ಪ್ರಮುಖ ಸುದ್ದಿ
ಮಲ್ಲಣ್ಣ ಮಾಸ್ತರ ಮಡಿವಾಳ ನಿಧನ
ಮಲ್ಲಣ್ಣ ಮಾಸ್ತರ ಮಡಿವಾಳ ನಿಧನ
ಶಹಾಪುರಃ ಹಳಿಸಗರ ನಿವಾಸಿ ಮಡಿವಾಳ ಸಮಾಜದ ಹಿರಿಯ, ನಿವೃತ್ತ ಶಿಕ್ಷಕ ಮಲ್ಲಣ್ಣ ಮಡಿವಾಳ (82) ನಿಧನ ಹೊಂದಿದ್ದಾರೆ.
ಸರಳ ಜೀವಿಯಾಗಿದ್ದ ಅವರು ಮಾತು ಕಡಿಮೆ ಕೆಲಸ ಜಾಸ್ತಿ ಎನ್ನುವಂತೆ ಬದುಕಿದ್ದರು. ಮೃತರು ಪತ್ನಿ ಸೇರಿದಂತೆ ನಾಲ್ಕು ಜನ ಗಂಡು ಮತ್ತು ಓರ್ವ ಹೆಣ್ಣುಗಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನಾಳೆ ಅಂತ್ಯಕ್ರಿಯೆಃ ಮಂಗಳವಾರ ಮಾರ್ಚ್ 30 ರಂದು ಮದ್ಯಾಹ್ನ 4 ಗಂಟೆಗೆ ಹಳಿಸಗರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.