ಪ್ರಮುಖ ಸುದ್ದಿ

ಡೆಲ್ಟಾ+ಗೆ ಭಾರತದಲ್ಲಿ ಮೊದಲ ಸಾವು

ಡೆಲ್ಟಾ+ಗೆ ಭಾರತದಲ್ಲಿ ಮೊದಲ ಸಾವು

ವಿವಿ ಡೆಸ್ಕ್ಃ ಡೆಲ್ಟಾ + ಕೊರೊನಾ ರೂಪಾಂತರಿಯ ಹೊಸ ರೂಪ ಎನ್ನಬಹುದು. ಈಗಾಗಲೇ ಇದು ಎಲ್ಲಡೆ ನುಸುಳಿದ್ದು, ಸಾರ್ವಜನಿಕರು ಎಚ್ಚರಿಕೆವಹಿಸಬೇಕು.

ಡೆಲ್ಟಾ +ಗೆ ಮದ್ಯಪ್ರದೇಶದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿರುವ ವರದಿಯಾಗಿದೆ. ಭಾರತಕ್ಕೆ ಕಾಲಿಟ್ಡ ಡೆಲ್ಟಾ+ ಮೊದಲ ಬಲಿ ತೆಗೆದುಕೊಂಡಂತಾಗಿದೆ. ಆದರೆ ಜನರು ಭಯ ಪಡುವ ಅಗತ್ಯವಿಲ್ಲ.

ಈಗಾಗಲೇ ಕೊವಿಡ್ ವ್ಯಾಕ್ಸಿನ್ ಹಾಕಿಕೊಂಡವರು‌ ಒಂದಿಷ್ಟು ನಿಟ್ಟುಸಿರು ಬಿಡಬಹುದು. ಆದರೆ ಜಾಗೃತಿ ಅಗತ್ಯವಿದೆ. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಎಲ್ಲರೂ ಪಾಲಿಸಿದಲ್ಲಿ ಡೆಲ್ಟಾ+ ನ ತೀವ್ರತೆ ತಡೆಯಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಹೀಗಾಗಿ ಜನರು ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ತಪ್ಪದೆ ಪಾಲಿಸಬೇಕು. ಅನಗತ್ಯ ಹೊರಗಡೆ ಸಂಚಾರ ಸಲ್ಲದು.

Related Articles

Leave a Reply

Your email address will not be published. Required fields are marked *

Back to top button