ಬಸವಭಕ್ತಿ

Vinayavani ವಚನ ಸಿಂಚನ : ಆ ನಿಜದ ನೆಲೆಯ ತಿಳಿವುದು…

ಶಿಲೆ ಹಲವು ತೆರದಲ್ಲಿ
ಹೊಲಬಿಗರಿಗೆ ಹೊನ್ನಾಗಿ
ಒಲವರವಿಲ್ಲದೆ ಅವರ ಭಾವದಲ್ಲಿ ನಿಲ್ಲುವುದು
ಶಿಲೆಯೊ? ಮನವೊ?
ಆ ನಿಜದ ನೆಲೆಯ ತಿಳಿವುದು
ದರ್ಪಣದ ತನ್ನೊಪ್ಪದ ಭಾವ,ಎನ್ನಯ್ಯ ಚೆನ್ನರಾಮನನರಿವಲ್ಲಿ.

-ಏಕಾಂತರಾಮಿತಂದೆ

Related Articles

Leave a Reply

Your email address will not be published. Required fields are marked *

Back to top button