ಪ್ರಮುಖ ಸುದ್ದಿ
ನಮ್ಮ ಜನರ ಮುಂದೆ ಮಹಾರಾಷ್ಟ್ರ ಗೌಡನ ದರ್ಪ ನಡೆಯಲ್ಲ-HD ದೇವೇಗೌಡ
ನಮ್ಮ ಜನರ ಮುಂದೆ ಮಹಾರಾಷ್ಟ್ರ ಗೌಡನ ದರ್ಪ ನಡೆಯಲ್ಲ-HD ದೇವೇಗೌಡ
ಮಂಡ್ಯಃ ಸಚಿವ ಕೆ.ಸಿ.ನಾರಾಯಣಗೌಡ ಮಹಾರಾಷ್ಟ್ರ ದಿಂದಲೇ ಬಂದವರು. ನಮ್ಮ ರಾಜ್ಯದಲ್ಲಿ ಬೆಳೆದು ಶಾಸಕರಾಗಿ ಮಹಾರಾಷ್ಟ್ರದ ದರ್ಪ ಇಲ್ಲಿ ತೋರಿದರೆ ನಡೆಜಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದರು.
ಜಿಲ್ಲೆಯ ಹರನಹಳ್ಳಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ನಾರಾಯಣಗೌಡರ ದರ್ಪ ನಮ್ಮ ಜನರ ಮುಂದೆ ನಡಯಲ್ಲ. ಮುಂದಿನ ದಿನಗಳಲ್ಲಿ ಸಚಿವ ನಾರಾಯಣಗೌಡರ ದುರಾಡಳಿತ ಅಂತ್ಯ ಕಾಣಲಿದೆ. ಅವತ ನಡತೆಯೇ ಅವರನ್ನು ಕಡೆಗಣಿಸಲಿದೆ ಎಂದು ತಿಳಿಸಿದರು.