-ವಿನಯ ಮುದನೂರ್ ಶಿಲೆಗಳು ಸಂಗೀತವ ಹಾಡಿವೆ…. ಈ ಹಾಡು ನೆನೆದರೆ ಸಾಕು ಹಂಪಿಯ ಚಿತ್ರಣವೇ ಕಣ್ಣೆದುರು ಸರಿದಾಡುತ್ತದೆ. ಸ್ಮೃತಿ ಪಟಲದಲಿ ಇತಿಹಾಸದ ಪುಟಗಳು ಆಕಾಶದಲ್ಲಿ ತೇಲುವ ಗಾಳಿಪಟ…