ಪ್ರಮುಖ ಸುದ್ದಿ
ಗಮನಿಸಿಃ ನಾಳೆ ನ.11 ಶಹಾಪುರಕ್ಕಿಲ್ಲ ವಿದ್ಯುತ್ ಸರಬರಾಜು
ಗಮನಿಸಿಃ ನಾಳೆ ನ.11 ಶಹಾಪುರ ತಾಲೂಕಾ ವಿದ್ಯುತ್ ಸರಬರಾಜು ಸ್ಥಗಿತ
ಶಹಾಪುರಃ ನಗರ ಸಮೀಪದ ಹತ್ತಿಗುಡೂರ 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರಂತರ ವಿದ್ಯುತ್ ಪೂರೈಸುವ ವ್ಯವಸ್ಥೆ ಮಾಡಲು ಮತ್ತು ವಿದ್ಯುತ್ ಅವಘಡಗಳು ಆಗದಂತೆ ತಡೆಗಟ್ಟಲು ಬುಧವಾರ ನವೆಂಬರ್ 11ರಂದು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ.
ಕಾರಣ ಬುಧವಾರ ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೆ ಶಹಾಪುರ ನಗರ ಸೇರಿದಂತೆ ಬಹುತೇಕ ತಾಲೂಕಿನಾದ್ಯಂತ ವಿದ್ಯುತ್ ಪೂರೈಕೆ ಇರುವದಿಲ್ಲ ಎಂದು AEE ಶಾಂತಪ್ಪ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.