ಪ್ರಮುಖ ಸುದ್ದಿ
ಡಿಕೆಶಿ ಜೈಲು ಹಕ್ಕಿ, ಭ್ರಷ್ಟಚಾರಕ್ಕೆ ಇನ್ನೊಂದೆಸರೆ ಡಿಕೆಶಿ – ಅಶ್ವತ್ಥ್ ನಾರಾಯಣ
ಎಂಬಿ ಪಾಟೀಲ್ ನಾನು ಭೇಟಿಯಾಗಿಲ್ಲ - ಅಶ್ವತ್ಥ್ ನಾರಾಯಣ ಸ್ಪಷ್ಟನೆ
ಡಿಕೆಶಿ ಜೈಲು ಹಕ್ಕಿ, ಭ್ರಷ್ಟಚಾರಕ್ಕೆ ಇನ್ನೊಂದೆಸರೆ ಡಿಕೆಶಿ – ಅಶ್ವತ್ಥ್ ನಾರಾಯಣ
ಕಾಂಗ್ರೆಸ್ ನದು ಭ್ರಷ್ಟಾಚಾರ ಸಂಸ್ಕೃತಿ – ಅಶ್ವತ್ಥ್ ಮಾರಾಯಣ
ಬೆಂಗಳೂರಃ ಡಿಕೆ ಶಿವಕುಮಾರ ಅಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಕ್ಕೆ ಇನ್ನೊಂದೆಸರೆ ಡಿಕೆಶಿ ಎಂದು ಉನ್ನತ ಶಿಕ್ಷಣ ಸಚಿವ, ಬಿಜೆಪಿ ನಾಯಕ ಅಶ್ವತ್ ನಾರಾಯಣ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಮತ್ತು ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣ ರಹಸ್ಯ ಭೇಟಿ ಮಾಡಿದ್ದಾರೆ ಎಂದು ಡಿಕೆಶಿ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಎಂಬಿ ಪಾಟೀಲರು ಭೇಟಿಯಾಗಿಲ್ಲ. ಭೇಟಿ ಮಾಡುವ ಅವಶ್ಯಕತೆ ನನಗಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು,
ಡಿಕೆಶಿ ಜೈಲು ಹಕ್ಕಿ, ತಿಹಾರ ಜೈಲಿನಲ್ಲಿ ಇರಬೆಕಾದವರು, ಸ್ವತಃ ಭ್ರಷ್ಟಾಚಾರ ದಡಿ ಜೈಲಿಗೆ ಹೋಗಿ ಬಂದಿದ್ದಾರೆ. ಅವರ ನಾಯಕತ್ವಕ್ಕೆ ಕಾಂಗ್ರೆಸ್ ನಲ್ಲಿ ಏನ್ ನಡಿತಿದೆಯೋ ಗೊತ್ತಿಲ್ಲ. ಡಿಕೆಶಿ ಹತಾಶಯದ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಕುಟುಕಿದರು.