ಪ್ರಮುಖ ಸುದ್ದಿ
ಉಗ್ರ ನಿಗ್ರಹ ತಿದ್ದುಪಡಿ ವಿಧೇಯಕ ಅಂಗೀಕಾರ!
ದೆಹಲಿ: ರಾಜ್ಯಸಭೆಯಲ್ಲಿ ಉಗ್ರ ನಿಗ್ರಹ ತಿದ್ದುಪಡಿ ವಿಧೇಯಕ ತಿದ್ದುಪಡಿ ಅಂಗೀಕಾರವಾಗಿದೆ. ಯುಎಪಿಎ ವಿದೇಯಕ ತಿದ್ದುಪಡಿ ಪರವಾಗಿ 147 ಮತಗಳು ಬಂದರೆ, ವಿರೋಧಿಸಿ 42 ಮತಗಳು ದಾಖಲಾಗಿವೆ. ಪರಿಣಾಮ ಉಗ್ರ ನಿಗ್ರಹ ತಿದ್ದುಪಡಿ ಅಂಗೀಕಾರವಾಗಿದೆ. ಬಳಿಕ ಸಭಾಪತಿ ವೆಂಕಯ್ಯನಾಯ್ಡು ಅವರು ರಾಜ್ಯಸಭೆ ಕಲಾಪವನ್ನು ಮದ್ಯಾನ 2:35 ಕ್ಕೆ ಮುಂದೂಡಿದ್ದಾರೆ.