yadiyurappa
-
ಪ್ರಮುಖ ಸುದ್ದಿ
ಅರ್ಹರಿಗೆ ಮಾತ್ರ ಅನ್ನಭಾಗ್ಯ – ಸಿಎಂ ಬಿಎಸ್ ವೈ ಖಡಕ್ ಸೂಚನೆ
ಬೆಂಗಳೂರು : ಅನೇಕ ಸ್ಥಿತಿವಂತರೂ ಸಹ ಬಿಪಿಎಲ್ ಕಾರ್ಡ್ ಬಳಸಿಕೊಂಡು ಅನ್ನಭಾಗ್ಯ ಯೋಜನೆಯ ಫಲ ಪಡೆಯುತ್ತಿದ್ದಾರೆ. ಸುಮಾರು 1.12ಕೋಟಿ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ, ಯೋಜನೆಯನ್ನು…
Read More » -
ಪ್ರಮುಖ ಸುದ್ದಿ
ತೀರ್ಥ ಪ್ರಸಾದ ದೆಹಲಿ ದೊರೆಯಿಂದಲೇ ಬರಬೇಕು!
ಬೆಂಗಳೂರು: ಸಚಿವ ಸ್ಥಾನದ ಚೆಂಡು ಹೈಕಮಾಂಡ್ ಅಂಗಳಕ್ಕೆ ಎಸೆದು ಮುಖ್ಯಮಂತ್ರಿ ನಿರಾಳರಾಗಿರಲು ನಿರ್ಧರಿಸಿದ್ದಾರೆ. ಪಕ್ಷದಲ್ಲಿ ಅಸಮಾಧಾನದ ಹೊಗೆ ಭುಗಿಲೇಳದಂತೆ ಎಚ್ಚರಿಕೆಯ ಹೆಜ್ಜೆ ಇರಿಸಿದ್ದಾರೆ. ಬಿಜೆಪಿಯ ಪ್ರಭಾವಿ ಶಾಸಕರು…
Read More » -
ಜನಮನ
ಅಮಿತ್ ಶಾ ಬೆರಳಲ್ಲಿದೆ ಕರ್ನಾಟಕ ‘ಮಂತ್ರಿ’ ಭಾಗ್ಯ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಷ್ಟ್ 5 ರಂದು ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಅಮಿತ್ ಶಾ ಭೇಟಿಗೆ ನವದೆಹಲಿಗೆ ತೆರಳಿದ್ದಾರೆ. ಸಚಿವ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ನೀಡಬೇಕು. ಎಷ್ಟು…
Read More » -
ಪ್ರಮುಖ ಸುದ್ದಿ
ಕೆ.ಜಿ.ಭೊಪಯ್ಯ ಮತ್ತೆ ಸ್ಪೀಕರ್, ಮಾಜಿ ಸಿಎಂ ಶೆಟ್ಟರ್ ಬಿಎಸ್ ವೈ ಸಂಪುಟದಲ್ಲಿ ಮಿನಿಸ್ಟರ್!
ಬೆಂಗಳೂರು : ಇಂದು ರಮೇಶ್ ಕುಮಾರ್ ರಾಜೀನಾಮೆ ನೀಡಿದ್ದು ಸ್ಪೀಕರ್ ಸ್ಥಾನ ತೆರವು ಮಾಡಿದ್ದಾರೆ. ವಿರಾಜಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಕೆ.ಜಿ.ಭೊಪಯ್ಯ ಅವರನ್ನು ಮತ್ತೆ ಸ್ಪೀಕರ್ ಸ್ಥಾನಕ್ಕೆ…
Read More » -
ಅನರ್ಹ ಶಾಸಕರ ಬಗ್ಗೆ ಸಿಎಂ ಯಡಿಯೂರಪ್ಪಗೆ ಡಿಕೆಶಿ ಹೇಳಿದ್ದೇನು?
ಬೆಂಗಳೂರು: ನೀವು ಮತ್ತೆ ಮುಖ್ಯಮಂತ್ರಿಯಾಗಲು ಕಾರಣರಾದ ಅನರ್ಹ ಶಾಸಕರನ್ನು ಕೈಬಿಡಬೇಡಿ. ಅವರಿಗೇ ಏನೆಲ್ಲಾ ಭರವಸೆ ನೀಡಿದ್ದಿರಿ ಅವೆಲ್ಲಾ ಈಡೇರಿಸಿ. ಉತ್ತಮ ಖಾತೆಗಳನ್ನು ನೀಡಿ ನಿಮ್ಮೊಂದಿಗೆ ಇರಿಸಿಕೊಳ್ಳಿ ಎಂದು…
Read More » -
ಮುಖ್ಯಮಂತ್ರಿ ಯಡಿಯೂರಪ್ಪಗೆ ಸಿದ್ಧರಾಮಯ್ಯ ಅಭಿನಂದನೆ ಸಲ್ಲಿಸಿದ್ದು ಹೀಗೆ!
ಬೆಂಗಳೂರು: ನಮ್ಮಂತೆ ಯಡಿಯೂರಪ್ಪ ಅವರೂ ಸಹ ಸುದೀರ್ಘ ರಾಜಕಾರಣ, ಹೋರಾಟದ ಹಿನ್ನೆಲೆ ಹೊಂದಿದ್ದಾರೆ. ಮತ್ತೆ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಿದ್ಧರಾಮಯ್ಯ ಸದನದಲ್ಲಿ ಹೇಳಿದರು.…
Read More » -
ಸಿಎಂ ಯಡಿಯೂರಪ್ಪ ಮನೆಗೆ ಆ ಮಠಾಧೀಶರು ಬಂದಿದ್ದೇಕೆ?
ಬೆಂಗಳೂರು : ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಅವರು ಸಿಎಂ ಯಡಿಯೂರಪ್ಪ…
Read More » -
ಪ್ರಮುಖ ಸುದ್ದಿ
ವಿಧಾನಸೌಧದ ಪಡಸಾಲೆಯಲ್ಲೇ ಬಿಜೆಪಿ ಶಾಸಕರ ಭೋಜನ!
ಬೆಂಗಳೂರು: ವಿಧಾನಸೌಧದ ಪಡಸಾಲೆಯಲ್ಲೇ ಬಿಜೆಪಿ ಶಾಸಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ರಿವರ್ಸ್ ಆಪರೇಷನ್ ಭೀತಿಯಲ್ಲಿರುವ ಬಿಜೆಪಿ ನಾಯಕರು ಯಾವೊಬ್ಬ ಶಾಸಕರು ಗುಂಪು ಬಿಡದಂತೆ ನಿಗಾ ವಹಿಸಿದ್ದಾರೆ. ವಿಶ್ವಾಸ…
Read More » -
ಸಿನೆಮಾ ಆಗಲಿದೆಯಂತೆ ಈಶ್ವರಪ್ಪ-ಯಡಿಯೂರಪ್ಪ ಪಿಎಗಳ ಜಗಳ?
ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಪಿಎ ವಿನಯ್ ಹಾಗೂ ಮಾಜಿ ಸಿಎಂ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಪಿಎ ಸಂತೋಷ್ ಮದ್ಯದ ಸಮರ ತಾರಕಕ್ಕೇರಿದೆ. ಇಬ್ಬರ…
Read More » -
ಪ್ರಮುಖ ಸುದ್ದಿ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಸ್ಪತ್ರೆಗೆ ದಾಖಲು
ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಭಾರತೀಯ ಜನತಾ ಪಕ್ಷದ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ನಿನ್ನೆ ರಾತ್ರಿ ಬೆಂಗಳೂರು ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜ್ವರ, ಶೀತ…
Read More »