ಕಾವ್ಯ
ಹನಿಗವಿತೆ ಓದಿ ನಗೆ ಹೊನಲು ಹರಡಿ
ಹನಿಗವಿತೆ
ಪ್ರೀತಿಯಿಂದ
ಇದ್ದರ
ಜೀವದ
ಹೆಂಡತಿ
ಪ್ರೀತಿ
ಇರದಿದ್ರ
ಜೀವ
ಹಿಂಡತಿ
ನಾನೋಂದು
ಕೇಳಿದೆ
ನನ್ನವಳಿಗೆ
ಒಂದು
ಮುತ್ತು
ಆಗ
ಕೇಳಿದಳು
ನನ್ನ
ಮೂಗಿಗೆ
ಒಂದು
ನತ್ತು….
ನೋಡಿ ನಗುತ್ತಿದ್ದಳು
ಆಕೆ
ನಾ…
ನಗಲಿಲ್ಲ
ಯಾಕೆ..?
ಯಾಕಂದ್ರೆ
ಅವಳ
ಹಿಂದೆ
ಇದ್ದಳು
ನಮ್ಮಾಕೆ...
-ಗಂಗಾಧರ ಬಡಿಗೇರ.
ಒಳ್ಳೆಯ ಕವಿತೆ. ಅಭಿನಂದನೆಗಳು.