ಶರಣ
-
ಪ್ರಮುಖ ಸುದ್ದಿ
ವಿನಯವಾಣಿ ‘ವಚನ ಸಿಂಚನ’ : ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆ
ಊರ ಸೀರೆಗೆ ಅಸಗ ಬಡಿ ಹಡೆದಂತೆ ಹೊನ್ನೆನ್ನದು, ಮಣ್ಣೆನ್ನದು ಎಂದು ಮರುಳಾದೆ, ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆ, ಕೂಡಲಸಂಗಮದೇವಾ. –ಬಸವಣ್ಣ
Read More » -
ಬಸವಭಕ್ತಿ
ವಿನಯವಾಣಿ ‘ವಚನ ಸಿಂಚನ’ : ತಾನೆ ಗುರುತತ್ವ ತಾನೆ ಶಿವತತ್ವ…
ತಾನೆ ಗುರುತತ್ವ, ತಾನೆ ಶಿವತತ್ವ, ತಾನೆ ಪರತತ್ವ ತಾನಲ್ಲದೆ ಬೇರೆ ಪರಬ್ರಹ್ಮವುಂಟೆಂಬ ಭ್ರಾಂತುಭ್ರಮಿತರ ನಾನೇನೆಂಬೆನಯ್ಯಾ,ಅಪ್ರಮಾಣಕೂಡಲಸಂಗಮದೇವಾ. –ಬಾಲಸಂಗಯ್ಯ ಅಪ್ರಮಾಣ ದೇವ
Read More » -
ಬಸವಭಕ್ತಿ
ವಿನಯವಾಣಿ ‘ವಚನ ಸಿಂಚನ’ : ಭಕ್ತಿಯೆಂಬುದು ಬೇರು…
ಭಕ್ತಿಯೆಂಬುದು ಬೇರು, ವಿರಕ್ತಿಯೆಂಬುದೆ ಮರ, ಫಲವೆಂಬುದೆ ಜ್ಞಾನ. ಪಕ್ವಕ್ಕೆ ಬಂದಿತ್ತೆಂಬಾಗಲೆ ಅವಧಿಜ್ಞಾನ. ತೊಟ್ಟು ಬಿಟ್ಟಲ್ಲಿಯೆ ಪರಮಜ್ಞಾನ. ಸವಿದಲ್ಲಿಯೆ ಅಂತರೀಯಜ್ಞಾನ. ಸುಖ ತನ್ಮಯವಾದಲ್ಲಿಯೆ ದಿವ್ಯಜ್ಞಾನ. ದಿವ್ಯ ತೇಜಸ್ಸು ಹಿಂಗದಲ್ಲಿಯೆ…
Read More » -
ಬಸವಭಕ್ತಿ
ವಿನಯವಾಣಿ ‘ವಚನ ಸಿಂಚನ’ : ಅನುಭಾವವಿಲ್ಲದ ಭಕ್ತಿ…
ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ. ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ. ಅನುಭಾವ ಉಳ್ಳವರ ಕಂಡು ತುರ್ಯ ಸಂಭಾಷಣೆಯ ಬೆಸಗೊಳ್ಳದಿದ್ದಡೆನರಕದಲ್ಲಿಕ್ಕಯ್ಯಾ! ರಾಮನಾಥ. –ಜೇಡರ ದಾಸಿಮಯ್ಯ
Read More » -
ವಿನಯ ವಿಶೇಷ
ವಿನಯವಾಣಿ ‘ವಚನ ಸಿಂಚನ’ : ಕಲ್ಲ ನಾಗರ ಕಂಡಡೆ…
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ ಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು…
Read More » -
ಪ್ರಮುಖ ಸುದ್ದಿ
ವಿನಯವಾಣಿ ವಚನ ಸಿಂಚನ : ಅರಿದೆನೆಂಬುದೆ ಅಜ್ಞಾನ…
ಅರಿದೆನೆಂಬುದೆ ಅಜ್ಞಾನ, ಮರೆದೆನೆಂಬುದೆ ದಿವ್ಯಜ್ಞಾನ. ಅರಿದೆ ಮರೆದೆನೆಂಬುದ ಹರಿದಾಗಲೆ ಉಪಮಾಪಾತಕ. ಆ ಪಾತಕದ ಫಲಂಗಳಲ್ಲಿ ಜ್ಞಾಸಜ್ಞರುಗಳ ನೋಡಿ, ನಾ ನಾಶವಾದೆಸದ್ಯೋಜಾತಲಿಂಗ ವಿನಾಶವಾಯಿತ್ತು. -ಅವಸರದ ರೇಕಣ್ಣ
Read More » -
ಪ್ರಮುಖ ಸುದ್ದಿ
ಡಂಬಕದ ಪೂಜೆ ಕೇಡು… : ವಿನಯವಾಣಿ ವಚನ ಸಿಂಚನ
ಡಂಬಕದ ಪೂಜೆ ಹೋಹ ಹೊತ್ತಿನ ಕೇಡು. ಆಡಂಬರದ ಪೂಜೆ ತಾಮ್ರದ ಮೇಲಣ ಸುವರ್ಣದ ಛಾಯೆ. ಇಂತೀ ಪೂಜೆಗೆ ಹೂ ಸೊಪ್ಪನಿಕ್ಕಿ ಮನ ಹೂಣದೆ ಮಾಡುವ ಪೂಜೆ ಬೇರು…
Read More » -
ಪ್ರಮುಖ ಸುದ್ದಿ
LIFE WAY : ಶೃಂಗಾರ ಬಾಳುವೆಗೆ ವಚನ ಮಾರ್ಗದರ್ಶನ
ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು. ಕರ್ಣಕ್ಕೆ ಶೃಂಗಾರ ಪುರಾತನರ ಸುಗೀತಂಗಳ ಕೇಳುವುದು. ವಚನಕ್ಕೆ ಶೃಂಗಾರ ಸತ್ಯವ ನುಡಿವುದು. ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ. ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು.…
Read More » -
ಬಸವಭಕ್ತಿ
ಮುದನೂರಿನ ತವನಿಧಿ ಜೇಡರ ದಾಸಿಮಯ್ಯರ ಸ್ಥಳ ಪುರಾಣ
ಮುದನೂರಿನ ತವನಿಧಿ ಜೇಡರ ದಾಸಿಮಯ್ಯ ಸುರಪುರದಿಂದ ವಾಯುವ್ಯಕ್ಕೆ ಸುಮಾರು 40 ಕಿ.ಮೀ. ಅಂತರದಲ್ಲಿರುವ ಪ್ರಸಿದ್ಧ ಕ್ಷೇತ್ರವೇ ಮುದನೂರು. ಇದು ಶರಣರ ನೆಲೆ. ಐತಿಹಾಸಿಕ ಪರಂಪರೆಯ ದೇಗುಲಗಳು, ಶಿಲ್ಪಗಳು,…
Read More »