ಪ್ರಮುಖ ಸುದ್ದಿ
ವಾಯು ಪಡೆ ದಿನಃ ಯೋಧರಿಗೆ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ಮೋದಿ
ವಿವಿ ಡೆಸ್ಕ್ಃ ಭಾರತೀಯ ವಾಯುಪಡೆಯು ಅತ್ಯಂತ ಸಮರ್ಪಣೆ ಮತ್ತು ಉತ್ಕೃಷ್ಟತೆಯಿಂದ ಭಾರತಕ್ಕೆ ಸೇವೆ ಸಲ್ಲಿಸುತ್ತಿದೆ. ಇಂದು ವಾಯು ಪಡೆ ದಿನ. ಕಾರಣ ವಾಯು ಪಡೆ ಯೋಧರಿಗೂ ಮತ್ತು ಅವರ ಕುಟುಂಬಗಳಿಗೆ ಟ್ವಿಟ್ ಮೂಲಕ ಕೃತಜ್ಞತೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ.
ಮೋದಿಯವರು ವಾಯು ಪಡೆದಿನದಂದು ನಮ್ಮ ಹೆಮ್ಮೆಯ ರಾಷ್ಟ್ರವು ಅವರಿಗೆ ಶುಭವನ್ನು ಕೋರುತ್ತದೆ ಎಂದು ಟ್ವಿಟ್ ಮಾಡುವ ಮೂಲಕ ವಾಯು ಯೋಧ ಪಡೆಯಲ್ಲಿ ಸಂತಸವನ್ನು ಹಿಮ್ಮಡಿಗೊಳಿಸಿದೆ ಎನ್ನಲಾಗಿದೆ.