sahithya
-
ಬಸವಭಕ್ತಿ
Vinayavani ವಚನ ಸಿಂಚನ : ಕೋಲ ಶಾಂತಯ್ಯ ವಚನಾಮೃತ
ಬಿತ್ತಿದ ಬೆಳೆ, ಕಟ್ಟಿದ ಕರೆ, ಸಲಹಿದ ಶರೀರ, ನೆಟ್ಟ ವೃಕ್ಷ ತನಗಲ್ಲದೆ ಅವಕ್ಕೊಡಲುಂಟೆ? ತಾ ಮಾಡುವ ಭಕ್ತಿ ತನಗಲ್ಲದೆ ಬೇರೊಂದು ಗುಣವನರಸಲಿಲ್ಲ. ಆ ಪರಿಯ ನಿನ್ನ ನೀ…
Read More » -
ಬಸವಭಕ್ತಿ
Vinayavani ವಚನ ಸಿಂಚನ : ಶರಣಂಗೆ ಕಾವಿಯ ಹಂಗೇಕೆ…
ಆಕಾಶಕ್ಕೆ ಹಾರುವಂಗೆ ದೋಟಿಯ ಕೋಲ ಹಂಗೇತಕಯ್ಯಾ ? ಭೂಮಿಯ ಸೋಂಕದೆ ನಡೆವವಂಗೆ ಭೂಮಿಯ ಹಂಗೇತಕಯ್ಯಾ ? ತನ್ನ ತಾನರಿಯದವಂಗೆ ಬಿನ್ನಾಣಿಗಳ ಮಾತೇತಕಯ್ಯಾ ? ಅಗಮ್ಯವಾಗಿ ಚರಿಸುವಂಗೆ ಅಂಗನೆಯರ…
Read More » -
ಬಸವಭಕ್ತಿ
Vinayavani ವಚನ ಸಿಂಚನ : ಆ ನಿಜದ ನೆಲೆಯ ತಿಳಿವುದು…
ಶಿಲೆ ಹಲವು ತೆರದಲ್ಲಿ ಹೊಲಬಿಗರಿಗೆ ಹೊನ್ನಾಗಿ ಒಲವರವಿಲ್ಲದೆ ಅವರ ಭಾವದಲ್ಲಿ ನಿಲ್ಲುವುದು ಶಿಲೆಯೊ? ಮನವೊ? ಆ ನಿಜದ ನೆಲೆಯ ತಿಳಿವುದು ದರ್ಪಣದ ತನ್ನೊಪ್ಪದ ಭಾವ,ಎನ್ನಯ್ಯ ಚೆನ್ನರಾಮನನರಿವಲ್ಲಿ. -ಏಕಾಂತರಾಮಿತಂದೆ
Read More » -
ಬಸವಭಕ್ತಿ
vinayavani ವಚನ ಸಿಂಚನ : ಕುಲವೆಂದು ಹೋರಾಡುವ ಅಣ್ಣಗಳಿರಾ, ಕೇಳಿರೊ…
ಕುಲವೆಂದು ಹೋರಾಡುವ ಅಣ್ಣಗಳಿರಾ, ಕೇಳಿರೊ: ಕುಲವೇ ಡೋಹರನ? ಕುಲವೇ ಮಾದಾರನ? ಕುಲವೇ ದೂರ್ವಾಸನ? ಕುಲವೇ ವ್ಯಾಸನ? ಕುಲವೇ ವಾಲ್ಮೀಕನ? ಕುಲವೇ ಕೌಂಡಿಲ್ಯನ? ಕುಲವ ನೋಳ್ಪಡೆ ಹುರುಳಿಲ್ಲ ;…
Read More » -
ಬಸವಭಕ್ತಿ
vinayavani ವಚನ ಸಿಂಚನ : ಆಸೆಯಳಿದು ನಿರಾಸೆಯಲಿ ನಿಂದು…
ಆಸೆಯಳಿದು, ನಿರಾಸೆಯಲ್ಲಿ ನಿಂದು, ವೇಷವ ಜರೆದು, ಸರ್ವವ ಮರೆದು, ಈ ಗುಣತ್ರಯಮಂ ತೊರೆದು, ನಿರಾಸೆಯ ಮೇಲೆ ನಿಂದರೆ, ಅದೇ ಶರಣಂಗೆ ಸರಿ ಎಂಬೆ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ. –ಹಡಪದ ಅಪ್ಪಣ್ಣ
Read More » -
ಬಸವಭಕ್ತಿ
vinayavani ವಚನ ಸಿಂಚನ : ಮನದ ದುರಾಶೆಯ ಮಾಣಿಸಿ…
ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ ತನ್ನ ನೂಲು ತನ್ನನೆ ಸುತ್ತಿ ಸಾವಂತೆ, ಮನಬಂದುದನು ಬಯಸಿ ಬೇವುತ್ತಿದ್ದೇನಯ್ಯಾ. ಎನ್ನ ಮನದ ದುರಾಶೆಯ ಮಾಣಿಸಿ ನಿಮ್ಮತ್ತ ತೋರಾ…
Read More » -
ಬಸವಭಕ್ತಿ
ವಿನಯವಾಣಿ ವಚನ ಸಿಂಚನ : ಎಲೆಗಳೆದ ಮರದಲ್ಲಿ ನೆಳಲನರಸಲಿಲ್ಲ…
ಎಲೆಗಳೆದ ಮರದಲ್ಲಿ ನೆಳಲನರಸಲಿಲ್ಲ. ಕಳೆಯರತ ದೀಪದಲ್ಲಿ ಬೆಳಗನರಸಲಿಲ್ಲ. ಕುರುಹಳಿದ ಮೂರ್ತಿಯಲ್ಲಿ ರೂಪನರಸಲಿಲ್ಲ. ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವನರಸಲಿಲ್ಲ.ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು. -ನೀಲಮ್ಮ
Read More » -
ಬಸವಭಕ್ತಿ
ವಿನಯವಾಣಿ ವಚನ ಸಿಂಚನ : ಆತ್ಮಸೂತಕದಿಂದ ಅಲಂಕರಿಸಿ ಕೆಟ್ಟವರು…
ಕುಲಗೋತ್ರಜಾತಿಸೂತಕದಿಂದ ಕೆಟ್ಟವರೊಂದು ಕೋಟ್ಯಾನುಕೋಟಿ. ಜನನಸೂತಕದಿಂದ ಕೆಟ್ಟವರು ಅನಂತಕೋಟಿ. ಮಾತಿನಸೂತಕದಿಂದ ಮೋಸವಾದವರು ಮನು ಮುನಿಸ್ತೋಮ ಅಗಣಿತಕೋಟಿ. ಆತ್ಮಸೂತಕದಿಂದ ಅಹಂಕರಿಸಿ ಕೆಟ್ಟವರು ಹರಿಹರ ಬ್ರಹ್ಮಾದಿಗಳೆಲ್ಲರು. ‘ಯದ್ದೃಷ್ಟಂ ತನ್ನಷ್ಟಂ’ ಎಂಬುದನರಿಯದೆ ಹದಿನಾಲ್ಕುಲೋಕವೂ…
Read More » -
ಬಸವಭಕ್ತಿ
ವಿನಯವಾಣಿ ವಚನ ಸಿಂಚನ : ತನು ಮನ ಧನ ವಂಚನೆಯಾದಡೆ…
ಸತಿ ಸುತ ಮಾತಾಪಿತರಿಗೆಂದು ಪಡೆದಡೆ ನಿಮ್ಮಾಣೆ ಕಂಡಯ್ಯಾ. ಮಾನವರ ಸೇವೆಯ ಮಾಡಿದಡೆ ನಿಮ್ಮಾಣೆ ಕಂಡಯ್ಯಾ. ನೀವಲ್ಲದನ್ಯಕ್ಕೆರಗಿದಡೆ ನಿಮ್ಮಾಣೆ ಕಂಡಯ್ಯಾ. ಎನ್ನ ಸತಿಯಲ್ಲದನ್ಯ ಸತಿಗಳುಪಿದಡೆ ನಿಮ್ಮಾಣೆ ಕಂಡಯ್ಯಾ. ತನು…
Read More » -
ಬಸವಭಕ್ತಿ
ವಿನಯವಾಣಿ ವಚನ ಸಿಂಚನ : ಹೊನ್ನು ಹೆಣ್ಣು ಮಣ್ಣು…
ಹೊನ್ನು ಪ್ರಾಣನಾಯಕ, ಹೆಣ್ಣು ಜೀವರತ್ನ, ಮಣ್ಣು ಮೈಸಿರಿಯ ಕೇಡು. ಈ ಮೂರು, ಮಹಾಲಿಂಗ ಚೆನ್ನರಾಮಯ್ಯಂಗೆ ಸಲ್ಲಲಿತವಲ್ಲ. -ಮೈದುನ ರಾಮಯ್ಯ
Read More »