ಪ್ರಮುಖ ಸುದ್ದಿ
ಸಿಬಿಐ ರಾಜಕೀಯ ವೆಪನ್ ಆಗದಿರಲಿ – ಡಿ.ಕೆ.ಶಿವಕುಮಾರ
ಸಿಬಿಐ ರಾಜಕೀಯ ವೆಪನ್ ಆಗದಿರಲಿ – ಡಿಕೆಶಿ
ಬೆಂಗಳೂರಃ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದ ಹಿನ್ನೆಲೆ ಸಿಬಿಐ ರಾಜಕೀಯ ವೆಪನ್ ಆಗಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಸಿಬಿಐ ತನಿಖಾ ಸಂಸ್ಥೆಯನ್ನು ಬಿಜೆಪಿ ದುರ್ಬಳಿಕೆ ಮಾಡಿಕೊಳ್ಳುತ್ತಿದೆ. ಯೋಗೇಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧೊಕಾರಿಗಳ ತಂಡ ಸತ್ಯ ಶೋಧನೆ ನಡೆಸಲಿ ಯಾವುದೇ ಸರ್ಕಾರದ ಪ್ರಭಾವಕ್ಕೊಳಗಾಗದೆ ತನಿಖೆ ನಡೆಸಲಿ ಸತ್ಯಾಂಶ ಹೊರಬರಲಿ.
ದೇಶದ ಕಾನೂನು ಮೇಲೆ ಗೌರವವಿದೆ. ಆದರೆ ಅಧಿಕಾರಿಗಳು ಆಡಳಿತ ನಡೆಸುವವರ ಕೈಗೊಂಬೆಯಾಗದಿರಲಿ ಎಂದರು.