ಬಸವಭಕ್ತಿ

Vinayavani ವಚನ ಸಿಂಚನ : ಕೋಲ ಶಾಂತಯ್ಯ ವಚನಾಮೃತ

ಬಿತ್ತಿದ ಬೆಳೆ, ಕಟ್ಟಿದ ಕರೆ, ಸಲಹಿದ ಶರೀರ, ನೆಟ್ಟ ವೃಕ್ಷ
ತನಗಲ್ಲದೆ ಅವಕ್ಕೊಡಲುಂಟೆ?
ತಾ ಮಾಡುವ ಭಕ್ತಿ ತನಗಲ್ಲದೆ ಬೇರೊಂದು ಗುಣವನರಸಲಿಲ್ಲ.
ಆ ಪರಿಯ ನಿನ್ನ ನೀ ತಿಳಿ,ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.

-ಕೋಲ ಶಾಂತಯ್ಯ

Related Articles

Leave a Reply

Your email address will not be published. Required fields are marked *

Back to top button