basavanna
-
ಬಸವಭಕ್ತಿ
ವಿನಯವಾಣಿ ವಚನ ಸಿಂಚನ : ತನ್ನಿಚ್ಛೆಯ ನುಡಿದಡೆ ಮೆಚ್ಚುವುದೀ ಮನವು…
ತನ್ನಿಚ್ಛೆಯ ನುಡಿದಡೆ ಮೆಚ್ಚುವುದೀ ಮನವು, ಇದಿರಿಚ್ಚೆಯ ನುಡಿದಡೆ ಮೆಚ್ಚದೀ ಮನವು. ಕೂಡಲಸಂಗನ ಶರಣರ ನಚ್ಚದ ಮಚ್ಚದ ಮನವ ಕಿಚ್ಚಿನೊಳಗಿಕ್ಕು. -ಬಸವಣ್ಣ
Read More » -
ಪ್ರಮುಖ ಸುದ್ದಿ
ದೇಶದಲ್ಲಿ ಜನಿವಾರ ಒಂದೇ ಇದ್ದಿದ್ದರೆ ಎಲ್ಲರೂ ಒಂದೇ ಧರ್ಮದಲ್ಲಿರುತ್ತಿದ್ದೆವು- ಮಾದಾರ ಚನ್ನಯ್ಯಶ್ರೀ!
ಚಿತ್ರದುರ್ಗ : ನಮ್ಮ ಭಾರತ ದೇಶದಲ್ಲಿ ಹಿಂದಿನಿಂದಲೂ ಎಲ್ಲರಿಗೂ ಒಂದೇ ಜನಿವಾರ ಇದ್ದಿದ್ದರೆ ಬಹುಶ: ನಾವೆಲ್ಲರೂ ಒಂದೇ ಧರ್ಮದಲ್ಲಿ ಇರುತ್ತಿದ್ದೆವು ಎಂದು ಚಿತ್ರದುರ್ಗದಲ್ಲಿ ಮಾದಾರ ಗುರುಪೀಠದ ಬಸವಮೂರ್ತಿ…
Read More » -
ಬಸವಭಕ್ತಿ
ವಿನಯವಾಣಿ ‘ವಚನ ಸಿಂಚನ’ : ಹರಿವ ನದಿಗೆ ಸೀಮೆಯೆಲ್ಲಿಯದು…
ಸ್ಥಾವರಭಕ್ತಂಗೆ ಸೀಮೆಯಲ್ಲದೆ ಘನಲಿಂಗಜಂಗಮಕ್ಕೆ ಸೀಮೆಯೆಲ್ಲಿಯದು ಅಂಬುಧಿಗೆ ಸೀಮೆಯಲ್ಲದೆ ಹರಿವ ನದಿಗೆ ಸೀಮೆಯೆಲ್ಲಿಯದು ಭಕ್ತಂಗೆ ಸೀಮೆಯಲ್ಲದೆ ಜಂಗಮಕ್ಕೆ ಸೀಮೆಯುಂಟೆ ಕೂಡಲಸಂಗಮದೇವಾ. -ಬಸವಣ್ಣ
Read More » -
ಪ್ರಮುಖ ಸುದ್ದಿ
ವಿನಯವಾಣಿ ‘ವಚನ ಸಿಂಚನ’ : ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆ
ಊರ ಸೀರೆಗೆ ಅಸಗ ಬಡಿ ಹಡೆದಂತೆ ಹೊನ್ನೆನ್ನದು, ಮಣ್ಣೆನ್ನದು ಎಂದು ಮರುಳಾದೆ, ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆ, ಕೂಡಲಸಂಗಮದೇವಾ. –ಬಸವಣ್ಣ
Read More » -
ವಿನಯ ವಿಶೇಷ
ವಿನಯವಾಣಿ ‘ವಚನ ಸಿಂಚನ’ : ಕಲ್ಲ ನಾಗರ ಕಂಡಡೆ…
ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ ಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು…
Read More » -
ಬಸವಣ್ಣ ಜಾತಿನಾಶಕ್ಕಾಗಿ ಹೋರಾಡಿದ್ದರು, ಆದರೆ… ಸಚಿವ ಹೆಗಡೆ ಹೇಳಿದ್ದೇನು?
ದಾವಣಗೆರೆ: ವಿಶ್ವಗುರು ಬಸವಣ್ಣನವರು ಜಾತಿ ನಿರ್ಮೂಲನೆಗಾಗಿ ಹೋರಾಡಿದ್ದರು. ಆದರೆ, ಅವರ ಮಾರ್ಗದಲ್ಲಿ ನಡೆದು ಬಸವ ಅನುಯಾಯಿ ಆಗಬೇಕಿದ್ದ ಸಮುದಾಯವೇ ಇಂದು ಒಂದು ಜಾತಿ ಆಗಿಬಿಟ್ಟಿದೆ ಎಂದು ಕೇಂದ್ರ…
Read More » -
ಜನಮನ
ಬಸವ ಜನ್ಮಭೂಮಿಯಿಂದ ಸ್ಪರ್ಧಿಸ್ತಾರಾ ಬಿ.ಎಸ್.ಯಡಿಯೂರಪ್ಪ!
ಬಿ ಎಸ್ ವೈ ಕಲಬುರ್ಗಿಯಲ್ಲಿ ಹೇಳಿದ್ದೇನು? ಸಿಎಂ ಸಿದ್ಧರಾಮಯ್ಯ ಬಿಟ್ಟ ಬಾಣಕ್ಕೆ ಬೆಚ್ಚಿಬಿದ್ದಿತಾ ಬಿಜೆಪಿ ಎಂಬ ತಲೆಬರಹದಡಿ ‘ವಿನಯವಾಣಿ’ ಸಂಪಾದಕೀಯ ಬರೆದದ್ದು ನಿಮಗೆ ನೆನಪಿರಬಹುದು. ಅದೇ ಲೇಖನದಲ್ಲಿ…
Read More »