ಪ್ರಮುಖ ಸುದ್ದಿ
ದರ್ಶನ್ ಹಾಕಿದ ಸವಾಲ್ ನಿಂದ ನುಣಚಿಕೊಂಡ ಇಂದ್ರಜೀತ್, ಐದು ಪ್ರಶ್ನೆ ಹಾಕಿದರು
ದರ್ಶನ್ ಹಾಕಿದ ಸವಾಲ್ ನಿಂದ ನುಣಚಿಕೊಂಡ ಇಂದ್ರಜೀತ್
ಬೆಂಗಳೂರಃ ಗಂಡಸಾಗಿದ್ರೆ ಆಡಿಯೋ ರಿಲೀಸ್ ಮಾಡಿ ಅದರಲ್ಲಿ ತಪ್ಪು ಕಂಡು ಬಂದ್ರೆ ಕಾನೂನು ಕ್ರಮಕೈಗೊಳ್ಳಲಿ ಎಂದು ದರ್ಶನ್ ಸವಾಲ್ ಗೆ ಇಂದ್ರಜೀತ್ ಸವಾಲ್ ಸ್ವೀಕಾರ ಮಾಡದೆ, ನುಣಚಿಕೊಂಡಂತೆ ಕಾಣುತ್ತಿದೆ.
ಈ ಕುರಿತು ಆಡಿಯೋ ಪೊಲೀಸ್ ಠಾಣೆಗೆ ಒಪ್ಪಿಸುವೆ ಎಂದು ಅವರು ಆಡಿಯೋ ರಿಲೀಸ್ ಮಾಡಲು ಹಿಂದೇಟು ಹಾಕಿರುವದು ಕಂಡು ಬರುತ್ತಿದೆ.
ಅಲ್ಲದೆ ದರ್ಶನ್ ಗೆ ಐದು ಪ್ರಶ್ನೆಗೆ ಉತ್ತರಿಸುವಂತೆ ಸವಾಲ್ ಹಾಕಿದ ಇಂದ್ರಜೀತ್.
1) ವ್ಹೇಟರ್ ಗೆ ಹೊಡೆದದ್ದು ಯಾಕೆ.?
2)ಹೆಂಡತಿ ಮೇಲೆ ಹಲ್ಲೆ ಮಾಡಿದಾಗ ಲಾಯರ್ ನನ್ನು ಯಾಕೆ ಕೂಡಿಸಿಕೊಂಡು ಹೇಳಿಕೆ ನೀಡಿದಿರಿ.?
3) ಅರುಣಾಕುಮಾರಿ ಯವರನ್ನು ಯಾಕೆ ತೋಟಕ್ಕೆ ಕರೆದೊಯ್ದ್ರಿ.?
4) ಗಂಡಸುತನ ಪ್ರೂಮಾಡೋಕೆ ಯಾರ ಜೊತೆ ಇದ್ರೆ.
5) ಧರ್ಮಸ್ಥಳ ಕ್ಕೆ ಬಂದು ಆಣೆ ಮಾಡಲಿ.. ಇಂತಹ ಐದು ಪ್ರಶ್ನೆಗಳನ್ನು ಇಂದ್ರಜೀತ್ ಅವರು ಕೇಳಿದ್ದಾರೆ. ಆದರೆ ಆಡಿಯೋ ವಿಚಾರ ಕೇಳಿದರೆ, ಅದನ್ನು ಪೊಲೀಸರಿಗೆ ಸಾಕ್ಷಿಯಾಗಿ ಕೊಡುವೆ ಎಂದಿದ್ದಾರೆ.