dk shivakumar
-
ಪ್ರಮುಖ ಸುದ್ದಿ
ಗಂಡಸ್ಥನ ಬಗ್ಗೆ ಮಾತಾಡೋರು ಡಿಕೆ ವಿರುದ್ಧ ಚುನಾವಣೆಗೆ ನಿಲ್ಲಲಿ-ದರ್ಶನಾಪುರ
ಅಶ್ವಥ್ ನಾರಾಯಣ ಡಿಕೆ ವಿರುದ್ಧ ಚುನಾವಣೆಗೆ ನಿಲ್ಲಲಿ ದರ್ಶನಾಪುರ ಸವಾಲ್ yadgiri, ಶಹಾಪುರಃ ಗಂಡಸ್ತನ ಬಗ್ಗೆ ಮಾತಾಡುವ ಅಶ್ವಥ್ ನಾರಾಯಣ ಡಿಕೆ ಶಿವಕುಮಾರ ಅವರ ವಿರುದ್ಧ ಚುನಾವಣೆಗೆ…
Read More » -
ಪ್ರಮುಖ ಸುದ್ದಿ
CM ಬೊಮ್ಮಾಯಿ ರೈತರ ಕ್ಷಮೆ ಕೇಳಲಿ – ಡಿಕೆ ಶಿವಕುಮಾರ
CM ಬೊಮ್ಮಾಯಿ ರೈತರ ಕ್ಷಮೆ ಕೇಳಲಿ – ಡಿಕೆ ಶಿವಕುಮಾರ ಬೆಂಗಳೂರಃ ದೆಹಲಿಯಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ತಮ್ಮ ಹಕ್ಕಿಗಾಗಿ ರೈತರು ಹೋರಾಟ ನಡೆಸುತ್ತಿರುವದನ್ನು ಸಿಎಂ…
Read More » -
ಪ್ರಮುಖ ಸುದ್ದಿ
ಕಾಂಗ್ರೆಸ್ ಈಗ ಸಿಡಿ ತಯಾರಿಸುವ ಕಾರ್ಖಾನೆ- ಬಿಜೆಪಿ ಲೇವಡಿ
ಕಾಂಗ್ರೆಸ್ ಈಗ ಸಿಡಿ ತಯಾರಿಸುವ ಕಾರ್ಖಾನೆ- ಬಿಜೆಪಿ ಲೇವಡಿ ವಿವಿ ಡೆಸ್ಕ್ಃ CD ಲೇಡಿ ಆಡಿಯೋ ರಿಲೀಸ್ ಆಗಿದ್ದು ಅದರಲ್ಲಿ ಮಹಾನಾಯಕನ ಕುರಿತು ಮಾತಾಡಿರುವದು ಅವರ ಮನೆ…
Read More » -
ಪ್ರಮುಖ ಸುದ್ದಿ
ಕಾಂಗ್ರೆಸ್ ಅಧ್ಯಕ್ಷರಿಗೆ ಜಾಮೀನು ಪಡೆಯುವ ಸ್ಥಿತಿ ಬಂದಿದ್ಯಾಕೆ – ಕಟೀಲು ವಾಗ್ಬಾಣ
ಬೆಂಗಳೂರಃ ಕಾಮಾಲೆ ಕಣ್ಣಿಗೆ ಜಗವೆಲ್ಲ ಹಳದಿ ಎನ್ನುವಂತೆ, ಕಾಂಗ್ರೆಸ್ ಕಣ್ಣಿಗೆ ಎಲ್ಲರೂ ಭ್ರಷ್ಟಚಾರಿಗಳಂತೆ ಕಾಣುತ್ತಾರೆ. ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಮತ್ತು ರಾಜ್ಯಧ್ಯಕ್ಷರು ಜಾಮೀನು…
Read More » -
ಪ್ರಮುಖ ಸುದ್ದಿ
ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..? ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸಲು ಹೊರಟಿರುವದು ಯಾವ ಉದ್ದೇಶಕ್ಕೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಬಿಜೆಪಿ ನಾಯಕ ಆರ್.ಅಶೋಕ ವಾಗ್ದಾಳಿ ನಡೆಸಿದ್ದಾರೆ. ಕಪಾಲಿಬೆಟ್ಟ ಅಂದ್ರೆ ಕಾಳಭೈರವನ ಬೆಟ್ಟ ಶಿವನ ಬೆಟ್ಟ ಅಲ್ಲಿ ಏಸು ಕ್ರಿಸ್ತನ ಪ್ರತಿಮೆ ಕಟ್ಟಲು ಬಿಡುವದಿಲ್ಲ. ಯಾರಮನ ವೊಲಿಸಲು ಈ ಮಹಾನ್ ಕಾರ್ಯಕ್ಕೆ ಮುಂದಾಗಿದ್ದಾರೆ ಡಿಕೆಶಿ ಅನ್ನೋದು ಗೊತ್ತು. ಓಲೈಕೆ ರಾಜಕೀಯ ಬೇಡ. ಮೊದಕು ಹೆತ್ತ ತಾಯಿಯ ಪ್ರೀತಿ ಗಳಿಸಲಿ ಆ ಮೇಲೆ ಪಕ್ಕದ ಮನೆಯ ತಾಯಿಯ ಪ್ರೀತಿ ಗಳಿಸಲಿ. ಸೋನಿಯಾ ಗಾಂಧಿ ಓಲೈಸಲು ಶಿವನ ಬೆಟ್ಡ ಬೇಕಿತ್ತಾ ಇದೇನ್ ದೊಡ್ಡ ಸಾಧನೆನಾ..ಎಂದ ಅವರು, ಬೇಕಿದ್ರೆ ವ್ಯಾಟಿಕನ ಸಿಟಿಯಲ್ಲಿ 116 ಅಡಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಿಸಲಿ ಆಗ ನಾನೇ ಡಿ.ಕೆ.ಶಿವಕುಮಾರ ಅಭಿಮಾನಿ ಬಳಗ ಕಟ್ಟುವೆ. ಸೋನಿಯಾಗಾಂಧಿ ಓಲೈಸಲು ಕಪಾಲಿಬೆಟ್ಟದ 10 ಎಕರೆ ಜಾಗ ಅಧಿಕಾರ ಬಳಸಿ ಕೇವಲ 1 ಲಕ್ಷ ರೂ.ಎಕರೆಯಂತೆ ಖರೀದಿಸಿದ ಡಿಕೆಶಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಡಿಕೆಶಿ ಏನೇ ಮಾಡಿದರೂ ಕಪಾಲಬೆಟ್ಟದಲ್ಲಿ ಏಸು ಸ್ವಾಮಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶ ಕೊಡುವದಿಲ್ಲ ಅದ್ಹೇಗೆ ನಿರ್ಮಾಣ ಮಾಡ್ತಾರೆ ಎಂದು ಸವಾಲೆಸೆದರು.
ಡಿಕೆಶಿಗೆ ಸವಾಲೆಸೆದ ಆರ್ ಅಶೋಕ ಏನ್ ಗೊತ್ತಾ..? ವಿವಿ ಡೆಸ್ಕ್ಃ ಡಿ.ಕೆ.ಶಿವಕುಮಾರ ತನ್ನ ಕ್ಷೇತ್ರ ವ್ಯಾಪ್ತಿ ಬರುವ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದಲ್ಲಿ ವಿಶ್ವದ ಏಸು ಕ್ರಿಸ್ತನ…
Read More »