karnataka
-
ಪ್ರಮುಖ ಸುದ್ದಿ
ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮಂತ್ರಿಗಿರಿ!
ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಅವರು ಈಗ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ತಮಿಳುನಾಡು ಸೇರಿ ಕೆಲವೆಡೆ ಮಾತ್ರ ಮಾಜಿ ಮುಖ್ಯಮಂತ್ರಿಗಳಾದವರು ಮತ್ತೆ…
Read More » -
ಪ್ರಮುಖ ಸುದ್ದಿ
ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ : ಲಕ್ಷ್ಮಣ್ ಸವದಿ, ಸಿ.ಸಿ.ಪಾಟೀಲ್ ಗೆ ಮಂತ್ರಿ ಸ್ಥಾನ?
ಬೆಂಗಳೂರು : ವಿಧಾನಸಭೆಯಲ್ಲಿ ಅಶ್ಲೀಲ ಚಿತ್ರ ನೋಡಿರುವ ಆರೋಪ ಹೊತ್ತಿರುವ ಸಿ.ಸಿ.ಪಾಟೀಲ್ ಹಾಗೂ ಮಾಜಿ ಶಾಸಕ ಲಕ್ಷ್ಮಣ ಸವದಿಗೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವ ಸ್ಥಾನ ನೀಡಲಾಗಿದ್ದು ಭಾರೀ…
Read More » -
ಪ್ರಮುಖ ಸುದ್ದಿ
ಮತ್ತೆ ಜೈಲಿಗೆ ಹೋಗ್ತೀರಿ ಹುಷಾರ್ : ಸಿಎಂ ವಿರುದ್ಧ ಮಾಜಿ ಸಿಎಂ ಕಿಡಿ
ಚಿಕ್ಕಮಗಳೂರು : ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡದೆ ವ್ಯಾಪಾರ ಮಾಡಲು ಬಿಟ್ಟರೆ ಈ ಹಿಂದೆ ಜೈಲಿಗೆ ಹೋಗಿದ್ದಿರಲ್ಲ ಹಾಗೇ ಮತ್ತೆ ಜೈಲಿಗೆ ಹೋಗ್ತೀರಿ ಹುಷಾರ್ ಎಂದು ಸಿಎಂ ಯಡಿಯೂರಪ್ಪ…
Read More » -
ಬಸವಭಕ್ತಿ
ವಿನಯವಾಣಿ ವಚನ ಸಿಂಚನ : ಆನು ನೀನೆಂಬ ಸಂದೇಹ ಗಗನಕ್ಕೆ ಕೈಯನಿಟ್ಟಂತೆ…
ಆನು ನೀನೆಂಬ ಸಂದೇಹ ಗಗನಕ್ಕೆ ಕೈಯನಿಟ್ಟಂತೆ! ಕೈ ಗಗನವ ನುಂಗಿತ್ತೊ, ಗಗನ ಕೈಯ ನುಂಗಿತ್ತೊ ಎಂಬುದ ನಿನ್ನ ನೀ ತಿಳಿದು ತಿಳಿವಿನ ಕಣ್ಣಿಂದ ನೋಡಯ್ಯಾ. ನಿಜಗುಣವೆಂಬ ಆನಂದರತ್ನವನುಂಗಿದ…
Read More » -
ಪ್ರಮುಖ ಸುದ್ದಿ
ಬುದ್ಧಿಜೀವಿಗಳು ಮತ್ತು ವಿಷ ಸರ್ಪಗಳು : ಆಂದೋಲಶ್ರೀ ಕಿಡಿ
ಯಾದಗಿರಿ: ನಾಗರ ಪಂಚಮಿ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಬಂದು ಅನಾಥ ಮಕ್ಕಳಿಗೆ ಹಾಲು ನೀಡಿ, ಹುತ್ತ ಮತ್ತು ಕಲ್ಲಿನ ವಿಗ್ರಹಕ್ಕೆ ಹಾಲೆರೆದು ವ್ಯರ್ಥ ಮಾಡಬೇಡಿ ಎಂದು ಬುದ್ಧಿಜೀವಿಗಳೆಂಬ…
Read More » -
ಪ್ರಮುಖ ಸುದ್ದಿ
ಮಾಧ್ಯಮಗಳಿಂದ ನನ್ನ ಮೇಲೆ ವ್ಯವಸ್ಥಿತ ದಾಳಿ – ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ
ದಕ್ಷಿಣ ಕನ್ನಡ : ಫೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಸಿಬಿಐ ತನಿಖೆಯನ್ನಾದರೂ ಮಾಡಲಿ. ಅಮೇರಿಕ ಅದ್ಯಕ್ಷ ಟ್ರಂಪ್ ಗೆ ಮಾತಾಡಿ ಅಲ್ಲಿಂದ ಯಾರನ್ನಾದರೂ ಕರೆಸಿಕೊಂಡು ಅಂತರಾಷ್ಟ್ರೀಯ ಮಟ್ಟದ…
Read More » -
ಪ್ರಮುಖ ಸುದ್ದಿ
ಪಕ್ಷ ನೀಡುವ ಜವಬ್ದಾರಿ ಹೊರಲು ಸಿದ್ಧ : ಶ್ರೀರಾಮುಲು
ಬಳ್ಳಾರಿ : ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿ, ಸಚಿವ ಸ್ಥಾನ ಅಥವಾ ಯಾವ ಖಾತೆ ನೀಡುತ್ತಾರೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಪಕ್ಷ…
Read More » -
ಪ್ರಮುಖ ಸುದ್ದಿ
ಫೋನ್ ಕದ್ದಾಲಿಕೆ ಪ್ರಕರಣ ಸಿಬಿಐ ತನಿಖೆಗೆ -ಸಿಎಂ ಯಡಿಯೂರಪ್ಪ
ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ನೀಡಲು ಆದೇಶಿಸಿದ್ದೇನೆ. ಮಾಜಿ ಸಿಎಂ ಸಿದ್ಧರಾಮಯ್ಯ ಸೇರಿದಂತೆ ಅನೇಕರು ತನಿಖೆ ನಡೆಸಬೇಕೆಂದು ಹೇಳಿದ್ದರು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ…
Read More » -
ಕ್ಯಾಂಪಸ್ ಕಲರವ
ಕಲಬುರಗಿ : ವಿಮಾನ ಹಾರಾಟ ಕನಸು ಶೀಘ್ರ ನನಸು!
ಕಲಬುರಗಿ : ಕಲಬುರಗಿಯಲ್ಲಿ ನಿರ್ಮಾಣ ಆಗಿರುವ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದೆ. ಸೆಪ್ಟಂಬರ್ ತಿಂಗಳಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮ…
Read More » -
ತುಮಕೂರು : ಧಗಧಗನೇ ಹೊತ್ತಿ ಉರಿದ ಅನಿಲ್ ಟ್ಯಾಂಕರ್ !
ತುಮಕೂರು : ಗುಬ್ಬಿ ತಾಲ್ಲೂಕಿನ ಸೋಮಲಾಪುರ ಸಮೀಪ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಅನಿಲ ಟ್ಯಾಂಕರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಏಕಾಏಕಿ ಹೊತ್ತಿ ಉರಿದ…
Read More »