ಬಸವಭಕ್ತಿ

ವಚನ ಸಿಂಚನ : ವಿನಯವಾಣಿ ವಿಶೇಷ

ಧ್ಯಾನ ಮೌನವ ನುಂಗಿರ್ದುದ ಕಂಡೆನಯ್ಯ.
ಮೌನ ಧ್ಯಾನವ ನುಂಗಿರ್ದುದ ಕಂಡೆನಯ್ಯ.
ಧ್ಯಾನ ಮೌನಂಗಳು ಇಲ್ಲದೆ
ತಾನು ತಾನೆ ನುಂಗಿರ್ದುದ ಕಂಡೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.

-ಜಕ್ಕಣಯ್ಯ

Related Articles

Leave a Reply

Your email address will not be published. Required fields are marked *

Back to top button