ಪ್ರಮುಖ ಸುದ್ದಿ

ಸರ್ಕಾರಿ ಬಸ್‌ ಪ್ರಯಾಣಿಕರಿಗೆ ಶಾಕ್‌: ಶೀಘ್ರದಲ್ಲೇ ದರ ಏರಿಕೆ?

ರಾಜ್ಯ ಸರ್ಕಾರಿ ಬಸ್‌ ಪ್ರಯಾಣಿಕರಿಗೆ ಶಾಕ್‌ ಎದುರಾಗಿದ್ದು, ಶೀಘ್ರದಲ್ಲೇ ಪ್ರಯಾಣ ದರ ಏರಿಸುವ ಸೂಚನೆ ಕಂಡು ಬಂದಿದೆ.

ಪ್ರಯಾಣ ದರಗಳು ಶೇ 10-15 ರಷ್ಟು ಏರಿಕೆಯಾಗುವ ಸಂಭವವಿದೆ. ಈ ಕುರಿತು ಪ್ರಸ್ತಾವನೆ ಬಂದೊಡನೆಯೇ ಪರಿಶೀಲನೆ ನಡೆಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಸಾರಿಗೆ ದರ ಹೆಚ್ಚಳದಿಂದ ನಷ್ಟವನ್ನು ತುಂಬಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದ್ದು, ಈ ಕುರಿತು ಅಧಿಕೃತ ಆದೇಶ ಹೊರಬೀಳಬೇಕಿದೆ.

Related Articles

Leave a Reply

Your email address will not be published. Required fields are marked *

Back to top button