2019
-
ಯಾದಗಿರಿಃ ಮುಸ್ಲಿಂ ಬಾಂಧವರಿಂದ ಬಕ್ರೀದ್ ಆಚರಣೆ
ತ್ಯಾಗ, ಬಲಿದಾನದ ಹಬ್ಬ ಬಕ್ರೀದ್ ಆಚರಣೆ ಯಾದಗಿರಿಃ ಯಾದಗಿರಿ ಜಿಲ್ಲಾದ್ಯಂತ ಸೋಮವಾರ ತ್ಯಾಗ ಬಲಿದಾನದ ಹಬ್ಬವಾದ ಬಕ್ರೀದ್ನ್ನು ಮುಸ್ಲಿಂ ಬಾಂಧವರು ಆಯಾ ತಾಲೂಕಿನ ಈದ್ಗಾ ಮೈದಾನಗಳಲ್ಲಿ ಬೆಳಗ್ಗೆ…
Read More » -
ಕ್ಯಾಂಪಸ್ ಕಲರವ
ಮುಂದೆ ಜಲಭಾಗ್ಯ ಬಂದ್ರೂ ಆಶ್ಚರ್ಯವಿಲ್ಲ ಯಾಕೆ ಗೊತ್ತೆ..?
ಸೇಂಟ್ ಪೀಟರ್ ಶಾಲೆಯಲ್ಲಿ ಪರಿಸರ ದಿನಾಚರಣೆ ಅನ್ನಭಾಗ್ಯ, ಕ್ಷೀರ ಭಾಗ್ಯ ಮುಂದೆ ಜಲಭಾಗ್ಯ.. ಯಾದಗಿರಿ, ಶಹಾಪುರಃ ನಮ್ಮ ದೇಶದಲ್ಲಿ ಎಲ್ಲರೂ ಸಂವಿಧಾನ ಬದ್ಧವಾಗಿ ತಮ್ಮ ಹಕ್ಕುಗಳನ್ನು ಪಡೆಯಲು…
Read More » -
ಶಹಾಪುರ ನಗರಸಭೆಯಲ್ಲಿ ಅರಳಲಿರುವ ಕಮಲ..?
ಶಹಾಪುರ ನಗರಸಭೆ ಗದ್ದುಗೆ ಯಾರ ಪಾಲಾಗಲಿದೆ..? ಆಡಳಿತರೂಢ ಕಾಂಗ್ರೆಸ್ ವಿರುದ್ಧ ಅಲೆಯೇ ಬಿಜೆಪಿಗೆ ಲಾಭವಾಗಲಿದೆಯೇ.? ಮಲ್ಲಿಕಾರ್ಜುನ ಮುದ್ನೂರ ಶಹಾಪುರಃ ನಗರಸಭೆಯ 31 ವಾರ್ಡ್ಗಳಿಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಈಗಾಗಲೇ…
Read More » -
ಆಪರೇಷನ್ ಕಮಲದಡಿ ನನ್ನ ಸೆಳೆಯೋ ಧೈರ್ಯ ಬಿಜೆಪಿ ನಾಯಕರಿಗಿಲ್ಲ-ದರ್ಶನಾಪುರ
ಕಾಂಗ್ರೆಸ್ ಬಿಟ್ಟು ಹೋಗೋರು ಹೋಗಲಿ, ಪಕ್ಷಕ್ಕೆ ಯಾರು ಅನಿವಾರ್ಯ ಅಲ್ಲ- ದರ್ಶನಾಪುರ ಯಾದಗಿರಿ: ಮೈತ್ರಿ ಸರಕಾರ ಬೀಳುತ್ತದೆ ಬಿಜೆಪಿ ಸರಕಾರ ರಚನೆಯಾಗುತ್ತದೆ ಎಂದು ಬಿಜೆಪಿ ನಾಯಕರ ಮಾತು…
Read More » -
ಜಾತ್ಯಾತೀತ ಧರ್ಮ ಸ್ಥಾಪನೆಯೇ ಶರಣ ಚಳುವಳಿ..!
ಮಹಾ ಮಾನವತಾವಾದಿ ಮಹಾ ಪುರುಷ ಬಸವಣ್ಣ ಡಾ.ಹಣಮಂತ್ರಾಯ ಸಿ. ಕರಡ್ಡಿ ಕರಡಕಲ್ಲ. ಪಿಎಚ್ಡಿ ಅಸ್ಪøಶ್ಯರು ಮಾತನಾಡುವ, ಮಾತನಾಡಿದ್ದನ್ನು ಕೇಳಿಸಿಕೊಳ್ಳುವ, ವೇದಾದ್ಯಯನ ಪಠಣ ಮಾಡುವ ಅವಕಾಶವಿರಲಿಲ್ಲ, ದೇವರ ಗುಡಿಗಳಿಗೆ…
Read More » -
ಬರಿ ಮಾತಿನಿಂದ ದೇಶದ ಪ್ರಗತಿ ಅಸಾಧ್ಯ -ಸತೀಶ ಜಾರಕಿಹೊಳೆ
ಶಹಾಪುರ ಕಾಂಗ್ರೆಸ್ ಕಾರ್ಯಕರ್ತರ ಸಭೆ ಯಾದಗಿರಿ, ಶಹಾಪುರಃ ದೇಶದಲ್ಲಿ ಬಡವರ ದುರ್ಬಲರ ಜೀವನಾಡಿಯಾಗಿ ಕೆಲಸ ಮಾಡುವದಾಗಿ ಹೇಳಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನಪರ ಯೋಜನೆಗಳನ್ನು ಸಮಪರ್ಕವಾಗಿ…
Read More »