ಶುಕ್ರ ಗ್ರಹ ಸ್ಥಾನ ಪಲ್ಲಟ ಯಾವ ರಾಶಿಗೆ ಲಾಭ
ಶುಕ್ರನ ಬಲ ಯಾವ ಮೂರು ರಾಶಿಗೆ ಲಾಭ ನೋಡೋಣ ಬನ್ನಿ..
ಜ್ಯೋತಿಷ್ಯರು ಗಿರಿಧರ ಶರ್ಮ
(ಶ್ರೀರಂಗಪಟ್ಟಣ)
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262
ಶುಕ್ರನು ವೃಷಭ ರಾಶಿಯಿಂದ ಮಿಥುನ ರಾಶಿಗೆ 29-6-2019 ರಂದು ಪ್ರವೇಶ ಮಾಡಿದ್ದಾನೆ, ಇದರಿಂದ ಶುಕ್ರ ಗ್ರಹದ ಶುಭ ಫಲಗಳನ್ನು ಈ ಮೂರು ರಾಶಿಗಳು ಅನುಭವಿಸುವರು ಇವರ ಅದೃಷ್ಟ ಭಾಗ್ಯ ಹೇಗಿದೆ ಎಂಬುದನ್ನು ಒಮ್ಮೆ ನೋಡೋಣ.
ವೃಷಭ ರಾಶಿ
ಶುಕ್ರನು ಈಗ ತನ್ನ ಎರಡನೇ ಸ್ಥಾನ ಅಂದರೆ ಧನ ಸ್ಥಾನದಲ್ಲಿರುವನು ಇದರಿಂದ ಇವರಿಗೆ ಆರ್ಥಿಕವಾಗಿ ಉತ್ತಮ ನಿರೀಕ್ಷೆ ಮೂಡಲಿದೆ. ಧನಸಂಪತ್ತು ಹೆಚ್ಚಾಗಲಿದೆ. ಆಕಸ್ಮಿಕವಾದ ಹಣಕಾಸಿನ ವ್ಯವಹಾರಗಳು ಲಾಭ ತಂದು ಕೊಡಲಿದೆ. ಐಷಾರಾಮಿ ವಸ್ತುಗಳ ಖರೀದಿ ಸಾಧ್ಯತೆ. ಹೊಸ ಉದ್ಯಮಗಳಲ್ಲಿ ಲಾಭ ಗಳಿಕೆ ಆಗಲಿದೆ. ಜಾಗ ಜಮೀನುಗಳ ಕ್ರಯವಿಕ್ರಯದಲ್ಲಿ ಶುಭಫಲ ಕಾಣಬಹುದು.
ಸಿಂಹ ರಾಶಿ
ಸಿಂಹ ರಾಶಿಯವರಿಗೆ ಶುಕ್ರನು ಲಾಭ ಸ್ಥಾನದಲ್ಲಿ ಇರುವುದರಿಂದ ನವೀನ ಕಾರ್ಯಗಳಿಗೆ ಜಯ ಸಿದ್ದಿ ಆಗಲಿದೆ. ಸ್ಪರ್ಧಾತ್ಮಕ ವ್ಯವಹಾರದಲ್ಲಿ ನಿಮ್ಮ ಗೆಲುವು ನಿಶ್ಚಿತವಾಗುತ್ತದೆ. ವಾಹನ ಕೊಂಡುಕೊಳ್ಳುವ ನಿಮ್ಮ ಬಹುದಿನದ ಕನಸು ನನಸಾಗುತ್ತದೆ. ವಿವಾಹ ಯೋಗ ಕೂಡಿ ಬರಲಿದೆ. ಸ್ನೇಹಿತರು ಮತ್ತು ಬಂಧುಗಳು ನಿಮ್ಮ ಪರವಾಗಿ ನಿಲ್ಲುವರು. ಕೋರ್ಟ್ ಕಚೇರಿ ಬ್ಯಾಂಕುಗಳಲ್ಲಿ ನಿರೀಕ್ಷಿತ ಫಲಿತಾಂಶ ಕಾಣಬಹುದು. ಒಟ್ಟಾರೆ ಲಾಭದಾಯಕ ವ್ಯವಹಾರ ಕಂಡುಬರುತ್ತದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಶುಕ್ರನೂ ಕರ್ಮ ಸ್ಥಾನದಲ್ಲಿರುವನು ಅಂದರೆ ಹತ್ತನೇ ಸ್ಥಾನದಲ್ಲಿರುವುದರಿಂದ ಅತ್ಯುತ್ತಮ ಫಲಗಳು ಕಾಣಬಹುದು. ನಿಮ್ಮ ಬಹುದಿನದ ಇಷ್ಟಾರ್ಥಗಳು ಸಿಗಲಿವೆ. ಕಲೆ, ಚಿತ್ರಕಲೆ, ಸಿನಿಮಾರಂಗ, ಪ್ರತಿಭೆ ಇರುವವರಿಗೆ ಸೂಕ್ತಸ್ಥಾನಮಾನ ಅವಕಾಶಗಳು ಸಿಗಲಿದೆ. ಮಾಡುವ ಕಾರ್ಯದಲ್ಲಿ ಉತ್ತಮ ಆದಾಯ ಕಾಣಬಹುದು. ನಿಮ್ಮ ಹೂಡಿಕೆಗಳು ಲಾಭಾಂಶ ತಂದುಕೊಡುತ್ತದೆ. ಗೃಹ ಕಟ್ಟಡ ಕಾಮಗಾರಿಗೆ ಚಾಲನೆ ನೀಡುವಿರಿ ಮತ್ತು ಕುಟುಂಬದಲ್ಲಿ ಸಮೃದ್ಧಿ ವಾತಾವರಣ ಕಂಡುಬರುತ್ತದೆ.
ಇವೆಲ್ಲದರ ಜೊತೆಗೆ ಶುಕ್ರನು ಸಂಪೂರ್ಣ ಫಲ ನಿಮ್ಮದಾಗಿಸಿಕೊಳ್ಳಲು ಅವರೆಕಾಳನ್ನು ದಾನಮಾಡಿ, ಹಾಗೂ ಆಹಾರದಲ್ಲಿ ಹೆಚ್ಚಿನ ಬಳಕೆ ಮಾಡಿ ಸೇವಿಸಿ.
ಹತ್ತಿ ಗಿಡ ಅಥವಾ ಔದುಂಬರ ವನ್ನು ಪೂಜಿಸುವುದು ಒಳ್ಳೆಯದು.
ಕಮಲದ ಹೂವನ್ನು ದೇವರಿಗೆ ಸಮರ್ಪಣೆ ಮಾಡಿ.
ಗಿರಿದರ ಶರ್ಮ ಜ್ಯೋತಿಷ್ಯರು (ಶ್ರೀರಂಗಪಟ್ಟಣ) ನಿಮ್ಮ ಜಾತಕ, ಫೋಟೋ ನೋಡಿ ಸಂಪೂರ್ಣ ಭವಿಷ್ಯ ತಿಳಿಸುವರು
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945098262