Yadagiri
-
ಜನಮನ
ಯಾರ ಕೈಗೆ ಸಿಗಲಿದೆ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್!
ಚುನಾವಣ ರಾಜಕೀಯಕ್ಕೆ ಮಾಲಕರೆಡ್ಡಿ ವಿದಾಯ : ಯಾದಗಿರಿಯಲ್ಲಿ ಗರಿಗೆದರಿದ ರಾಜಕೀಯ -ಮಲ್ಲಿಕಾರ್ಜುನ ಮುದನೂರ್ ಯಾದಗಿರಿಃ ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಎ.ಬಿ.ಮಾಲಕರಡ್ಡಿ ಈ ಬಾರಿ ವಿಧಾನಸಭೆ ಚುನಾವಣೆ ಸ್ಪರ್ಧೆಗಿಳಿಯುವುದಿಲ್ಲ…
Read More » -
ಹೋಟೆಲ್ನಲ್ಲಿ ದಲಿತರಿಗೆ ಪ್ರವೇಶವಿಲ್ಲ.! ನಾಲ್ಕು ಜನ ಹೊಟೇಲ್ ಮಾಲೀಕರು ಪೊಲೀಸ್ ವಶಕ್ಕೆ
ಯಾದಗಿರಿಃ ದಲಿತರೆಂಬ ಕಾರಣಕ್ಕೆ ಶಹಾಪುರ ತಾಲೂಕಿನ ಬಿರಾಳ ಗ್ರಾಮದ ಹೋಟೆಲ್ ಗಳಲ್ಲಿ ಪ್ರವೇಶಕ್ಕೆ ನಿರ್ಭಂದಿಸಲಾಗಿದೆ. ನೀರು ಮತ್ತು ಚಹವನ್ನು ಎತ್ತಿಹಾಕುವ ಮೂಲಕ ಅಸ್ಪೃಶ್ಯತೆ ಎಂಬ ಪೆಡಂಭೂತವನ್ನು ಇನ್ನೂ…
Read More » -
ಗ್ರೇಟ್ ಬಸ್ ಡ್ರೈವರ್: ಪ್ರಯಾಣಿಕರನ್ನು ಬಚಾವ್ ಮಾಡಿದ್ದೇ ಮಿರಾಕಲ್!
ಯಾದಗಿರಿ: ಕಬ್ಬು ತುಂಬಿದ ಯಮರೂಪಿ ಲಾರಿ ಅಡ್ಡಾದಿಡ್ಡಿಯಾಗಿ ಚಲಿಸುತ್ತಿತ್ತು. ಆನೆ ನಡೆದದ್ದೇ ದಾರಿ ಎಂಬಂತೆ ಚಾಲಕ ರಸ್ತೆ ತುಂಬಾ ಲಾರಿ ಅತ್ತಿಂದಿತ್ತ ಇತ್ತಿಂದತ್ತ ಓಡಿಸಿಕೊಂಡು ಹೋಗುತ್ತಿದ್ದ. ಎಣ್ಣೆ…
Read More » -
ಮೋದಿ ‘ಮರ್ಯಾದೆ ಉಳಿಸಿ’ ಅಂದದ್ದು ಕೆಲಸ ಮಾಡಿದೆ -ಸಿಎಂ ಸಿದ್ಧರಾಮಯ್ಯ
ಯಾದಗಿರಿ: ‘ಇದು ನನ್ನ ರಾಜ್ಯ, ಬಿಜೆಪಿಗೆ ಬೆಂಬಲಿಸಿ ನನ್ನ ಮರ್ಯಾದೆ ಉಳಿಸಿ’ ಎಂದು ಪ್ರಧಾನಿ ಮೋದಿ ಹೋದಲ್ಲೆಲ್ಲ ಹೇಳಿದ್ದು ಕೆಲಸ ಮಾಡಿದೆ. ಪರಿಣಾಮ ಗುಜರಾತಿಗಳು ಬಿಜೆಪಿಗೆ ಬೆಂಬಲಿಸಿದ್ದಾರೆ.…
Read More » -
ಪ್ರಮುಖ ಸುದ್ದಿ
ಗುಜರಾತ ಚುನಾವಣಾ ಫಲಿತಾಂಶದ ಬಗ್ಗೆ ಯಾದಗಿರಿಯಲ್ಲಿ ಸಿಎಂ ಸಿದ್ಧರಾಮಯ್ಯ ಹೇಳಿದ್ದೇನು?
ಯಾದಗಿರಿ: ಗುಜರಾತಿನಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಗೆದ್ದೂ ಸೋತಂತಾಗಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಗುಜರಾತಿನಲ್ಲಿ ಕಾಂಗ್ರೆಸ್ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದೆ. ಇದು ರಾಹುಲ್ ಗಾಂಧಿಯ ನಾಯಕತ್ವಕ್ಕೆ…
Read More » -
ಜಗದ್ಗುರುಗಳ ಸಾನಿಧ್ಯದಲ್ಲಿ ಜಗಜ್ಯೋತಿ ಬಸವ ಪ್ರತಿಮೆ ಅನಾವರಣ
ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವಣ್ಣನ ಹೆಸರಿಡಿ – ಆಡಿಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ ಶಹಾಪುರಃ ನಗರದ ಬಸವೇಶ್ವರ ವೃತ್ತದಲ್ಲಿ ಇಂದು ನೂತನ ಬಸವ ಪ್ರತಿಮೆ ಅನಾವರಣಗೊಳಿಸಲಾಯಿತು. ನೆನೆಗುದಿಗೆ ಬಿದ್ದಿದ್ದ…
Read More » -
ರಾಜಾ ವೆಂಕಟಪ್ಪ ನಾಯಕರ ಮಾತು ಕಮ್ಮಿ ಕೆಲಸ ಜಾಸ್ತಿ -ಸುರಪುರ ಶಾಸಕರ ಗುಣಗಾನ ಮಾಡಿದ ಸಿಎಂ
ಸುರಪುರ: ಸುರಪುರ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಮಾತು ಕಡಿಮೆ, ಕೆಲಸ ಜಾಸ್ತಿ. ಅವರು ಕೇಳಿದ ಎಲ್ಲಾ ಕೆಲಸಗಳನ್ನೂ ಮಾಡಿ ಕೊಟ್ಟಿದ್ದೇವೆ. ಇನ್ನೂ…
Read More » -
ಪ್ರಮುಖ ಸುದ್ದಿ
ನನಗೂ ಕೆಟ್ಟ ಭಾಷೆ ಬಳಸಲು ಬರುತ್ತದೆ ಹುಷಾರ್ – ಸಿಎಂ ಸಿದ್ಧರಾಮಯ್ಯ
ಸುರಪುರ: ಬಿ.ಎಸ್.ಯಡಿಯೂರಪ್ಪ ಬಾಯಿಗೆ ಬಂದಂತೆ ನಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ ಅಂತೆಲ್ಲಾ ಹೇಳುತ್ತಿದ್ದಾರೆ. ಕೀಳು ಪದ ಬಳಕೆ ಮೂಲಕ ನನ್ನನ್ನು ಹೆದರಿಸಬಹುದು ಅಂದುಕೊಂಡಿದ್ದಾರೆ. ಅದು ಸಾದ್ಯವಿಲ್ಲ ಮಾತು.…
Read More » -
ಶಹಾಪುರದ ಶಾಸಕ ಶಿರವಾಳ್ ಹೋರಾಟಕ್ಕೆ ಸೈ ಅಂತಾರಾ ಸಿಎಂ ಸಿದ್ಧರಾಮಯ್ಯ?
ಯಾದಗಿರಿ: ಶಹಾಪುರ ಮತಕ್ಷೇತ್ರದ ವ್ಯಾಪ್ತಿಯ ಸುರಪುರ ತಾಲೂಕಿನ 12 ಗ್ರಾಮಗಳನ್ನು ಬೂದಿಹಾಳ-ಪೀರಾಪುರ ಏತನೀರಾವರಿ ಯೋಜನೆಯಡಿಯಲ್ಲಿ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಶಹಾಪುರ ಮತಕ್ಷೇತ್ರದ ಬಿಜೆಪಿ ಶಾಸಕ ಗುರು ಪಾಟೀಲ್ ಶಿರವಾಳ್…
Read More » -
ಪ್ರಮುಖ ಸುದ್ದಿ
ಗಿರಿನಾಡು ಯಾದಗಿರಿ ಜಿಲ್ಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಸಂಚಾರ, ಕಾಂಗ್ರೆಸ್ಸಲ್ಲಿ ಸಂಚಲನ!
ಯಾದಗಿರಿ: ಗಿರಿನಾಡು ಯಾದಗಿರಿ ಜಿಲ್ಲೆಯಲ್ಲಿ ಡಿಸೆಂಬರ್ 17ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಚಾರ ಮಾಡಲಿದ್ದಾರೆ. ವಿವಿಧ ಸಭೆ, ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದು, ಕೋಟ್ಯಾಂತರ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.…
Read More »