ಪ್ರಮುಖ ಸುದ್ದಿ

ಸಂವಿಧಾನದಲ್ಲಿರುವ ತತ್ವಗಳನುಸಾರ ಕೆಲಸ ಮಾಡಿ- ಪ್ರಧಾನಿ ಮೋದಿ

ಗೌರವಾನ್ವಿತ ರಾಜ್ಯಪಾಲ, ಕುಲಪತಿಗಳಿಗೆ ಪ್ರಧಾನಿ ಸಲಹೆ

ವಿವಿ ಡೆಸ್ಕ್ಃ ವಿಶ್ವವಿದ್ಯಾಲಯಗಳ ಕುಲಪತಿಗಳಾಗಿ, ರಾಜ್ಯಪಾಲರು ನಮ್ಮ ಕ್ರಿಯಾತ್ಮಕ ಯುವಕರಿಗೆ ಸ್ಫೂರ್ತಿಯ ಮೂಲಗಳಾಗುತ್ತಾರೆ ಎಂದು ಪ್ರಧಾನಿ ಮೋದಿಯವರು ತಿಳಿಸಿದ್ದಾರೆ.

ರಾಜ್ಯಪಾಲರ ಗೌರವಾನ್ವಿತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 2025 ರ ವೇಳೆಗೆ ಟಿಬಿ ಮುಕ್ತ ಭಾರತದಂತಹ ಫಲಿತಾಂಶಗಳನ್ನು ಸಾಧಿಸುವಲ್ಲಿ ಮತ್ತು ಪ್ರವಾಸೋದ್ಯಮದಂತಹ ಪ್ರಮುಖ ಕ್ಷೇತ್ರಗಳಲ್ಲಿ ಬೆಳವಣಿಗೆಯನ್ನು ಖಾತ್ರಿಪಡಿಸುವಲ್ಲಿ ರಾಜ್ಯಪಾಲರ ಒಳನೋಟಗಳು, ಅನುಭವ ಮತ್ತು ಬೆಂಬಲವು ಪ್ರಮುಖವಾಗಿರಲಿದೆ.

ನಮ್ಮ ಮಹಾ ಸಂವಿಧಾನದಲ್ಲಿ ವಿವರಿಸಿರುವ ತತ್ವಗಳಿಂದ ಪ್ರೇರಿತರಾಗಿ, ಬಡ, ದೀನ ಮತ್ತು ಅಂಚಿನಲ್ಲಿರುವ ಸಮುದಾಯಗಳ ಕಲ್ಯಾಣಕ್ಕಾಗಿ ನಿರಂತರವಾಗಿ ಕೆಲಸ ಮಾಡುವಂತೆ ಗೌರವಾನ್ವಿತ ರಾಜ್ಯಪಾಲರಿಗೆ ಕರೆ ನೀಡಿದರು. ಈ ಸನ್ನಿವೇಶದಲ್ಲಿ, ಬುಡಕಟ್ಟು ಸಮುದಾಯಗಳ ಸರ್ವತೋಮುಖ ಸಬಲೀಕರಣವನ್ನು ಹೆಚ್ಚಿಸಲು ಒತ್ತು ನೀಡಲಾಯಿತು ಎಂದು ಮೋದಿಜಿಯವರು ಟ್ವಿಟ್ ಮಾಡಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button