ಖರ್ಗೆ, ಮುನಿಯಪ್ಪ, ಪರಮೇಶ್ವರ ಮೂವರಲ್ಲಿ ಒಬ್ಬರನ್ನ ಸಿಎಂ ಮಾಡಿ
ಸಂವಿಧಾನ, ದಲಿತರ ಮೇಲೆ ಪ್ರೀತಿ ಇದ್ರೆ ದಲಿರಲ್ಲಿ ಒಬ್ಬರನ್ನ ಸಿಎಂ ಮಾಡಲಿ
ಸಂವಿಧಾನ, ದಲಿತರ ಮೇಲೆ ಪ್ರೀತಿ ಇದ್ರೆ ದಲಿತರಲ್ಲಿ ಒಬ್ಬರನ್ನ ಸಿಎಂ ಮಾಡಲಿ
ಖರ್ಗೆ, ಮುನಿಯಪ್ಪ, ಪರಮೇಶ್ವರ ಮೂವರಲ್ಲಿ ಒಬ್ಬರನ್ನ ಸಿಎಂ ಮಾಡಿ
ಕಾಂಗ್ರೆಸ್ ದಲಿತರೊಬ್ಬರನ್ನ ಸಿಎಂ ಮಾಡಲಿ – ಆಗ್ರಹ
ಚಿಕ್ಕಮಗಳೂರಃ ಕಾಂಗ್ರೆಸ್ ಪಕ್ಷ ಸಂವಿಧಾನದ ಮೇಲೆ ಅಪಾರ ಪ್ರೀತಿ ತೋರುತ್ತದೆ. ದಲಿತರನ್ನು ಗೌರವಿಸುತ್ತದೆ ಇದನ್ನು ಸಾಬೀತು ಪಡಿಸಲು ಕಾಂಗ್ರೆಸ್ ದಲಿತರೊಬ್ಬರನ್ನು ಸಿಎಂ ಮಾಡಲಿ ಎಂದು ನಗರದ ದಲಿತ ಯುವ ಮುಖಂಡರು ಮತ್ತೆ ದಲಿತ ಸಿಎಂ ಕೂಗು ಎತ್ತಿದ್ದಾರೆ
ಜಿಲ್ಲೆಯಲ್ಲಿ ಐದು ಕ್ಷೇತ್ರಗಳನ್ನು ಗೆದ್ದ ಕಾಂಗ್ರೆಸ್ ದಲಿತರಲ್ಲಿ ಒಬ್ಬರನ್ನು ಸಿಎಂ ಮಾಡಲಿ.
ಕಾಂಗ್ರೆಸ್ ಹೈಕಮಾಂಡಗೆ ದಲಿತರು ಮತ್ತು ಸಂವಿಧಾನದ ಮೇಲೆ ಪ್ರೀತಿ ಇದ್ರೆ ದಲಿತ ಸಿಎಂ ಆಸೆ ಈಡೇರಿಸಲಿ ಎಂದು ದಲಿತ ಮುಖಂಡರು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಪಡೆದಿದ್ದು, ಚಿಕ್ಕಮಗಳೂರಿನಲ್ಲಿ ದಲಿತ ಮುಖಂಡ ಮೋಹನ್ ಒತ್ತಾಯ ಮಾಡಿದ್ದಾರೆ.
ಪ್ರಿಯಾಂಕ ಖರ್ಗೆ, ಪರಮೇಶ್ವರ್, ಮುನಿಯಪ್ಪ ಅವರಲ್ಲಿ ಒಬ್ಬರನ್ನ ಸಿಎಂ ಮಾಡಲಿ ಎಂದು ಅವರು ಮಾತನಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.