ಪ್ರಮುಖ ಸುದ್ದಿ
ಕಟೀಲ್ ಅಪ್ರಬುದ್ಧ ರಾಜಕಾರಣಿ – ಸಿದ್ರಾಮಯ್ಯ ಟೀಕೆ
ಕಟೀಲ್ ಅಪ್ರಬುದ್ಧ ರಾಜಕಾರಣಿ – ಸಿದ್ರಾಮಯ್ಯ ಟೀಕೆ
ವಿವಿ ಡೆಸ್ಕ್ಃ ಬಿಜೆಪಿ ರಾಜ್ಯಧ್ಯಕ್ಷ ನಳೀನಕುಮಾರ ಕಟೀಲ್ ಅಪ್ರಬುದ್ಧ ರಾಜಕಾರಣಿ ಎಂದು ವಿಪಕ್ಷ ನಾಯಕ ಸಿದ್ರಾಮಯ್ಯ ಗುಡುಗಿದ್ದಾರೆ.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಕಚ್ಚಿರುವ ಕಾರಣ ಹುಲಿಯಾ ಮನೆ ಸೇರಿದೆ ಬಂಡೆ ಸೀಳಿಹೋಗಿದೆ ಎಂದು ಕಟೀಲು ಕುಟುಕಿದ್ದರು. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ರಾಮಯ್ಯನವರು, ಕಟೀಲು ಅಪ್ರಬುದ್ಧ ರಾಜಕಾರಣಿ,
ಕಾಂಗ್ರೆಸ್ ಆಡಳಿತ ಇರುವಾಗ ಬೈ ಎಲೆಕ್ಷನ್ ನಲ್ಲಿ ನಾವೇ ಗೆದ್ದಿದ್ದೇವೆ. ಈ ಹಿಂದೆ ದೆಹಲಿ ಎಲೆಕ್ಷನ್ ನಲ್ಲಿ ಬಿಜೆಪಿ ಸೋತಾಗ ಅವರ ಪಕ್ಷದ ನಾಯಕರು ಎಲ್ಲಿ ಹೋಗಿದ್ದರು ಎಂದು ಕಟೀಲ್ ವಿರುದ್ಧ ಹರಿಹಾಯ್ದರು.