ವಿನಯ ವಿಶೇಷ

E ದಿನ ಭವಿಷ್ಯ ಓದಿ‌ ಮುನ್ನಡೆ ಹೆಜ್ಜೆ ಹಾಕಿ

ಶ್ರೀ ಮಲೈ ಮಹದೇಶ್ವರಸ್ವಾಮಿ ಅನುಗ್ರಹವನ್ನು ಬೇಡುತ್ತಾ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಮೃಗಶಿರ
ಋತು : ಗ್ರೀಷ್ಮ
ರಾಹುಕಾಲ 07:46 – 09:22
ಗುಳಿಕ ಕಾಲ 14:10 – 15:46
ಸೂರ್ಯೋದಯ 06:09:51
ಸೂರ್ಯಾಸ್ತ 18:57:56
ತಿಥಿ : ದ್ವಾದಶಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಚರ್ಚಾಕೂಟಗಳಲ್ಲಿ ಯಶಸ್ವಿಯಾದ ವಾದಮಂಡನೆ ಕಂಡುಬರಲಿದೆ. ಹಣಕಾಸಿನ ವಿಷಯದಲ್ಲಿ ಉತ್ತಮವಾದ ವಾತಾವರಣ ಕಾಣಬಹುದು. ವಿದ್ಯಾರ್ಥಿಗಳಿಗೆ ಉತ್ತಮವಾದ ಸಾಧನೆ ಮಾಡುವ ತವಕ ಕಾಣಲಿದೆ. ಸ್ವಂತ ಉದ್ಯಮದ ಬಯಕೆ ಮೂರ್ತ ಸ್ವರೂಪ ಪಡೆಯಲಿದೆ. ಕುಟುಂಬದೊಂದಿಗೆ ಶಾಂತಿಯಿಂದ ವರ್ತಿಸುವುದು ಸೂಕ್ತ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ವೃಷಭ ರಾಶಿ
ಆದಷ್ಟು ಮುಖ್ಯವಾದ ವಸ್ತುಗಳನ್ನು ಜತನದಿಂದ ಕಾಪಾಡಿಕೊಳ್ಳಿ. ಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆ ಅವಶ್ಯಕವಿದೆ, ಆಲಸ್ಯ ಮಾಡುವುದು ಒಳ್ಳೆಯದಲ್ಲ. ಹಣಕಾಸಿನ ವಿಷಯದಲ್ಲಿ ನಿಮ್ಮ ನಡೆಯು ಉತ್ತಮವಾಗಿ ಮೂಡಿಬರಲಿದೆ. ನವೀನ ಕಾರ್ಯಗಳಿಂದ ಆತ್ಮತೃಪ್ತಿ ಕಾಣಬಹುದು. ಆದಷ್ಟು ಖರ್ಚುಗಳಿಗೆ ಕಡಿವಾಣ ಹಾಕುವುದು ಉತ್ತಮ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಮಿಥುನ ರಾಶಿ
ಸಂಗಾತಿಯ ಮನಸ್ಸು ಬೇಸರದಿಂದ ಇರಲಿದೆ ಆದಷ್ಟು ಸರಿಪಡಿಸಲು ಮುಂದಾಗಿ. ಹಣಕಾಸಿನ ವ್ಯವಹಾರ ತುಂಬಾ ಚೆನ್ನಾಗಿ ನಡೆಯಲಿದೆ. ಯೋಜನೆಗಳಲ್ಲಿ ಮನಸ್ಸನ್ನು ಕೇಂದ್ರೀಕರಿಸಿ, ಏಕಾಗ್ರತೆಗೆ ಹೆಚ್ಚು ಒತ್ತು ನೀಡುವುದು ಒಳ್ಳೆಯದು. ದುಷ್ಟ ಜನರ ಸಹವಾಸದಿಂದ ಜೀವನದ ಏಳಿಗೆಗೆ ಮಾರಕವಾಗಬಹುದು ಎಚ್ಚರವಿರಲಿ. ಆದಷ್ಟು ಗಾಳಿ ಮಾತುಗಳನ್ನು ಕೇಳುವುದನ್ನು ಬಿಡುವುದು ಲೇಸು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಉತ್ತಮ ವಿಚಾರಗಳಿಂದ ನಿಮ್ಮ ಹೆಸರು ಪ್ರಚಲಿತ ವಾಗಲಿದೆ. ವಿರೋಧಿಗಳಿಂದ ನಿಮ್ಮ ಕೆಲಸಗಳಿಗೆ ಅನಗತ್ಯ ತೊಂದರೆ ಬರಬಹುದು ಎಚ್ಚರವಿರಲಿ. ವೈಯಕ್ತಿಕ ಹಾಗೂ ಕೆಲಸದಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಒಳ್ಳೆಯದು. ಕೆಲವು ವಿಷಯಗಳನ್ನು ನಿಮ್ಮ ಮನದಲ್ಲಿ ಇಟ್ಟುಕೊಳ್ಳುವುದು ಕ್ಷೇಮ.
ಶುಭಸಂಜೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಕೆಲಸದಲ್ಲಿನ ಪಾಲ್ಗೊಳ್ಳುವಿಕೆಯಿಂದ ಹೆಚ್ಚಿನ ಮನ್ನಣೆ ಪಡೆಯಲಿದ್ದೀರಿ. ಕಷ್ಟಕರವಾದ ಕೆಲಸವನ್ನು ಸುಲಭ ರೀತಿಯಿಂದ ಮಾಡುವ ನಿಮ್ಮ ಕಾರ್ಯಶೈಲಿಯನ್ನು ಕಂಡು ಪ್ರಶಂಸೆ ನೀಡಲಿದ್ದಾರೆ. ಲೇವಾದೇವಿ ವ್ಯವಹಾರ ನಷ್ಟ ತಂದೊಡ್ಡಬಹುದು ಎಚ್ಚರವಿರಲಿ. ಇಂದು ಯೋಜನೆಯ ನಿಮಿತ್ತ ಪರಸ್ಥಳ ವಾಸ ಕಾಣಬಹುದು ಹಾಗೂ ಲಾಭ ಗಳಿಕೆ ಸಹ ಉತ್ತಮ ರೀತಿಯಲ್ಲಿ ಇರಲಿದೆ. ಆತ್ಮೀಯ ವ್ಯಕ್ತಿಗಳೊಂದಿಗೆ ಆದಷ್ಟು ಉತ್ತಮ ರೀತಿಯ ಮಾತುಗಳನ್ನಾಡಿ. ಕುಟುಂಬದ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಮುಂದಾಗುವುದು ಒಳ್ಳೆಯದು.
ಶುಭ ಸಂಖ್ಯೆ 1
ಗಿರಿದರ ಶರ್ಮ 9945098262

ಕನ್ಯಾ ರಾಶಿ
ವಿವಾದಾಸ್ಪದ ವಿಚಾರಗಳಲ್ಲಿ ಕಾಲಹರಣ ಬೇಡ. ಮಾತಿನ ಶೈಲಿಯನ್ನು ಉತ್ತಮ ಪಡಿಸಿಕೊಳ್ಳಿ. ಕುಟುಂಬದ ವ್ಯಾಜ್ಯಗಳನ್ನು ಆದಷ್ಟು ಹಿರಿಯರ ಸಮ್ಮುಖದಲ್ಲಿ ಪರಿಹರಿಸಲು ಪ್ರಯತ್ನಿಸಿ. ಮಾಡುವ ಉದ್ಯೋಗದಲ್ಲಿ ನಿಮ್ಮ ಶ್ರಮ ಅಗತ್ಯವಿದೆ. ಬಂದಂತಹ ಕಾರ್ಯಗಳನ್ನು ಇನ್ನೊಬ್ಬರನ್ನು ನಂಬಿ ಕೂರಬೇಡಿ ನೀವೇ ಪ್ರಯತ್ನಶೀಲರಾಗುವುದು ಒಳಿತು.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ತುಲಾ ರಾಶಿ
ವ್ಯವಹಾರ ನಿಮಿತ್ತ ಕಾರ್ಯದಲ್ಲಿ ಮತ್ತೊಬ್ಬರ ಮೇಲೆ ಅವಲಂಬಿತವಾಗುವುದು ಬೇಡ. ನಿಮ್ಮ ತಪ್ಪು ಕಲ್ಪನೆಗಳು ದೂರವಾಗುತ್ತದೆ. ವಿನೂತನ ಕಾರ್ಯ ಶೈಲಿಯಿಂದ ಮೆಚ್ಚುಗೆ ಹಾಗೂ ಹೊಸ ಉದ್ಯಮದಲ್ಲಿ ಆಸಕ್ತಿ ಬೆಳೆಯುತ್ತದೆ. ನಿಮ್ಮ ಕೆಲಸದಲ್ಲಿ ಪ್ರಶಂಸೆ ಎಷ್ಟೋ ಅಷ್ಟೇ ಟೀಕೆಗಳು ಯಾವುದನ್ನು ಮನಸ್ಸಿಗೆ ತೆಗೆದುಕೊಳ್ಳದೆ ನಿಮ್ಮ ಪ್ರಯತ್ನ ಮುಂದುವರೆಯುವುದು ಸೂಕ್ತ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ನಿಮ್ಮ ಪಾಲುದಾರರ ಕೆಲವು ವರ್ತನೆಗಳು ಸರಿ ಕಂಡು ಬರುವುದಿಲ್ಲ. ಉದ್ಯೋಗದಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಅಪಾತ್ರರಿಗೆ ದಾನ ಮಾಡುವುದನ್ನು ಮೊದಲು ನಿಲ್ಲಿಸಬೇಕಾಗಿದೆ. ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುವ ಮಂದಿ ಇರುವರು ಎಚ್ಚರವಿರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ದನಸ್ಸು ರಾಶಿ
ಬದುಕಿನಲ್ಲಿ ಆದರ್ಶವನ್ನು ರೂಢಿಸಿಕೊಂಡು, ಹಿರಿಯರ ಮಾತುಗಳನ್ನು ಪಾಲಿಸಿ. ನಿಮ್ಮ ಮುಂದಿನ ಯೋಜನೆಗಳ ಪರಿಪಕ್ವತೆಗೆ ರಾಜ ಮಾರ್ಗ ಸಿಗಲಿದೆ. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ತಲೆದೋರಬಹುದು, ಅದರ ಬಗ್ಗೆ ಮುತುವರ್ಜಿ ವಹಿಸಿ. ನಿಮ್ಮ ಬುದ್ಧಿ ಮಾತುಗಳು ಕೇಳುವಷ್ಟು ವ್ಯವಧಾನ ಇಲ್ಲದಿರುವ ಜನಕ್ಕೆ ಸುಮ್ಮನಿರುವುದು ಒಳಿತು. ಹಣಕಾಸಿನ ಸ್ಥಿತಿಯಲ್ಲಿ ಬಾಕಿ ವಸೂಲಿಗಾಗಿ ಕೆಲವರ ಹಿಂದೆ ಬೀಳಬೇಕಾದ ಸಂದರ್ಭ ಬರಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಮಕರ ರಾಶಿ
ಉದ್ಯೋಗವಕಾಶಗಳು ಹೆಚ್ಚಳವಾಗಲಿದೆ. ಕೆಲಸದಲ್ಲಿ ಮುಂಬಡ್ತಿಯ ಸಾಧ್ಯತೆ ಕಾಣಬಹುದು. ಸಹವರ್ತಿಗಳಿಂದ ನಿಮ್ಮ ವಿಚಾರಗಳಿಗೆ ಬೆಂಬಲ ದೊರೆಯಲಿದೆ. ನಿಮ್ಮ ಪ್ರತಿಭಾ ಶಕ್ತಿಗೆ ಹಲವರು ಬೆನ್ನು ತಟ್ಟಿ ಪ್ರೋತ್ಸಾಹ ನೀಡಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಉತ್ತಮವಾದ ವ್ಯವಹಾರ ನಡೆಯಲಿದೆ. ಸಂಗಾತಿಯೊಡನೆ ಹಾಸ್ಯ ವಿಚಾರಗಳಲ್ಲಿ ಪಾಲ್ಗೊಳ್ಳುವಿರಿ.
ಶುಭಸಂಖ್ಯೆ 4
ಗಿರಿಧರ ಶರ್ಮ 9945098262

ಕುಂಭ ರಾಶಿ
ಸ್ನೇಹಿತರ ಒಡನಾಟ ಹೆಚ್ಚಾಗಲಿದೆ. ಕೆಲಸದಲ್ಲಿ ಆಲಸ್ಯತನ ಆವರಿಸಬಹುದು. ಯೋಜನೆಗಳಲ್ಲಿ ಲಾಭದ ಪ್ರಮಾಣ ಇಳಿಕೆಯಾಗಬಹುದು ಎಚ್ಚರವಿರಲಿ. ಹಿರಿಯರು ನೀಡಿರುವ ಜವಾಬ್ದಾರಿಯನ್ನು ಪೂರೈಸಲು ಸಿದ್ದರಾಗಿ. ಪತ್ನಿಯೊಡನೆ ಭಿನ್ನಾಭಿಪ್ರಾಯ ಬರಬಹುದು ಆದಷ್ಟು ಸರಿಪಡಿಸಿಕೊಳ್ಳಲು ಮುಂದಾಗಿ. ಸಾಲ ವಸೂಲಾತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲಿದ್ದೀರಿ. ಸ್ಥಳ ಬದಲಾವಣೆ ಚಿಂತೆ ಮೂಡಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಮೀನ ರಾಶಿ
ಕೌಟುಂಬಿಕ ಜೀವನದಲ್ಲಿನ ಬರುವ ಅಂತರಿಕ ಸಮಸ್ಯೆಗಳನ್ನು ಸರಿಪಡಿಸಲು ಮುಂದಾಗಿ. ಹಿರಿಯರಿಗೆ ಗೌರವ ನೀಡುವುದು ಒಳ್ಳೆಯದು. ಮಕ್ಕಳ ವರ್ತನೆಯನ್ನು ಸೂಕ್ಷ್ಮತೆಯಿಂದ ಗಮನಿಸುವುದು ಒಳಿತು. ಲಾಭಾಂಶದ ನಿಖರ ಮಾಹಿತಿ ಪಡೆದು ವ್ಯವಹಾರದಲ್ಲಿ ಪಾಲ್ಗೊಳ್ಳಿ. ಕೆಲಸದ ಒತ್ತಡದಿಂದ ಆಯಾಸ ಹೆಚ್ಚಾಗಲಿದೆ. ಸಂಗಾತಿಯನ್ನು ಸಂತೋಷಪಡಿಸುವ ಸಂದರ್ಭ ಒದಗಿ ಬರುವುದು ನಿಶ್ಚಿತ. ಆರ್ಥಿಕವಾಗಿ ಮಧ್ಯಂತರದ ವ್ಯವಹಾರ ಗೋಚರವಾಗಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಆರೋಗ್ಯ, ಪ್ರೇಮ ವಿಚಾರ, ದಾಂಪತ್ಯ, ಸಂತಾನ ಇನ್ನಿತರ ಗುಪ್ತ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಇಂದೇ ಕರೆ ಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button