ದಿನ ಭವಿಷ್ಯ ನೋಡಿ ಮುಂದೆ ಹೆಜ್ಜೆ ಹಾಕಿ 12-06-2019
ಶ್ರೀ ಗಣಪತಿ ದೇವರ ನೆನೆಯುತ್ತ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಹಸ್ತ
ಋತು : ಗ್ರೀಷ್ಮ
ರಾಹುಕಾಲ 12:19 – 13:56
ಗುಳಿಕ ಕಾಲ 10:43 – 12:19
ಸೂರ್ಯೋದಯ 05:54:15
ಸೂರ್ಯಾಸ್ತ 18:44:38
ತಿಥಿ : ದಶಮಿ
ಪಕ್ಷ : ಶುಕ್ಲ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ನಿಮ್ಮ ಯೋಜನೆಗಳು ಸಾಕಾರಗೊಳ್ಳಲು ವ್ಯವಸ್ಥಿತ ಕಾರ್ಯಾಚರಣೆ ಪ್ರಾರಂಭ ಮಾಡಿ. ಕೆಲಸದಲ್ಲಿನ ಉತ್ಸಾಹ ಹೆಚ್ಚಾಗಲಿದೆ. ಹಣಕಾಸಿನ ವ್ಯವಹಾರದಲ್ಲಿ ನಿಮ್ಮ ನಿಲುವು ಸ್ಪಷ್ಟವಾಗಿರಲಿ. ಕೌಟುಂಬಿಕ ವಿಷಯವಾಗಿ ನೆಮ್ಮದಿ ಮತ್ತು ಆನಂದ ಮನೆ ಮಾಡಲಿದೆ. ಧಾರ್ಮಿಕ ಪದ್ಧತಿಗಳು ಹಾಗೂ ಸಾಧು ಸಂತರ ದರ್ಶನ ಭಾಗ್ಯ ಇಂದು ನೆರವೇರಲಿದೆ. ಮಾನಸಿಕವಾದ ಪ್ರಭುದ್ಧತೆ ಇಂದು ಕಾಣಬಹುದು ಪತ್ನಿಯ ಬಯಕೆಗಳಿಗೆ ಸೂಕ್ತ ಸ್ಪಂದನೆ ಅಗತ್ಯವಾಗಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ವೃಷಭ ರಾಶಿ
ವೈಯಕ್ತಿಕ ಜೀವನದ ಕೆಲವು ವಿಷಯಗಳು ಬೇಸರ ತರಿಸಬಹುದು. ನಿಮ್ಮ ಮನಸ್ಸು ಗಟ್ಟಿಯಾಗಿರಲಿ ಇದರಿಂದ ಜೀವನದ ಹೊಸ ಬದಲಾವಣೆ ಕಾಣಬಹುದು. ನಿಮ್ಮ ಯೋಜನೆಯ ಕಾರ್ಯ ರೂಪವನ್ನು ಸೂಕ್ತ ಸಲಹೆ ಮೂಲಕ ಪ್ರಾರಂಭ ಮಾಡಿ. ಪತ್ನಿಯ ವಿಚಾರಗಳು ನಿಮ್ಮ ಮನಸ್ಸಿಗೆ ಸರಿಯೆನಿಸುತ್ತದೆ. ಹಳೆಯ ಮಿತ್ರರ ಭೇಟಿಯಿಂದ ಸಂತೋಷದ ವಾತಾವರಣ. ಕಾರ್ಯಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಗೆ ತಯಾರಾಗುವಿರಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಿಥುನ ರಾಶಿ
ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಕಾರ್ಯಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಆರ್ಥಿಕ ದೃಷ್ಟಿಯಿಂದ ಭವಿಷ್ಯದ ಬುನಾದಿಗೆ ಕೆಲವು ಯೋಜನೆಗಳನ್ನು ಸಿದ್ಧಪಡಿಸಿಕೊಳ್ಳುವ ಸಾಧ್ಯತೆ. ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವಿರಿ. ಇಂದು ಸುಂದರವಾದ ವಸ್ತುಗಳಲ್ಲಿ ಹಾಗೂ ಪ್ರಕೃತಿಯೊಳಗಿನ ಒಡನಾಟಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ನಿಮ್ಮ ಕೆಲಸಗಳಲ್ಲಿ ಜನರಿಂದ ಪ್ರೋತ್ಸಾಹ, ಮನ್ನಣೆ ಸಿಗಲಿದೆ. ಮಕ್ಕಳಲ್ಲಿ ಉದ್ಯೋಗದ ಶುಭ ಸುದ್ದಿ ಕೇಳುತ್ತೀರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಆರ್ಥಿಕವಾಗಿ ಸಬಲರಾಗಲು ನಿಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಣೆ ಮಾಡಿಕೊಳ್ಳಲು ಪ್ರಾತಿನಿಧ್ಯ ನೀಡಿ. ಕ್ರಯವಿಕ್ರಯಗಳಲ್ಲಿ ಲಾಭಾಂಶ ಕಾಣಬಹುದಾಗಿದೆ. ನಿಮ್ಮಲ್ಲಿನ ಹೆಚ್ಚು ಕೋಪ ಮಾಡಿಕೊಳ್ಳುವ ಸ್ವಭಾವವನ್ನು ತೆಗೆದುಹಾಕಿ. ಮಡದಿಯ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರವಾಸ ಕ್ಷೇತ್ರಕ್ಕೆ ಹೋಗುವ ಸಿದ್ಧತೆ ಮಾಡುವಿರಿ. ವೈಯಕ್ತಿಕ ಜಂಜಾಟಗಳಿಗೆ ಇತಿಶ್ರೀ ಹಾಕಿ ಮುಂದೆ ಸಾಗಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಸಿಂಹ ರಾಶಿ
ಏಕಾಗ್ರತೆಯನ್ನು ರೂಡಿಸಿಕೊಂಡು ಕಾರ್ಯ ಮಗ್ನರಾಗಿ. ಕುಟುಂಬಸ್ಥರ ನೆರವು ನಿಮಗೆ ಇಂದು ಸಿಗಲಿದೆ. ಮನೆಯ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿ ಇದರಿಂದ ನಿಮ್ಮಲ್ಲಿ ಧನಾತ್ಮಕ ಶಕ್ತಿ ಹೆಚ್ಚು ಕಾಣಬಹುದಾಗಿದೆ. ಆಸ್ತಿ ಹಣಕಾಸಿನ ವಿಷಯಕ್ಕೆ ಬಂದು ವರ್ಗದಿಂದ ಸಮಸ್ಯೆ ಬರಲಿದೆ. ಸಾಲ ಮರುಪಾವತಿಗೆ ಹೆಚ್ಚು ಅಲೆದಾಟ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಯೋಜಿತ ಕಾರ್ಯಗಳು ಅತಿಶೀಘ್ರದಲ್ಲೇ ನೆರವೇರುತ್ತದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ನಿಮ್ಮ ಸಮಾಜಮುಖಿ ವ್ಯಕ್ತಿತ್ವ ಹಾಗೂ ಕಾರ್ಯಶೈಲಿ ವ್ಯಾಪಕ ಮನ್ನಣೆ ಗಳಿಸಲಿದೆ. ನೀವು ಇತರರ ಅಭಿವೃದ್ಧಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುವಿರಿ. ಹಣಕಾಸಿನ ವಿಷಯದಲ್ಲಿ ಉತ್ತಮ ನಿರೀಕ್ಷೆ ಇದೆ. ಇಂದು ಕೆಲಸದ ವಿಷಯಕ್ಕಾಗಿ ಪ್ರಯಾಣಕ್ಕೆ ಸಿದ್ಧತೆ ಮಾಡಬೇಕಾಗಿದೆ. ಸಂತೋಷಕರವಾದಂತಹ ಪ್ರಸಂಗಗಳು ಕೌಟುಂಬಿಕ ನೆಮ್ಮದಿ ತರಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ತುಲಾ ರಾಶಿ
ವೈಯಕ್ತಿಕವಾಗಿ ಮಾಡಬೇಕಾಗಿರುವ ಕಾರ್ಯವನ್ನು ಪೂರ್ಣಗೊಳಿಸುವ ಸಾಧ್ಯತೆ. ಆತ್ಮೀಯರಲ್ಲಿ ಇರುವ ಗೊಂದಲವನ್ನು ನಿವಾರಿಸಿಕೊಳ್ಳಬೇಕು. ಇಂದು ನಿಮ್ಮಿಷ್ಟದ ರುಚಿಕರ ಭೋಜನ ಸವಿಯುವ ಅವಕಾಶ ಸಿಗಲಿದೆ. ಉದ್ಯೋಗದಲ್ಲಿ ನೀವು ತೆಗೆದುಕೊಳ್ಳುವ ನಿರ್ಣಯ ಹಾಗೂ ಕೂಡುವಿಕೆ ಉತ್ತಮವಾಗಿರುತ್ತದೆ. ಹಣಕಾಸಿನಲ್ಲಿ ಯಾವುದೇ ಸಮಸ್ಯೆಯಿಲ್ಲದೆ ನಡೆಯಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಕುತೂಹಲಕಾರಿ ಆದಂತಹ ವಿಚಾರಗಳಲ್ಲಿ ಆಸಕ್ತಿ ಹೆಚ್ಚಲಿದೆ. ನಿಮ್ಮ ಎದುರುಗಡೆ ನಡೆಯುವ ವಿಚಾರಗಳು ಬೇರೆಯಾಗಿರಬಹುದು ತಾಳ್ಮೆಯಿಂದ ಪರಿಶೀಲಿಸಿ. ಹೆಚ್ಚಿನ ಕಾರ್ಯಗಳಿಂದ ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಕೆಲವು ದುಷ್ಟ ಜನಗಳು ನಿಮ್ಮ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಬಹುದು ತಾಳ್ಮೆ ಇರಲಿ, ಸಮಯವೇ ಅವರಿಗೆ ಪಾಠ ಕಲಿಸಲಿದೆ. ಆರ್ಥಿಕ ಕ್ಷೇತ್ರ ಚೇತರಿಸಿಕೊಳ್ಳಲು ಮಾಡುತ್ತಿರುವ ಉದ್ಯೋಗದಲ್ಲಿ ಗುಣಮಟ್ಟ ಕಾಪಾಡಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಚಿಂತೆಯೆಂಬ ಸಂತೆಯಲ್ಲಿ ಮಗ್ನರಾಗಿದ್ದರೆ ನೀವು ಪ್ರಶಾಂತವಾಗಿರಲು ಪ್ರಯತ್ನಿಸಿ. ಕಾರ್ಯಗಳಲ್ಲಿ, ಮನೆಯಲ್ಲಿ ಸಮಾಧಾನಚಿತ್ತರಾಗಿ ಇರಲು ಪ್ರಯತ್ನಿಸಿ. ಹಣಕಾಸಿನ ವಿಷಯದಲ್ಲಿ ಮೋಸದ ಜಾಲ ನಿಮ್ಮನ್ನು ಸಿಲುಕಿಸಬಹುದು ಎಚ್ಚರವಿರಲಿ. ಜಮೀನು, ಜಾಗ ಮಾರಾಟದಲ್ಲಿ ಸಮಸ್ಯೆಯಾಗುತ್ತದೆ. ಕುಟುಂಬದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಪಡಿ. ಹೂಡಿಕೆಗಳಲ್ಲಿ ಎಚ್ಚರವಿರಲಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಮಕರ ರಾಶಿ
ಯಾಂತ್ರಿಕವಾಗಿ ಉದ್ಯಮವನ್ನು ಪುನಶ್ಚೇತನಗೊಳಿಸಲು ಪಣತೊಡಿರಿ. ವಿಪರೀತ ಎನಿಸುವ ಖರ್ಚುಗಳು ನಿಮ್ಮ ಮನಸ್ಸಿಗೆ ಹೆಚ್ಚು ಬೇಸರ ತರಿಸುತ್ತದೆ. ಅನಿರೀಕ್ಷಿತವಾಗಿ ಹಿಂದಿನ ಕೆಲವು ಹೂಡಿಕೆಗಳು ನಿಮಗೆ ಲಾಭಾಂಶ ತಂದು ನೀಡಲಿದೆ. ಕೆಲಸದ ವಿಷಯವಾಗಿ ಹೊಸ ಕಲ್ಪನೆ ನವೀನ ದಾರಿ ಕಾಣಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಕುಂಭ ರಾಶಿ
ಹಿರಿಯರಿಂದ ಹೆಚ್ಚಿನ ಜವಾಬ್ದಾರಿ ಹಾಗೂ ನಿಮ್ಮ ಬಗ್ಗೆ ಅವರಲ್ಲಿ ಗೌರವ ಹೆಚ್ಚಲಿದೆ. ಕೆಲವು ಆತ್ಮೀಯ ವರ್ಗದವರೇ ನಿಮ್ಮ ಯೋಜನೆಗೆ ಸಂಕಷ್ಟ ತಂದುಕೊಡಬಹುದು ಎಚ್ಚರವಿರಲಿ. ಮನೆತನದ ಸಂಪ್ರದಾಯಬದ್ಧ ಆಚರಣೆಗಳು ನೀವು ಪಾಲ್ಗೊಳ್ಳುವಿರಿ. ಕೆಲಸ-ಕಾರ್ಯಗಳನ್ನು ಸ್ವತಂತ್ರ ಹಾಗೂ ಸ್ವಂತಿಕೆಯನ್ನು ಅಳವಡಿಸಿಕೊಳ್ಳುವ ನಿಮ್ಮ ಇರಾದೆ ಪೂರ್ಣಗೊಳ್ಳಲಿದೆ. ಕಲೆಯಲ್ಲಿ ಆಸಕ್ತಿ ಇರುವವರಿಗೆ ಇಂದು ಉತ್ತಮ ದಿನ ಹಾಗೂ ಅವಕಾಶ ಹೆಚ್ಚಾಗಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮೀನ ರಾಶಿ
ನಿಮ್ಮಲ್ಲಿನ ಆಲಸ್ಯ ತನವನ್ನು ತೆಗೆದುಹಾಕಲು ಪ್ರಯತ್ನಿಸಿ. ವಿವೇಚನೆಯಿಂದ ಕಾರ್ಯವನ್ನು ತೆಗೆದುಕೊಂಡು ಲಾಭಪಡೆಯುವ ಮನಸ್ಥಿತಿ ಬೆಳೆಸಿಕೊಳ್ಳಿ. ಹಣಕಾಸಿನ ವಿಷಯದಲ್ಲಿ ಸಮಸ್ಯೆ ಹೆಚ್ಚಾಗಲಿದೆ. ಕೆಲವು ಯೋಜನೆಗಳನ್ನು ಪಡೆಯಲು ನಿಮ್ಮಲ್ಲಿ ಭಯಭೀತ ಆವರಿಸಬಹುದು, ಮಾಡುವ ಕೆಲಸ ನ್ಯಾಯಯುತವಾದ ಹಾಗೂ ಕಳಂಕರಹಿತ ವಾಗಿದ್ದರೆ ಹೆದರುವ ಪ್ರಶ್ನೆ ಇಲ್ಲ. ನಿಮ್ಮ ಮಡದಿಯ ಮಾತುಗಳು ನಿಮ್ಮಲ್ಲಿ ದಕ್ಷತೆ ತರಿಸಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ದಾಂಪತ್ಯ, ಮದುವೆ, ಸಂತಾನ, ಪ್ರೇಮ ವಿಚಾರ, ಹಣಕಾಸು, ಸಾಲಭಾದೆ, ಇನ್ನು ಇತರೆ ಗುಪ್ತ ಸಮಸ್ಯೆಗಳಿಗೆ ಪರಿಹಾರ ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262