Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿ
ಮಸಾಲೆಯುಕ್ತ ಆಹಾರವು ಆರೋಗ್ಯಕ್ಕೆ ಉತ್ತಮವೇ? ಇಲ್ಲಿದೆ ಮುಖ್ಯ ಮಾಹಿತಿ

ಮಸಾಲೆಯುಕ್ತ ಆಹಾರವು ಅನಾರೋಗ್ಯಕರ ಎಂಬ ಕಲ್ಪನೆ ಬಹುತೇಕರಲ್ಲಿ ಇದೆ. ಆದರೆ ಮಸಾಲೆಯುಕ್ತ ಆಹಾರ ನಾವು ತಿಳಿದುಕೊಂಡ ಮಟ್ಟಿಗೆ ಕೆಟ್ಟದ್ದಲ್ಲ ಎನ್ನುತ್ತಾರೆ ಆಹಾರ ತಜ್ಞರು.
ಖಾರವೂ ಒಳ್ಳೆಯದೇ ಎನ್ನುತ್ತಾರೆ ಫಿಟೈಸ್ ತಜ್ಞರು. ಈ ರೀತಿ ಆಹಾರವನ್ನು ಸೇವಿಸುವಾಗ ನಮ್ಮ ದೇಹ ಎಷ್ಟರ ಮಟ್ಟಿಗೆ ತಡೆದುಕೊಳ್ಳಬಹುದು ಎಂಬುದನ್ನು ತಿಳಿದು ಅದಕ್ಕನುಗುಣವಾಗಿ ಆಹಾರ ಸೇವನೆ ಮಾಡಬೇಕು. ಜೊತೆಗೆ ನಿಮ್ಮ ದೇಹ ಮಸಾಲೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂಬುದು ತಜ್ಞರ ಅಭಿಪ್ರಾಯ.