ಚಿತ್ರದುರ್ಗ: ಕರ್ನಾಟಕದಲ್ಲಿ ಚುನಾವಣೆ ಕಾವು ಜೋರಾಗಿದೆ. ಈಸಲದ ಚುನಾವಣೆ ಭಾರೀ ಜಿದ್ದಾಜಿದ್ದಿನಿಂದ ಕೂಡಿದೆ. ದೇಶ ಗೆಲ್ಲುತ್ತ ಹೊರಟ ಬಿಜೆಪಿ ಶತಾಯಗತಾಯ ಕರ್ನಾಟಕ ಗೆಲ್ಲಲೇ ಬೇಕೆಂದು ಹೊರಟಿದೆ. ಇನ್ನು…