Rahul gandhi
-
ರಾಹುಲ್ ರನ್ ಫಾರ್ ಟೆಂಪಲ್ : ಕರ್ನಾಟಕದಲ್ಲೂ ಮೃದು ಹಿಂದುತ್ವದತ್ತ ಕಾಂಗ್ರೆಸ್ ಒಲವು?
-ಮಲ್ಲಿಕಾರ್ಜುನ ಮುದನೂರ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಅಜೆಂಡಾ ಹೊತ್ತು ಬಂದ ಬಿಜೆಪಿ ಹಿಂದುತ್ವದ ಹಣೆಪಟ್ಟಿಯನ್ನು ಕಟ್ಟಿಕೊಂಡಿದೆ. ಹಿಂದುತ್ವದ ಹೆಸರಿನಲ್ಲಿ ಮತಬ್ಯಾಂಕ್ ನಿರ್ಮಾಣ ಮಾಡುವ ತಂತ್ರಗಾರಿಕೆಯಲ್ಲಿ ತೊಡಗಿದ್ದು…
Read More » -
ಸಂಸ್ಕೃತಿ
ಸೋಮನಾಥನಲ್ಲಿ ಗೆಲುವಿನ ಮಂತ್ರ ಕಂಡಕೊಂಡರಾ ರಾಹುಲ್ ಗಾಂಧಿ!
ಗುಜರಾತ್: ಕಳೆದ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ರಾಹುಲ್ ಗಾಂಧಿ ಅವರು ಗುಜರಾತಿನ ಪ್ರಸಿದ್ಧ ಸೋಮನಾಥ ದೇಗುಲ ಸೇರಿದಂತೆ ವಿವಿಧ ದೇಗುಲಗಳ ಪ್ರದಕ್ಷಿಣೆ ಹಾಕಿದ್ದರು. ರಾಹುಲ್ ಗಾಂಧಿ…
Read More » -
20/20 ಕ್ರಿಕೆಟ್ ಮ್ಯಾಚಿನಂತೆ ಕುತೂಹಲ ಕೆರಳಿಸಿದ ಗುಜರಾತ್ ಮತ ಎಣಿಕೆ Trend!
ಗುಜರಾತ್ : ಗುಜರಾತ ಚುನಾವಣಾ ಫಲಿತಾಂಶ ದೇಶದ ಜನರ ಗಮನ ಸೆಳೆದಿದೆ. ರಾಜ್ಯದ 182 ಕ್ಷೇತ್ರಗಳ ಮತದಾನ ಎಣಿಕೆ ಕಾರ್ಯಾರಂಭ ಆಗಿದ್ದು ಬಿಜೆಪಿ, ಕಾಂಗ್ರೆಸ್ ಅಬ್ಯರ್ಥಿಗಳ ಮುನ್ನಡೆ,…
Read More » -
ಗುಜರಾತ್ ಗೆಲುವಿಗಾಗಿ ರಾಹುಲ್ ಗಾಂಧಿ ಮನೆ ಬಳಿ ಹೋಮ ಹವನ!
ದೆಹಲಿ: ಗುಜರಾತ್ ಚುನಾವಣೆಯತ್ತ ಇಡೀ ದೇಶದ ದೃಷ್ಟಿ ನೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಇಬ್ಬರಿಗೂ ಪ್ರತಿಷ್ಠೆಯ ಚುನಾವಣೆಯಾಗಿದೆ. ಹೀಗಾಗಿ, ಗುಜರಾತ್ ಚುನಾವಣೆಯಲ್ಲಿ…
Read More » -
ಪ್ರಮುಖ ಸುದ್ದಿ
ಇಂದಿರಾಗಾಂಧಿ ಜೈಲಿಗೆ ಹೋಗಿರಲಿಲ್ಲವೇ ಸಿದ್ಧರಾಮಯ್ಯನವರೇ… – ಬಿಎಸ್ ವೈ ಗುಡುಗು
ರಾಯಚೂರು: ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹೋದಲ್ಲಿ, ಬಂದಲ್ಲಿ ಯಡಿಯೂರಪ್ಪ ಜೈಲಿಗೆ ಹೋಗಿದ್ದರು ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪನನ್ನು ಜೈಲಿಗೆ ಕಳುಹಿಸಿದ್ದು ಅಕ್ಷಮ್ಯ ಎಂದು ಹೈಕೋರ್ಟ್ ಹೇಳಿದೆ. ಷಡ್ಯಂತ್ರ ರೂಪಿಸಿ ನನ್ನನ್ನು…
Read More » -
ಕಾಂಗ್ರೆಸ್ಸಿನ ಯುವರಾಜ ರಾಹುಲ್ ಗಾಂಧಿಗೆ ಎಐಸಿಸಿ ಅದ್ಯಕ್ಷ ಪಟ್ಟ!
ದೆಹಲಿ: ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿ ಎಐಸಿಸಿ ಅದ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಕಾಂಗ್ರೆಸ್ ಚುನಾವಣ ಸಮಿತಿಯ ರಿಟರ್ನಿಂಗ್ ಆಫಿಸರ್ ಎಂ.ರಾಮಚಂದ್ರನ್ ಇಂದು ರಾಹುಲ್ ಗಾಂಧಿ ಆಯ್ಕೆಯನ್ನು…
Read More » -
ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗೋದು ಶತಸಿದ್ಧ -ಖರ್ಗೆ
ರಾಹುಲ್ ನೇತೃತ್ವದಲ್ಲೇ ಮುಂದಿನ ಚುನಾವಣೆ : ಖರ್ಗೆ ಯಾದಗಿರಿಃ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗುವುದು ಶತಃಸಿದ್ಧ. ಅವರ ನೇತೃತ್ವದಲ್ಲಿಯೇ ಮುಂಬರುವ ಚುನಾವಣೆ ಎದುರಿಸಲಾಗುವುದು…
Read More » -
ಅಜ್ಜಿ ಮತ್ತು ‘ರೋಟಿ, ಕಪಡಾ ಔರ್ ಮಕಾನ್ ‘ ನೆನೆದ ರಾಗಾ
ಬೆಂಗಳೂರು: ನಗರದ ಕನಕನಪಾಳ್ಯದಲ್ಲಿಂದು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್ ಗೆ ಚಾಲನೆ ಸಿಕ್ಕಿದೆ. ಈ ವೇಳೆ ಉದ್ಘಾಟನಾ ಕಾರ್ಯಕ್ರಮದಲ್ಲಿದ್ದ ಭಾಗವಹಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್…
Read More » -
ಬಿಜೆಪಿ ಉರ್ಫ್ ಡೋಂಗಿ ಪಕ್ಷಃ ಸಿಎಂ ಸಿದ್ಧರಾಮಯ್ಯ
ಬಸವಣ್ಣನವರ ನಾಡಿನಲ್ಲೂ ಬಿಜೆಪಿ ಕೋಮುವಾದದ ಕಿಡಿ ಹಚ್ಚಲು ಯತ್ನಿಸಿ ವಿಫಲವಾಗಿದೆ- ರಾಹುಲ್ ಗಾಂಧಿ ರಾಯಚೂರ: ಬಿಜೆಪಿ ಸುಳ್ಳುಗಾರರ ಪಕ್ಷ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ…
Read More » -
ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ!
ಗಾಂಧಿ ನಾಡಿನಲ್ಲಿ ರಾಹುಲ್ ಗಾಂಧಿಗೆ ಮುಖಭಂಗ! ನೆರೆಪ್ರವಾಹ ಹಿನ್ನೆಲೆಯಲ್ಲಿ ಎಐಸಿಸಿ ಉಪಾಧ್ಯಕ್ಷ, ಕಾಂಗ್ರೆಸ್ಸಿನ ಯುವರಾಜ ಇಂದು ಗುಜರಾತಿನ ಬನಸ್ಕಾಂತ ಜಿಲ್ಲೆಗೆ ಭೇಟಿ ನೀಡಿದ್ದರು. ಆದರೆ, ನೆರೆಪ್ರವಾಹದ ಸಂದರ್ಭದಲ್ಲಿ…
Read More »