ಗ್ರಹಣದ ಪ್ರಭಾವದಿಂದ ದ್ವಾದಶ ರಾಶಿಯ ಫಲಾಫಲ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ವಿದ್ಯೆ ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ, ಮದುವೆ, ವಿದೇಶ ಪ್ರಯಾಣ, ಆರೋಗ್ಯ, ಹಣಕಾಸು, ಸಾಲಬಾದೆ ಇನ್ನಿತರ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು ಇಂದೇ ಕರೆ ಮಾಡಿ.
9945098262
ಗ್ರಹಣದ ಪ್ರಭಾವದಿಂದ ದ್ವಾದಶ ರಾಶಿಯ ಶುಭಾಶುಭ ಫಲಗಳು
ಮೇಷ ರಾಶಿ
ಮಾನಸಿಕ ವೇದನೆ ಹೆಚ್ಚಾಗಲಿದೆ. ಅಪಪ್ರಚಾರ ಅಪಮಾನದಂತಹ ಸಮಸ್ಯೆಗಳು ಎದುರಿಸಬೇಕಾದ ಅನಿವಾರ್ಯತೆ ಬರಲಿದೆ. ಕೆಲಸದಲ್ಲಿ ಅಡೆತಡೆಗಳು ಹೆಚ್ಚು ಸಂಭವಿಸುತ್ತದೆ.
ವೃಷಭ ರಾಶಿ
ಭಯಗ್ರಸ್ಥ ವಾತಾವರಣ ಆರೋಗ್ಯದಲ್ಲಿ ಸಮಸ್ಯೆ ಎದುರಿಸುವ ಸಾಧ್ಯತೆಯಿದೆ.
ಮಿಥುನ ರಾಶಿ
ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಲಿದೆ.
ಕರ್ಕಾಟಕ ರಾಶಿ
ಹಿಡಿದ ಕೆಲಸದಲ್ಲಿ ಯಶಸ್ವಿಯಾಗುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಅಂದುಕೊಂಡ ಕಾರ್ಯದಲ್ಲಿ ಸಫಲತೆ ಕಾಣಬಹುದು.
ಸಿಂಹ ರಾಶಿ
ಮಕ್ಕಳ ವಿಚಾರಗಳಲ್ಲಿ ಜಾಗ್ರತೆ ಅತ್ಯವಶ್ಯಕವಾಗಿ ತೋರಿಸಿರಿ.
ಕನ್ಯಾ ರಾಶಿ
ದೈಹಿಕ ಆಯಾಸ ಹೆಚ್ಚಾಗಲಿದೆ. ಆರೋಗ್ಯ ಸಂಬಂಧಿತ ಭಾದೆಗಳು ಹೆಚ್ಚಾಗಬಹುದು. ಕುಟುಂಬದಲ್ಲಿ ಅಶಾಂತಿ. ಆಸ್ತಿ ಹಣಕಾಸಿನ ವಿಷಯದಲ್ಲಿ ನಷ್ಟ.
ತುಲಾ ರಾಶಿ
ಧನಪ್ರಾಪ್ತಿ ಆಗುವ ಯೋಗ ಕೂಡಿ ಬರಲಿದೆ. ಸಾಲಗಳು ಮರುಪಾವತಿ ಆಗಲಿದೆ. ಬ್ಯಾಂಕಿಂಗ್ ಕೆಲಸಗಳಲ್ಲಿ ಉತ್ತಮ ಫಲಿತಾಂಶ ಕಂಡುಬರುತ್ತದೆ.
ವೃಚಿಕ ರಾಶಿ
ಹಣಕಾಸಿನಲ್ಲಿ ನಷ್ಟ. ಸಾಲಭಾದೆ ನಿಮ್ಮ ವ್ಯವಸ್ಥೆಗೆ ತೊಂದರೆ ನೀಡಬಹುದು.
ಧನಸ್ಸು ರಾಶಿ
ಆಕಸ್ಮಿಕ ಆಘಾತಗಳ ಸುದ್ದಿ ಕೇಳುವಿರಿ. ಶತ್ರುಭಯ ಹೆಚ್ಚಾಗುತ್ತದೆ.
ಮಕರ ರಾಶಿ
ಹೊಸ ಯೋಜನೆಗಳಿಂದ ಆರ್ಥಿಕ ನಷ್ಟ. ಆತ್ಮೀಯರಿಂದ ವಿನಾಕಾರಣ ತೊಂದರೆ ಹೆಚ್ಚಾಗುತ್ತದೆ.
ಕುಂಭ ರಾಶಿ
ಮಾಡುವ ಕೆಲಸದಲ್ಲಿ ಉತ್ತಮ ನಿರೂಪಣೆ ಹಾಗೂ ಲಾಭಾಂಶ ಹೆಚ್ಚುತ್ತದೆ. ಉತ್ಸಾಹ, ಲವಲವಿಕೆ, ಚೈತನ್ಯ ಹೆಚ್ಚಾಗಿ ಕಂಡು ಬರಲಿದೆ.
ಮೀನ ರಾಶಿ
ಕುಟುಂಬದಲ್ಲಿ ಸೌಖ್ಯದ ವಾತಾವರಣ. ಉದ್ಯೋಗದಲ್ಲಿ ಬಡ್ತಿ. ಸ್ಥಳ ಬದಲಾವಣೆಯ ನಿರೀಕ್ಷೆ. ಬಹುದಿನದ ಕನಸು ಈಡೇರಲಿದೆ.
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262