ಪ್ರಮುಖ ಸುದ್ದಿ
SSLC ಪರೀಕ್ಷೆ ನಡೆಸಲ್ಲಃ ಗ್ರೇಸ್ ಕೊಟ್ಟು ಮುಂದಿನ ಕ್ಲಾಸ್ಗೆ ಅವಕಾಶ
SSLC ಪರೀಕ್ಷೆ ನಡೆಸಲ್ಲಃ ಗ್ರೇಸ್ ಕೊಟ್ಟು ಮುಂದಿನ ಕ್ಲಾಸ್ಗೆ ಅವಕಾಶ.!
ಹೈದರಾಬಾದ್ಃ ಎಸ್ಸೆಸ್ಸೆಲ್ಸಿ ಪರೀಕ್ಷೆ ಕ್ಯಾನ್ಸಲ್ ಮಾಡಿ, ಪರೀಕ್ಷೆ ನಡೆಸದೆಯೇ ವಿದ್ಯಾರ್ಥಿಗಳಿಗೆ ಪಾಸ್ ಮಾಡಿ ಮುಂದಿನ ಕ್ಲಾಸ್ ಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಿ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರರಾವ್ ಆದೇಶಿಸಿದ್ದಾರೆ.
ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಈ ಹಿಂದೆ ಕ್ಲಾಸ್ ನಲ್ಲಿ ತೆಗೆದುಕೊಂಡು ಟೆಸ್ಟ್ ಮತ್ತು ಇತರೆ ಪೂರಕ ಪರೀಕ್ಷೆಗಳ ಹಿಂದಿನ ರಿಸಲ್ಡ್ ಆಧಾರಸಿ ವಿದ್ಯಾರ್ಥಿಗಳನ್ನು ಗ್ರೇಸ್ ನೀಡಿ ಮುಂದಿನ ಕ್ಲಾಸ್ ಗಳಿಗೆ ಪ್ರವೇಶಾತಿ ನೀಡಲು ಘೋಷಣೆ ಮಾಡಿದ್ದಾರೆ.
ಕೊರೊನಾ ಹಾವಳಿ ದಿನೆ ದಿನೇ ಹೆಚ್ವಾಗುತ್ತಿರುವ ಹಿನ್ನೆಲೆ ತೆಲಂಗಾಣ ಸಿಎಂ ಈ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.