Homeಅಂಕಣಜನಮನಪ್ರಮುಖ ಸುದ್ದಿಮಹಿಳಾ ವಾಣಿ

ನಿಮ್ಮ ಬೆನ್ನಿನ ಉತ್ತಮ ಆರೋಗ್ಯಕ್ಕೆ ಯೋಗದ ಈ ಆಸನ ಮಾಡಿ.!

ಯೋಗದ ಹಲವು ಭಂಗಿಗಳಲ್ಲಿ ದಿನಕ್ಕೆ ಒಂದು ಭಂಗಿಯನ್ನು ಮಾಡಿದರೆ ದೇಹಕ್ಕೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

ಯೋಗಾಸನದಲ್ಲಿ ಪಶ್ಚಿಮೋತ್ತಾಸನವು ತನ್ನದೇ ಆದ ಪ್ರಯೋಜನವನ್ನು ಹೊಂದಿದೆ. ಈ ಆಸನವು ಅಧಿಕ ರಕ್ತದೊತ್ತಡ ಮತ್ತು ಮಧುಮೇಹಿಗಳಿಗೆ ಪರಿಣಾಮಕಾರಿಯಾಗಿದೆ. ಈ ಆಸನವನ್ನು ಮುಂಜಾನೆ ಮಾಡಬೇಕು. ಇದು ಕಾಲುಗಳು ಮತ್ತು ಚೆನ್ನು ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಈ ಆಸನ ಬೆನ್ನಿನ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.

Related Articles

Leave a Reply

Your email address will not be published. Required fields are marked *

Back to top button