ದಿನ ಭವಿಷ್ಯ ನೋಡಿ ನಿಮ್ಮ ವಿನಯವಾಣಿಯಲ್ಲಿ
ಶ್ರೀ ಸುಬ್ರಹ್ಮಣ್ಯ ಸ್ವಾಮಿ ನೆನೆಯುತ್ತ, ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಉತ್ತರ ಪಾಲ್ಗುಣಿ
ಋತು : ಗ್ರೀಷ್ಮ
ರಾಹುಕಾಲ 15:32 – 17:08
ಗುಳಿಕ ಕಾಲ 12:19 – 13:56
ಸೂರ್ಯೋದಯ 05:54:08
ಸೂರ್ಯಾಸ್ತ 18:44:22
ತಿಥಿ : ನವಮಿ
ಪಕ್ಷ : ಶುಕ್ಲ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಚಟುವಟಿಕೆ ಶೀಲ ವ್ಯಕ್ತಿತ್ವ ನಿಮ್ಮಲ್ಲಿ ಕಾಣಬಹುದು. ವ್ಯಾವಹಾರಿಕವಾಗಿ ಹಲವು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಕೆಲಸ ಕಾರ್ಯದಲ್ಲಿ ಆಧುನಿಕ ತಂತ್ರಜ್ಞಾನ ವ್ಯವಸ್ಥೆ ಬಳಸಿಕೊಳ್ಳುವಿರಿ. ವಿರೋಧಿ ವರ್ಗಗಳು ನಿಮ್ಮ ವಿಚಾರದಲ್ಲಿ ವಿನಾಕಾರಣ ಮೂಗು ತೋರಿಸಬಹುದು ಎಚ್ಚರವಿರಿ. ಸಮಗ್ರ ವಿಷಯದ ಅಧ್ಯಯನದಿಂದ ಯೋಜನೆಯಲ್ಲಿ ಪಾಲ್ಗೊಳ್ಳಿ, ಇದರಿಂದ ನಿಮ್ಮ ಲಾಭಾಂಶದ ಲೆಕ್ಕಾಚಾರ ನಿಖರವಾಗಿರುತ್ತದೆ. ಹಣಕಾಸಿನ ಸ್ಥಿತಿ ಉತ್ತಮದಿಂದ ಕೂಡಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ವೃಷಭ ರಾಶಿ
ಕೆಲವು ವಾಗ್ದಾನಗಳನ್ನು ನೀಡುವಾಗ ಎಚ್ಚರವಹಿಸಿ. ದೈವಿಕ ಧಾರ್ಮಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಿಮ್ಮ ಕಾರ್ಯಗಳಲ್ಲಿ ಸಕಾಲದಲ್ಲಿ ಪಾಲ್ಗೊಳ್ಳದೆ ಈ ದಿನವನ್ನು ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಕೆಲವು ಹೂಡಿಕೆಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಮುಂದುವರಿಯುವುದು ಉತ್ತಮ. ಕೆಲವು ವಿಷಯಗಳು ನಿಮ್ಮನ್ನು ಹೆಚ್ಚು ಮನಃಶಾಂತಿ ಕದಡಿಸಬಹುದು. ಮನೆಯಲ್ಲಿ ರೋಷಾವೇಶ ಹೆಚ್ಚಾಗುವುದರಿಂದ ಅಶಾಂತಿ ವಾತಾವರಣ ಸೃಷ್ಟಿಯಾಗುತ್ತದೆ, ತಾಳ್ಮೆ ಅತಿ ಅವಶ್ಯಕವಾದ ವಸ್ತು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಿಥುನ ರಾಶಿ
ಕೆಲಸದಲ್ಲಿ ಉತ್ತಮತೆ ಸಾಧಿಸಲು ಪ್ರಯತ್ನಿಸಿ. ಕೆಲವು ಅಪಜಯಗಳಿಂದ ಹಿಂದೆ ಸರಿಯ ಬೇಡಿ. ಮರಳಿ ಯತ್ನ ಮಾಡುವುದು ಖಂಡಿತ ಸಫಲತೆಗೆ ದಾರಿಯಾಗುತ್ತದೆ. ಅಂದುಕೊಂಡ ಕಾರ್ಯಗಳು ಇಂದು ವಿಳಂಬವಾಗುವ ಸಾಧ್ಯತೆ. ಆರ್ಥಿಕ ಸಮಸ್ಯೆಗೆ ಕುಟುಂಬಸ್ಥರು ಸಹಾಯ ನೀಡಲಿದ್ದಾರೆ. ನಿಮ್ಮ ಕೆಲಸವನ್ನು ಮನಗಂಡವರು ಇಂದು ಬೆಂಬಲವಾಗಿ ನಿಲ್ಲಲಿದ್ದಾರೆ. ಮಕ್ಕಳೊಂದಿಗೆ ಒಡನಾಟ ಹೆಚ್ಚಾಗಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಸಾಗುವಂತಹ ಸನ್ನಿವೇಶ ನೀವೇ ಸೃಷ್ಟಿಸುವುದು ಒಳ್ಳೆಯದು.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಕಟಕ ರಾಶಿ
ಕುಟುಂಬದಲ್ಲಿ ಆರಾಮದಾಯಕ ವಾತಾವರಣ ಇರಲಿದೆ. ಆರ್ಥಿಕ ವ್ಯವಹಾರದಲ್ಲಿ ಲಾಭಾಂಶ. ಸಾಮಾಜಿಕ ಕ್ಷೇತ್ರದಲ್ಲಿ ಬೆಳವಣಿಗೆ ಕಾಣಬಹುದಾಗಿದೆ. ಕೆಲಸದ ಸ್ಥಳದಲ್ಲಿ ವಿನಾಕಾರಣ ಕಿರಿಕಿರಿ ಸಾಧ್ಯತೆ. ನಿಮ್ಮ ಕೆಲವು ಹಣಕಾಸಿನ ವೈಯಕ್ತಿಕ ವಿಷಯಗಳಿಗೆ ಪರಿಹಾರ ರೂಪಿಸಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಸಿಂಹ ರಾಶಿ
ಮಕ್ಕಳ ಭವಿಷ್ಯದ ಬಗ್ಗೆ ನೀವು ಗಮನವಹಿಸುವಿರಿ. ಕೆಲಸ ಕಾರ್ಯಗಳಲ್ಲಿ ಇಂದು ಅಡ್ಡಿ ಆತಂಕ ಎದುರಾಗುವ ಸಾಧ್ಯತೆ ಇದೆ ಎಚ್ಚರವಿರಿ. ನಿಮ್ಮ ಆಲೋಚನೆ ಗೆಲುವು ಸಿಗಲಿದೆ. ಹಣಕಾಸಿನಲ್ಲಿ ಬಲಿಷ್ಠಗೊಳ್ಳುವಿರಿ. ಕಾರ್ಯದಲ್ಲಿ ಒಂದು ಗುಂಪನ್ನು ಮುನ್ನಡೆಸುವ ಜವಾಬ್ದಾರಿ ನಿರ್ವಹಿಸಿ ಯಶಸ್ವಿಯಾಗುವಿರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಮಾತಿನಲ್ಲಿ ಶಕ್ತಿಯಿದೆ ಆದಕಾರಣ ಮಾತುಗಳನ್ನು ಸೂಕ್ತವಾಗಿ ಬಳಸಿ. ಕುಟುಂಬದವರು ನಿಮ್ಮ ಯೋಜನೆ ಬಗ್ಗೆ ನಿರಾಸಕ್ತಿ ಹೊಂದಿರುವರು. ನಿಮ್ಮ ಮಾನಸಿಕ ಸ್ಥಿಮಿತತೆ ಕಾಯ್ದುಕೊಳ್ಳಿ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಹಗೆ ಸಾಧಿಸುವ ದ್ವೇಷ ಮೂಡಿಸುವ ಇಂತಹ ವಿಚಾರಗಳು ನಿಮ್ಮನ್ನು ಹೆಚ್ಚಾಗಿ ಚಿಂತೆ ಕೊಡುತ್ತಿರುತ್ತದೆ, ಆದಕಾರಣ ಇಂತಹ ವಿಷಯಗಳನ್ನು ಹೇಳುವ ಜನಗಳನ್ನು ಗುರ್ತಿಸಿ ಮನಸ್ಸಿಂದ ತೆಗೆದುಹಾಕುವುದು ಒಳ್ಳೆಯದು.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ತುಲಾ ರಾಶಿ
ಕೆಲವು ಭಿನ್ನಾಭಿಪ್ರಾಯಗಳನ್ನು ಪರಿಹರಿಸಿ ಮುಂದೆ ಸಾಗಿ. ಇಂದಿನ ಘಟನೆಗಳು ನಿಮ್ಮ ಮನಸ್ಸನ್ನು ಕೆಡಿಸಬಹುದು. ಜನಗಳೊಂದಿಗೆ ಅಥವಾ ಕುಟುಂಬಸ್ಥರೊಡನೆ ವಾದ ವಾದ-ವಿವಾದ ಹುಟ್ಟಿ ಕೊಳ್ಳುವ ಸಾಧ್ಯತೆಯಿದ್ದು ನಿಗಾವಹಿಸಿ. ಕೌಟುಂಬಿಕ ವರ್ಗದಲ್ಲಿ ವ್ಯಾಜ್ಯಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರದಲ್ಲಿ ಉತ್ತಮ ಫಲ ಈದಿನ ಕಾಣಬಹುದು. ಕಾರ್ಯಗಳಲ್ಲಿ ಹೆಚ್ಚಿನ ಚೈತನ್ಯ ಅವಶ್ಯವಿದೆ. ಮಾನಸಿಕವಾದ ಚಿಂತೆಗಳನ್ನು ದೂರ ಮಾಡಲು ಪ್ರಯತ್ನಿಸಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಉದ್ಯೋಗದಲ್ಲಿ ಸ್ಥಳ ಬದಲಾವಣೆ ಅಥವಾ ಸ್ಥಾನ ಬದಲಾವಣೆ ಆಗುವ ನಿರೀಕ್ಷೆಯಿದೆ. ಮಾಡುವ ಕೆಲಸವು ಬೇಗನೆ ಮಾಡಿ ಮುಗಿಸುತ್ತೀರಿ. ಇಂದು ನಿಮ್ಮ ನೋಟ ಹಾಗೂ ವ್ಯಕ್ತಿತ್ವದಿಂದ ಆನಂದ ಹೊಂದುವಿರಿ. ಕೆಲವು ಯೋಜನೆಗಳನ್ನು ಧೈರ್ಯದಿಂದ ತೆಗೆದುಕೊಂಡು ಮುನ್ನಡೆಯಬೇಕಾಗಿದೆ. ವ್ಯವಹಾರ ಮತ್ತು ಆರ್ಥಿಕ ಸ್ಥಿತಿಯಲ್ಲಿ ದಕ್ಷತೆ ಹೆಚ್ಚಾಗಬೇಕಿದೆ. ಕುಟುಂಬದ ಸದಸ್ಯರಿಗೆ ಮನ್ನಣೆ ಕೊಟ್ಟು ಜೀವನ ಸಾಗಿಸಿ. ಮಕ್ಕಳಿಂದ ಉತ್ತಮ ಸಾಧನೆ ಮೂಡಿಬರಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ನಿಮ್ಮ ವ್ಯಕ್ತಿತ್ವ ಸುಧಾರಣೆಗೆ ಒತ್ತು ನೀಡಿ. ನೀವು ದೊಡ್ಡ ಯೋಜನೆಯನ್ನು ಸಹ ಸುಲಭವಾಗಿ ಮಾಡಿಮುಗಿಸುವ ಸಾಧ್ಯತೆ ಇದೆ. ಸಹೋದರ ವರ್ಗದಿಂದ ಸಮಸ್ಯೆ ಬರಬಹುದಾಗಿದೆ, ನಯವಾಗಿ ಸಮಸ್ಯೆಯಿಂದ ಪಾರಾಗುವುದನ್ನು ಯೋಚಿಸಿ. ಇಂದು ಪ್ರೇಮಾಂಕುರವಾಗುವ ಲಕ್ಷಣ ಕಾಣಬಹುದು. ನಿಮ್ಮ ಬಾಳ ಸಂಗಾತಿಯನ್ನು ಜೊತೆಗೆ ಉತ್ತಮ ರೀತಿ ಬಾಂಧವ್ಯ ಬೆಸೆಯಲು ಪ್ರಯತ್ನಿಸಿ. ನಿಮ್ಮ ವ್ಯವಹಾರವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಕರ ರಾಶಿ
ಗೃಹ ಸಂಬಂಧಿ ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ಕಾಣಬಹುದು. ಕಚೇರಿ ಕಾರ್ಯಗಳು ಹಾಗೂ ವ್ಯಾಜ್ಯಗಳಲ್ಲಿ ಇಂದು ನಿಮ್ಮ ಪರವಾಗಿ ಜಯ ದೊರಕಬಹುದು. ಅವಕಾಶಗಳು ಮುಕ್ತವಾಗಿ ಸಿಗಲಿದೆ. ಇಂದು ನೀವು ಭವಿಷ್ಯದ ಭದ್ರ ಬುನಾದಿ ಹಾಕುವ ಕಾಯಕದಲ್ಲಿ ತೊಡಗುವಿರಿ. ಆಧ್ಯಾತ್ಮಿಕದಲ್ಲಿ ಒಲವು ಹೆಚ್ಚಾಗಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕುಂಭ ರಾಶಿ
ಹೂಡಿಕೆಗಳ ಬಗ್ಗೆ ಸೂಕ್ತ ಗಮನವಹಿಸಿ. ಕೆಲಸದಲ್ಲಿ ಮಾನಸಿಕ ಕಿರಿಕಿರಿ ಹೆಚ್ಚಾಗಬಹುದು. ಕೆಲವು ಜನಗಳು ನಯವಾಗಿ ಮಾತನಾಡಿಸಿ ನಿಮ್ಮಿಂದ ಅವರ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ ಅಂತಹ ಸ್ವಾರ್ಥಿಗಳನ್ನು ದೂರ ಇಡಿ. ಆರ್ಥಿಕ ವ್ಯವಹಾರದಲ್ಲಿ ನಿಮ್ಮ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಒತ್ತಡ ಹೆಚ್ಚಾಗುತ್ತದೆ. ಕಾರ್ಯಗಳನ್ನು ಸಕಾಲದಲ್ಲಿ ಮಾಡಿಮುಗಿಸುವ ಪ್ರಯತ್ನವಾಗಲಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮೀನ ರಾಶಿ
ವ್ಯವಹಾರದಲ್ಲಿ ಸ್ಥಿರತೆ ಕಾಣಬಹುದು. ಧನಾಗಮನ ವೃದ್ಧಿಯಾಗಲಿದೆ. ಸಂತೋಷ ಕೂಟಗಳಲ್ಲಿ ಅಥವಾ ಶುಭಕಾರ್ಯಗಳಲ್ಲಿ ಪಾಲ್ಗೊಳ್ಳುವ ಮುನ್ಸೂಚನೆ ಇದೆ. ಸಂಗಾತಿಯ ಹಿತಾಸಕ್ತಿಯಿಂದ ಉತ್ತಮವಾದದ್ದನ್ನು ಪಡೆಯುತ್ತೀರಿ. ಹೊಸ ಉದ್ಯಮ ಪ್ರಾರಂಭ ಮಾಡುವ ಯೋಚನೆ ಕೂಡಿಬರಲಿದೆ. ಮನಸಿನ ಚಿಂತನೆಗಳು ಶುಭಫಲವನ್ನು ನೀಡಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಮದುವೆ, ಆರೋಗ್ಯ, ಹಣಕಾಸು, ಸಾಲಭಾದೆ, ಇನ್ನಿತರ ಗುಪ್ತ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262