ವಿನಯ ವಿಶೇಷ

ತನ್ವೀರ್ ಸೇಠ್ ಮೇಲೆ‌ ನಡೆದ ದಾಳಿ ಹಿಂದೆ SDPI ಕೈವಾಡ – ಸಿದ್ರಾಮಯ್ಯ ಆರೋಪ

ತನ್ವೀರ್ ಸೇಠ್ ಮೇಲೆ‌ ದಾಳಿ SDPI ಕೈವಾಡ – ಸಿದ್ರಾಮಯ್ಯ 

ಬೆಂಗಳೂರಃ ಶಾಸಕ ತನ್ವೀರ್ ಸೇಠ್ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಹಿಂದೆ SDPI ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರಿ,‌ಒಬ್ಬ ವ್ಯಕ್ತಿಯಿಂದ ಈ‌ ಕೃತ್ಯ ನಡೆದಿಲ್ಲ. ಅಲ್ಲದೆ ದಾಳಿ ಪೂರ್ವನಿಯೋಜಿತವಾಗಿದೆ.‌ ಈ ಕುರಿತು ಎಸ್ಐಟಿ ತನುಖೆ ನಡೆಸಲಿದೆ. ಆಗ ತನಿಖೆಯಲ್ಲಿ ಸಂಘಟನೆಯ ಕೈವಾಡವಿರುವದು ತಿಳಿದು ಬರಲಿದೆ. ಇನ್ನಿತರ ಆರೋಪಿಗಳನ್ನು ಪೊಲೀಸ್ ಅಧಿಕಾರಿಗಳು ಬಂಧಿಸಬೇಕೆಂದು ತಿಳಿಸಿದರು.

ಈ ದಾಳಿಯಲಿ ಎಸ್ಡಿಪಿಐ ಸಂಘಟನೆಯ ಕೈವಾಡವಿದೆ ಎಂದು ಸಾಬೀತು ಪಡಿಸಿದಲ್ಲಿ ಸಂಘಟನೆಯ ಮೇಲೆ ನಿಷೇಧ ಹೇರುವಂತೆ ಒತ್ತಡ ಹೇರಲಾಗುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button