ವಿನಯ ವಿಶೇಷ

ಮೀನ ರಾಶಿಗೆ ಗ್ರಹಚಾರ ವೃಶ್ಚಿಕ ರಾಶಿ ಉತ್ತಮ

ಶ್ರೀ ತ್ರಿಪುರ ಭೈರವೀ ದೇವಿಯ ಕೃಪೆಯಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಮೂಲ
ಋತು : ವರ್ಷ
ರಾಹುಕಾಲ 17:16 – 18:51
ಗುಳಿಕ ಕಾಲ 15:42 – 17:16
ಸೂರ್ಯೋದಯ 06:14:55
ಸೂರ್ಯಾಸ್ತ 18:50:52
ತಿಥಿ : ಏಕಾದಶಿ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಧೈರ್ಯವನ್ನು ಬೆಳೆಸಿಕೊಳ್ಳಿ ಜೀವನದಲ್ಲಿ ಮುನ್ನಡೆಯಿರಿ. ಆತ್ಮೀಯರೊಡನೆ ಸಂಘರ್ಷಕ್ಕೆ ಎಡೆ ಮಾಡಿಕೊಡುವ ಚಟುವಟಿಕೆಗಳು ನಡೆಯಬಹುದು. ಹಣಕಾಸಿನ ವಿಚಾರದಲ್ಲಿ ಉತ್ತಮ ಸ್ಥಾನ ಹೊಂದಿರುತ್ತೀರಿ. ಕುಟುಂಬದೊಡನೆ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆ ಕಾಣಬಹುದು. ಹಿರಿಯರು ವಿಶೇಷ ಜವಾಬ್ದಾರಿಗಳನ್ನು ದಯ ಪಾಲಿಸುತ್ತಾರೆ
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ವೃಷಭ ರಾಶಿ
ನಿಮಗೆ ಇಷ್ಟದ ಭೋಜನ ವ್ಯವಸ್ಥೆ ನಡೆಯಲಿದೆ. ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ಪ್ರವಾಸದ ಯೋಜನೆ ಸಂತೃಪ್ತಿ ನೀಡಲಿದೆ. ಕುಟುಂಬದಲ್ಲಿ ಶುಭಕಾರ್ಯ ಕಂಡುಬರುತ್ತದೆ. ಅಧಿಕ ದುಂದು ವೆಚ್ಚದಿಂದ ಹಣಕಾಸಿನಲ್ಲಿ ನಷ್ಟವಾಗಬಹುದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಮಿಥುನ ರಾಶಿ
ಹೊಟ್ಟೆಕಿಚ್ಚು ಪಡುವ ಜನಗಳನ್ನು ಅಲಕ್ಷಿಸಿ. ಯೋಜನೆಗಳಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯ. ಆಲಸ್ಯ ತನವನ್ನು ತೆಗೆದುಹಾಕಿ. ನಿರೀಕ್ಷಿತ ಕಾರ್ಯಗಳು ಹಿನ್ನಡೆಯಾಗಬಹುದು. ಹಣಕಾಸಿನ ಸ್ಥಿತಿ ಮಧ್ಯಮ ದಲ್ಲಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಮನಸ್ಸು ಚಂಚಲತೆಯಿಂದ ವರ್ತಿಸಲಿದೆ. ಮಕ್ಕಳ ಬೇಡಿಕೆಗಳು ಹೆಚ್ಚಾಗಬಹುದು. ಸಂಗಾತಿಯೊಡನೆ ಭಿನ್ನಾಭಿಪ್ರಾಯ ತಲೆದೋರುತ್ತದೆ. ಮಾನಸಿಕ ಕ್ಲೇಷ ಗಳನ್ನು ಆದಷ್ಟು ಸರಿಪಡಿಸಿಕೊಳ್ಳಿ. ಹಿರಿಯರ ಬಗ್ಗೆ ಗೌರವಾದರಗಳನ್ನು ವೃದ್ಧಿಸಿಕೊಳ್ಳಿ. ಲೇವಾದೇವಿ ವ್ಯವಹಾರವನ್ನು ಈ ದಿನ ತಡೆಗಟ್ಟುವುದು ಸೂಕ್ತ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಸಿಂಹ ರಾಶಿ
ಬಿಡುವಿಲ್ಲದ ಕೆಲಸ ಬರಲಿದೆ. ಗಣ್ಯ ವ್ಯಕ್ತಿಗಳ ಜೊತೆಗೆ ಒಡನಾಟ ಹೆಚ್ಚಾಗುತ್ತದೆ. ಸ್ನೇಹಿತರಿಂದ ಯೋಜನೆಗೆ ಬೆಂಬಲ ದೊರೆಯುತ್ತದೆ. ಗೃಹ ಖರೀದಿಗೆ ಉತ್ತಮ ವಾತಾವರಣ ಇರಲಿದೆ. ಕ್ರಯವಿಕ್ರಯ ಗಳಲ್ಲಿ ಲಾಭ ಹೆಚ್ಚಳವಾಗಲಿದೆ. ವಿವಾಹದ ಯೋಗ ಕೂಡಿ ಬರುವ ಸಾಧ್ಯತೆಗಳುಂಟು. ಹೊಸ ಕೆಲಸದ ಯೋಜನೆ ಪ್ರಾರಂಭವಾಗಲಿದೆ. ಬಂದು ವರ್ಗದವರು ಮನೆಗೆ ಆಗಮಿಸುವ ಸಾಧ್ಯತೆ ಕಾಣಬಹುದು. ಆರ್ಥಿಕವಾಗಿ ಚೈತನ್ಯ ತುಂಬಿರಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಶೈಕ್ಷಣಿಕ ಪರೀಕ್ಷೆಯಲ್ಲಿ ಯಶಸ್ಸಿನ ನಗು ಬೀರುವಿರಿ. ಹಣಕಾಸಿನ ವಿಷಯವಾಗಿ ಗೊಂದಲಗಳು ಹೆಚ್ಚಾಗಲಿದೆ. ಕೊಟ್ಟ ಕಾರ್ಯಗಳನ್ನು ಮುತುವರ್ಜಿಯಿಂದ ಮಾಡಿ. ಆರೋಗ್ಯದ ಕಡೆಗೆ ಗಮನ ವಹಿಸಿ. ಸಂಬಂಧಿಕರ ಮಾತುಗಳು ಕಿರಿಕಿರಿ ಎನಿಸಬಹುದಾಗಿದೆ. ಮಿತ್ರರ ಒಡನಾಟ ಹೆಚ್ಚಾಗಿ ಕಂಡುಬರುತ್ತದೆ. ಕುಟುಂಬದ ಬಗ್ಗೆ ನಿರ್ಲಕ್ಷ್ಯ ಭಾವನೆ ಸಲ್ಲದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ತುಲಾ ರಾಶಿ
ಪ್ರತಿಭೆಗೆ ಸೂಕ್ತ ವೇದಿಕೆಗಳು ದೊರೆಯಲಿದೆ. ನಿಮ್ಮನ್ನು ಆತ್ಮೀಯರು ದೊಡ್ಡಮಟ್ಟದಲ್ಲಿ ಪರಿಚಯ ಮಾಡಿಕೊಡಲಿದ್ದಾರೆ. ದೂರದ ಊರಿನ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ಹಿರಿಯರ ಮಾತುಗಳು ನಿಮ್ಮ ಜೀವನಕ್ಕೆ ಒಳಿತನ್ನು ಸೂಚಿಸುತ್ತದೆ ನೀವು ವಿನಾಕಾರಣ ಅವರ ವಿರುದ್ಧ ಕೋಪಗೊಳ್ಳುವುದು ಸಮಂಜಸವಲ್ಲ. ಆರ್ಥಿಕ ಸ್ಥಿತಿಗತಿಗಳು ಮಧ್ಯಮ ಸ್ಥಾನದಲ್ಲಿ ಇರಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ವೃಚಿಕ ರಾಶಿ
ಧಾರ್ಮಿಕ ಕಾರ್ಯಗಳಲ್ಲಿ ಮನಸ್ಸು ಮೂಡಲಿದೆ. ನಿಮ್ಮಿಂದ ಪರೋಪಕಾರದ ಗುಣವನ್ನು ಈ ದಿನ ನಿರೀಕ್ಷಿಸಬಹುದು. ಸಾಲ ವಸೂಲಾತಿಯನ್ನು ಯಶಸ್ವಿಯಾಗಿ ಮಾಡಲಿದ್ದೀರಿ. ಸಹೋದರ ಸಂಬಂಧದಲ್ಲಿ ಬಿರುಕು ಮೂಡುವ ಸಾಧ್ಯತೆ ಕಾಣಬಹುದು. ಚಿನ್ನಾಭರಣವನ್ನು ಖರೀದಿ ಮಾಡುವ ಬಯಕೆ ಮೂಡಲಿದೆ. ಸಂಗಾತಿಗಾಗಿ ಈ ದಿನವನ್ನು ಹೆಚ್ಚು ಮೀಸಲಿಡಲಿದ್ದೀರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಹೆಚ್ಚು ತಿರುಗಾಟದಿಂದ ದೈಹಿಕ ಕ್ಷಮತೆ ಕುಂದಬಹುದು ಆದಷ್ಟು ವಿಶ್ರಾಂತಿಗೆ ಪ್ರಯತ್ನಪಡಿ. ಹಣಕಾಸಿನ ವಿಷಯವಾಗಿ ವ್ಯವಹಾರಗಳು ಈ ದಿನ ವಿಳಂಬವಾಗುವ ಸಾಧ್ಯತೆ ಇದೆ. ವ್ಯಾಪಾರಸ್ಥರಿಗೆ ಅನುಕೂಲಕರ ಸ್ಥಿತಿ ನಿರ್ಮಾಣವಾಗುತ್ತದೆ. ಆಧ್ಯಾತ್ಮದತ್ತ ನಿಮ್ಮ ಮನಸ್ಸು ಮೂಡಲಿದೆ. ಭವಿಷ್ಯದ ಹಿತದೃಷ್ಟಿಯಿಂದ ಉನ್ನತವಾದ ಯೋಜನೆಯನ್ನು ಪ್ರಾರಂಭಿಸುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಮಕರ ರಾಶಿ
ಅಗೋಚರ ಎನಿಸುವ ಕೆಲವು ಪ್ರಕ್ರಿಯೆಗಳ ಅನುಭವ ಆಗಬಹುದಾಗಿದೆ. ನಿಮ್ಮ ಕುತೂಹಲ ಅಥವಾ ಜ್ಞಾನದ ಮಟ್ಟ ಹೆಚ್ಚಾಗುವ ಸಂದರ್ಭ ಬರಲಿದೆ. ಹಳೆಯ ವಸ್ತುಗಳಲ್ಲಿ ಹೆಚ್ಚಿನ ಬಯಕೆಗಳು ಮೂಡುತ್ತದೆ. ವ್ಯವಹಾರದಲ್ಲಿ ಸಾಲ ಕೊಡುವುದು ತಪ್ಪಾಗಬಹುದು. ಕುಟುಂಬದಲ್ಲಿ ಶಾಂತಿ ಸಮಾಧಾನವನ್ನು ಸ್ಥಾಪಿಸಲು ಪ್ರಯತ್ನಪಡಿ. ಗಾಳಿ ಮಾತುಗಳನ್ನು ನಂಬುವುದು ಮೊದಲು ಬಿಡಬೇಕಾದ ವಿಷಯವಾಗಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಕುಂಭ ರಾಶಿ
ಮಾತುಗಳ ಮೇಲೆ ಹೆಚ್ಚಿನ ನಿಗಾ ಇಡಿ. ವಾಗ್ದಾನ ನೀಡಿ ಸಿಲುಕಬೇಡಿ. ಸಾಲ ಕೊಡುವ ಪ್ರಮೇಯ ಬರಬಹುದು ಆದಷ್ಟು ಈ ದಿನ ನಿಮಗೆ ಲೇವಾದೇವಿ ಶುಭವಲ್ಲ. ನಿಮ್ಮ ವಿಶ್ವಾಸದಿಂದ ಮತ್ತು ಆತ್ಮಬಲದಿಂದ ಕಷ್ಟ ಕಾರ್ಯವನ್ನು ಅನಾಯಾಸವಾಗಿ ಮಾಡಿ ಮುಗಿಸುತ್ತೀರಿ. ಕೆಲಸದಲ್ಲಿ ಉತ್ತಮ ಪ್ರಶಂಸೆ ಸಂಪಾದಿಸುತ್ತೀರಿ, ಆದರೆ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಲಿದೆ ಸರಿಪಡಿಸಲು ಮುಂದಾಗುವುದು ಒಳಿತು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಮೀನ ರಾಶಿ
ಅತ್ಯಂತ ಆಪ್ತರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು. ನೀವು ನಿಮ್ಮ ಕಾರ್ಯಗಳನ್ನು ನೀವೇ ಮಾಡಲು ಶಕ್ತರಾಗಿ ಇನ್ನೊಬ್ಬರ ಮೇಲೆ ಅವಲಂಬಿತವಾಗುವುದು ಸರಿಯಲ್ಲ. ಕುಟುಂಬದೊಡನೆ ಗೃಹಾಲಂಕಾರಕ್ಕೆ ನೀವು ಶ್ರಮಪಡಲಿದ್ದೀರಿ. ಸಂಗಾತಿಯ ಕಾರ್ಯಗಳಿಗೆ ಒಂದು ಸಣ್ಣ ಸಹಾಯ ಪ್ರೇಮ ತರಿಸುತ್ತದೆ. ಸಂಜೆಯ ವಾತಾವರಣ ರೋಮಾಂಚನ ಭರಿತವಾಗಿ ಇರಲಿದೆ. ಮಕ್ಕಳನ್ನು ಚಟುವಟಿಕೆ ಶೀಲರನ್ನಾಗಿ ಮಾಡಲು ಪ್ರಯತ್ನ ಪಡಲಿದ್ದೀರಿ.
ಶುಭ ಸಂಖ್ಯೆ 1
ಗಿರಿದರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಘಳಿಗೆ ಇಂದೇ ಕರೆಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button