ಪ್ರಮುಖ ಸುದ್ದಿ
ಆಪರೇಷನ್ ಕಮಲ ಜನಕ ಯಾರು ಗೊತ್ತೆ.? ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯೋರು ಯಾರು.?
ಆಪರೇಷನ್ ಕಮಲ ಜನಕ ಯಾರು ಗೊತ್ತೆ.? ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯೋರು ಯಾರು.?
ಬೆಳಗಾವಿಃ ಸಿಎಂ ಯಡಿಯೂರಪ್ಪ ಅವರಿಗೆ ಹಿಂಬಾಗಿಲ ಮೂಲಕ ಅಧಿಕಾರ ಇಡಿಯೋದು ಗೊತ್ತು ಮುಂಬಾಗಿಲನಿಂದ ಅಧಿಕಾರ ಇಡಿಯೋದು ಆಯಪ್ಪನಿಗೆ ಗೊತ್ತೆ ಇಲ್ಲ ಎಂದು ಮಾಜಿ ಸಿಎಂ ಸಿದ್ರಾಮಯ್ಯ ಕುಟುಕಿದರು.
ಸವದತ್ತಿಯಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಎಸ್ ವೈ ಹಿಂದೆ ಚಕ್ ಮೂಲಕ ಲಂಚ ಪಡೆಯುತ್ತಿದ್ದರೂ ಇದೀಗ ಅವರ RTGS ಮೂಲಕ ಹಣಪಡೆಯುತ್ತಿದ್ದಾರೆ ಎಂದು ಗಂಭೀರ ಆರೋಪಮಾಡಿದ್ರು.
ಅಲ್ಲದೆ ಆಪರೇಷನ್ ಕಮಲ ಜನಕ ಯಾರು ಅಂತ ಪ್ರಶ್ನೆ ಮಾಡಿದರೆ ಉತ್ತರ ಬರೋದೆ ಬಿ.ಎಸ್.ಯಡಿಯೂರಪ್ಪ. ಎಂದರು.
ಮೋದಿ ವಿರುದ್ಧ ಹರಿಹಾಯ್ದ ಸಿದ್ರಾಮಯ್ಯ
ದಿನ ಬಳಕೆ ಸಾಮಾಗ್ರಿ, ಬೇಳೆಕಾಳು ಮತ್ತು ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರಿದೆ. ಆದರೆ ಆಯಪ್ಪ ಮೋದಿ ಈ ಬಗ್ಹ ಮಾತೆ ಆಡಲ್ಲ ಎಂದು ಆರೋಪಿಸಿದರು.