ಪ್ರಮುಖ ಸುದ್ದಿ

ಉಡುಪಿ ಶೌಚಾಲಯ VIDEO CASE ಸಿಐಡಿಗೆ

ಉಡುಪಿ ವಿಡಿಯೋ ಪ್ರಕರಣಃ CID ವಹಿಸಲು ಸಿಎಂ ಆದೇಶ..!

ಉಡುಪಿ ವಿಡಿಯೋ ಪ್ರಕರಣದಲ್ಲಿ CID ವಹಿಸಲು ಸಿಎಂ ಆದೇಶ..!

ಉಡುಪಿ ಶೌಚಾಲಯ ವಿಡಿಯೋ ಪ್ರಕರಣ ಬೆಳಕಿಗೆ

ಬೆಂಗಳೂರಿನ ಉಡುಪಿ ಖಾಸಗಿ ಕಾಲೇಜುವೊಂದರ ಮಹಿಳಾ ಶೌಚಾಲಯದ ವಿಡಿಯೋ ಚಿತ್ರೀಕರಣ ಪ್ರಕರಣವನ್ನು ಅತಿ ಸೂಕ್ಷ್ಮ ಪ್ರಕರಣವೆಂದು ಪರಿಗಣಿಸಿ ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ಬಿಡುಗಡೆ ಮಾಡಲು ಒಪ್ಪಿಸಲು ಸಿಎಂ ಸಿದ್ರಾಮಯ್ಯ ಆದೇಶ ಹೊರಡಿಸಿದ್ದಾರೆ ಎಂದು “ಸಿಎಂ ಕರ್ನಾಟಕ” ಟ್ಚಿಟರ್ ಪೇಜ್ ನಲ್ಲಿ ತಿಳಿಸಲಾಗಿದೆ.

ಇದು ಅಧಿಕೃತ ಮಾಹಿತಿಯಾಗಿದೆ, ಸಿಎಂ ಅವರು ಈ ಪ್ರಕರಣ ಗಂಭೀರವಾಗಿದೆ ಎಂದು ತನಿಖೆ ನಡೆಸಲು ನಿರ್ಧರಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button