ವಿನಯ ವಿಶೇಷ
ಜನತಾ ಬಜಾರನಲ್ಲಿ ಬಟ್ಟೆ ಕದ್ದಿದ್ದ ಸೋಮಣ್ಣ – HDK ವಾಗ್ದಾಳಿ
ಜನತಾ ಬಜಾರನಲ್ಲಿ ಬಟ್ಟೆ ಕದ್ದಿದ್ದ ಸೋಮಣ್ಣ – HDK ಆರೋಪ
ಬೆಂಗಳೂರಃ ಉಪ ಚುನಾವಣೆ ದಿನೇ ದಿನೆ ರಂಗೇರುತ್ತಿದೆ. ಆರೋಪ ಪ್ರತ್ಯಾರೋಪಗಳ ತಾರಕಕ್ಕೇರುತ್ತಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ದೇವೆಗೌಡರ ಬಗ್ಗೆ ಮಾತನಾಡುವ ನೈತಿಕತೆ ಸಚಿವ ವಿ.ಸೋಮಣ್ಣ ನವರಿಗಿಲ್ಲ ಎಂದಿದ್ದಾರೆ.
ಹಿಂದೊಮ್ಮೆ ಜನತಾ ಬಜಾರನಲ್ಲಿ ಬಟ್ಟೆ ಕದ್ದು ಸಿಕ್ಕಿಹಾಕಿಕೊಂಡಿದ್ದ ವಿ.ಸೋಮಣ್ಣ ಎಂಥವರು ಎಂಬುದು ತಿಳಿದಿದೆ ಎಂದು ವಾಗ್ದಾಳಿ ನಡೆಸಿದರು. ಸೋಮಣ್ಣ ದೇವೆಗೌಡರ ಮುಂದಿನ ಬಚ್ಚಾ ಅವರ ವಿರುದ್ಧ ಏನ್ ಮಾತಾಡ್ತೀಯಾ ಎಂದು ಗರಂ ಆಗಿದ್ದರು.