ವಿನಯ ವಿಶೇಷ

ಶುಭ ಶನಿವಾರ ದಿನ ಭವಿಷ್ಯ ನೋಡಿ

ಶ್ರೀ ಮುಖ್ಯಪ್ರಾಣ ದೇವರ ನೆನೆಯುತ್ತ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಅನುರಾಧ
ಋತು : ಗ್ರೀಷ್ಮ
ರಾಹುಕಾಲ 09:17 – 10:54
ಗುಳಿಕ ಕಾಲ 06:03 – 07:40
ಸೂರ್ಯೋದಯ 06:03:13
ಸೂರ್ಯಾಸ್ತ 18:58:57
ತಿಥಿ : ದ್ವಾದಶಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕೆಲಸದಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ ಹಾಗೂ ನಿಮ್ಮ ನಿರೀಕ್ಷಿತ ಕಾರ್ಯಗಳಿಗೆ ಜನರಿಂದ ಅಪಹಾಸ್ಯ ಆಗಬಹುದು. ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಕಾರ್ಯಪ್ರವೃತ್ತರಾಗವುದು ಒಳಿತು. ಕುಟುಂಬದಲ್ಲಿ ಶಾಂತಿ ಸಮೃದ್ಧಿ ನೆಲೆಸಲು ಪ್ರಯತ್ನಿಸಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ವೃಷಭ ರಾಶಿ
ನಿಮ್ಮ ಕಾರ್ಯಗಳಲ್ಲಿ ಹೆಚ್ಚಿನ ವಿಳಂಬವಾಗುವ ಸಾಧ್ಯತೆ ಇದೆ. ಆಸ್ತಿ ಹಣಕಾಸಿನ ವ್ಯಾಜ್ಯಗಳು ಸಹೋದರರಿಂದ ಸೃಷ್ಟಿಯಾಗಬಹುದು. ವೈಯಕ್ತಿಕ ವಿಷಯವನ್ನು ಆದಷ್ಟು ಗೋಪ್ಯವಾಗಿ ಇಟ್ಟುಕೊಳ್ಳಿ. ವ್ಯವಹಾರದಲ್ಲಿ ಇನ್ನೊಬ್ಬರನ್ನು ನಂಬಿ ಮೋಸ ಹೋಗುವ ಸಾಧ್ಯತೆ ಕಂಡುಬರುತ್ತದೆ ಎಚ್ಚರವಿರಲಿ.
ಶುಭ ಸಂಜೆ 6
ಗಿರಿಧರ ಶರ್ಮ 9945098262

ಮಿಥುನ ರಾಶಿ
ಸಾಧನೆಯು ಉತ್ತಮರೀತಿಯಲ್ಲಿ ಸಾಗುತ್ತಿದೆ, ಅನೇಕ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಕ್ರೀಡೆಗಳಲ್ಲಿ ಜಯ ಸಂಪಾದನೆ ಆಗಲಿದೆ. ನಿಮ್ಮ ಕೆಲವು ಮಾತುಗಳು ಪರರನ್ನು ನೋಯಿಸಬಹುದು. ಸಣ್ಣ ಯೋಜನೆಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸಿದ್ಧವಾಗಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ನಿಮ್ಮ ಪ್ರತಿಯೊಂದು ಕಾರ್ಯಗಳಲ್ಲಿ ವಿಶ್ವಾಸವನ್ನು ಬೆಳೆಸಿಕೊಳ್ಳಿ. ನಿಮ್ಮ ಅವಶ್ಯಕತೆ ಉದ್ಯೋಗದಲ್ಲಿ ಅನಿವಾರ್ಯವಾಗಲಿದೆ. ನಿಮ್ಮ ಬೇಡಿಕೆಗಳನ್ನು ಪೂರೈಸಲು ಮೇಲಾಧಿಕಾರಿಗಳು ಒಪ್ಪುವರು. ಸಾಲ ಮರುಪಾವತಿ ಆಗದೇ ಸಮಸ್ಯೆಯಲ್ಲಿ ಸಿಲುಕುವ ಸಾಧ್ಯತೆ ಇದೆ. ಕೆಲವು ಯೋಜನೆಗಳನ್ನು ಆದಷ್ಟು ಮುಂದೂಡಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಸಿಂಹ ರಾಶಿ
ದ್ವೇಷ ಅಸೂಯೆಯಿಂದ ನಿಮ್ಮ ವ್ಯವಸ್ಥೆಯನ್ನು ಹಾಳು ಮಾಡುವ ಜನರಿರಬಹುದು ಎಚ್ಚರದಿಂದ ಮುನ್ನಡೆಯಿರಿ. ಕೆಲಸದಲ್ಲಿ ವಿಶ್ವಾಸ ಬೆಳೆಸಿಕೊಳ್ಳಿ. ನಿಮ್ಮ ವಿರುದ್ಧ ಹಗೆ ಸಾಧಿಸುವ ಜನರನ್ನು ಅಲಕ್ಷಿಸಿ. ನಿಮ್ಮ ಮಾನಸಿಕ ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಳ್ಳಿ. ಕೌಟುಂಬಿಕ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಮುಂದಾಗಿ. ಹಣಕಾಸಿನ ಪ್ರಗತಿ ಸಾಧಿಸಲು ಯೋಜನೆಗಳನ್ನು ವಿಸ್ತರಿಸಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಈ ದಿನ ನೀವು ನಿಮ್ಮ ಇಷ್ಟಬಂದ ಹಾಗೆ ನಡೆದುಕೊಳ್ಳುವಿರಿ. ಹಾಸ್ಯ ಮನರಂಜನೆಗೆ ಹೆಚ್ಚಿನ ಒತ್ತು ನೀಡುತ್ತೀರಿ. ಕೆಲಸಗಳನ್ನು ಬೇಗನೆ ಪೂರ್ಣಗೊಳಿಸಿ ನಿಮ್ಮ ಆತ್ಮೀಯರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನ ಹೊಸ ಆಲೋಚನೆಗೆ ಸೂಕ್ತ ವೇದಿಕೆ ಸೃಷ್ಟಿಯಾಗುವುದು ನಿಶ್ಚಿತ. ಪ್ರೇಮಿಗಳು ಪ್ರಯಾಣಕ್ಕೆ ಅಣಿಯಾಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಸಂಗಾತಿಯು ನಿಮ್ಮ ನಿರೀಕ್ಷೆಯ ಹಾಗೆ ಈ ದಿನ ಇರುವವರು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ತುಲಾ ರಾಶಿ
ನಿಮ್ಮ ಕೆಲಸದಲ್ಲಿ ಆಲಸ್ಯತನ ಹೆಚ್ಚಾಗಬಹುದು ಹಾಗೂ ಮಾಡಿದ ಕೆಲಸದಿಂದ ಲಾಭಾಂಶ ನಗಣ್ಯವಾಗುತ್ತದೆ. ಬಂದಂತಹ ಅವಕಾಶಗಳನ್ನು ಅಲಕ್ಷಿಸದೆ ಮುನ್ನುಗ್ಗಿ ಪಡೆಯಿರಿ. ಕೆಲವರು ನಿಮ್ಮ ಹೂಡಿಕೆಗಳಲ್ಲಿ ದಾರಿತಪ್ಪಿಸಬಹುದು ಎಚ್ಚರವಹಿಸಿ. ಕುಟುಂಬದ ಆರೋಗ್ಯಕ್ಕೆ ನೀವು ಒತ್ತು ನೀಡುವುದು ಒಳ್ಳೆಯದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಅನಗತ್ಯವಾಗಿ ಕೆಲಸವನ್ನು ಹೆಚ್ಚು ಮಾಡಿಕೊಂಡು ಸಮಸ್ಯೆಯಲ್ಲಿ ಸಿಲುಕುವ ಸಾಧ್ಯತೆ ಇದೆ. ವ್ಯರ್ಥ ಧನ ಹಾನಿಯಿಂದ ನಿಮ್ಮ ಆರ್ಥಿಕ ವ್ಯವಸ್ಥೆ ಹದಗೆಡಬಹುದು. ಕೊಟ್ಟಿರುವ ಹಣಕಾಸುಗಳನ್ನು ಈಗಲೇ ಪಡೆಯುವುದು ತುಂಬಾ ಉತ್ತಮ. ಮಕ್ಕಳ ಶೈಕ್ಷಣಿಕ ಅಧ್ಯಯನಕ್ಕೆ ಅವರ ಬೆಂಬಲವಾಗಿ ನಿಲ್ಲಿ. ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಈ ದಿನ ಕಾಣಬಹುದು. ಸಂಗಾತಿಯೊಡನೆ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಳ್ಳಲು ಮುಂದಾಗಿ.
ಶುಭ ಸಂಖ್ಯೆ 3
ಗಿರಿದರ ಶರ್ಮ 9945098262

ಧನಸ್ಸು ರಾಶಿ
ನೀವು ಈ ದಿನ ಮಾನವೀಯತೆಯನ್ನು ಪ್ರದರ್ಶಿಸುವಿರಿ. ಹಲವರ ಕಷ್ಟಕ್ಕೆ ಬೆನ್ನೆಲುಬಾಗಿ ನಿಂತು ಸಹಾಯ ಮಾಡುವ ಮನೋಭಾವ ಎಲ್ಲರೂ ಪ್ರಶಂಸಿಸುತ್ತಾರೆ. ಆರ್ಥಿಕವಾಗಿ ಬಲಿಷ್ಠತೆ ಕಂಡುಬರುತ್ತದೆ. ವಿಶೇಷ ಚಟುವಟಿಕೆಗಳಿಂದ ನಿಮ್ಮ ಕಾರ್ಯಗಳನ್ನು ಹೆಚ್ಚಿನ ಜನಕ್ಕೆ ಪ್ರಸ್ತುತಪಡಿಸುವಿರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಮಕರ ರಾಶಿ
ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ರಹಿತವಾಗಿ ಆದಷ್ಟು ಕಾರ್ಯಗಳನ್ನು ಮಾಡಿಕೊಳ್ಳಿ. ಉತ್ತಮ ಕಾರ್ಯಗಳಿಂದ ಪ್ರಶಂಸೆ ಗಳಿಸುವಿರಿ. ವಿಷಯದ ಸಂಪೂರ್ಣ ಮಾಹಿತಿಯನ್ನು ಪಡೆದು ದೊಡ್ಡ ಮಟ್ಟದ ಯೋಜನೆಗಳಲ್ಲಿ ಪಾಲ್ಗೊಳ್ಳಿ. ಹಠಮಾರಿತನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಸರ್ವರ ಅಭಿಪ್ರಾಯದಂತೆ ನಡೆದುಕೊಂಡು ಜೀವನದ ಬೆಳವಣಿಗೆ ಕಾಣಿರಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಕುಂಭ ರಾಶಿ
ನಿಮ್ಮ ಮಹತ್ವದ ಕೆಲಸವನ್ನು ಗೌಪ್ಯತೆಯಿಂದ ಕಾಪಾಡಿಕೊಳ್ಳಿ, ನಿಮ್ಮ ಕೆಲಸದಲ್ಲಿ ಮಧ್ಯಪ್ರವೇಶಿಸಿ ಕೆಲವರು ಹಾಳುಮಾಡಬಹುದು. ಸುಖಾಸುಮ್ಮನೆ ನಿಮ್ಮನ್ನು ಪುಸಲಾಯಿಸುವ ಹಾಗೂ ಅವರ ಹಿತಾಸಕ್ತಿಗೆ ನಿಮ್ಮನ್ನು ದುರುಪಯೋಗಪಡಿಸಿಕೊಳ್ಳುವ ಜನಗಳನ್ನು ದೂರವಿಡಿ. ಆರ್ಥಿಕ ಬೆಳವಣಿಗೆ ಉತ್ತಮವಾದ ಸ್ಥಿತಿಯಲ್ಲಿ ಕಂಡು ಬರುತ್ತದೆ. ಬಾಕಿ ಇರುವ ಲೆಕ್ಕವನ್ನು ಇಂದು ಪೂರ್ಣಗೊಳಿಸುವ ಸಾಧ್ಯತೆ ಇದೆ. ಪ್ರಯಾಣದಿಂದ ನಿಮ್ಮ ಆರೋಗ್ಯದಲ್ಲಿ ಏರುಪೇರು ಆಗಬಹುದು ಆದಷ್ಟು ಮುಂದೂಡುವುದು ಒಳಿತು. ನಿಮ್ಮ ಬಾಳಸಂಗಾತಿಯನ್ನು ಸಂತೋಷ ಪಡಿಸಬೇಕಾಗಿರುವುದು ನಿಮ್ಮ ಧರ್ಮ ಎಂಬುದನ್ನು ಮರೆಯದಿರಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಮೀನ ರಾಶಿ
ನಿಮ್ಮನ್ನು ಗೌರವಿಸುವವರು ಜನರನ್ನು ಎಂದಿಗೂ ನೋಯಿಸಬೇಡಿ ಹಾಗೂ ನಿಮ್ಮ ಸ್ಥಾನವನ್ನು ಅವರ ಬಳಿ ಉತ್ತಮ ಪಡಿಸಿಕೊಳ್ಳಿ. ದುಂದುವೆಚ್ಚಗಳಿಂದ ನಿಮಗೆ ಸಮಸ್ಯೆ ಆವರಿಸಬಹುದು ಆದಷ್ಟು ಉಳಿತಾಯಕ್ಕೆ ಪ್ರಯತ್ನಿಸಿ. ನಿಮ್ಮ ಸಹಾಯ ಕೇಳುವ ಜನರನ್ನು ಸೂಕ್ತ ಸಲಹೆ ನೀಡಿ ಸಾಧ್ಯವಾದರೆ ಸಹಾಯಮಾಡಿ. ಈ ದಿನ ನೀವು ದೈವ ದೇವಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಂಡುಕೊಳ್ಳಿ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button