Homeಪ್ರಮುಖ ಸುದ್ದಿ
ದೆಹಲಿ ಏಮ್ಸ್ ನಲ್ಲಿ 220 ಜೂನಿಯರ್ ರೆಸಿಡೆಂಟ್ಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ 220 ಜೂನಿಯರ್ ರೆಸಿಡೆಂಟ್ಲ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಜೂನ್ 15 ಅರ್ಜಿ ಸಲ್ಲಿಸಲು ಕೊನೆ ದಿನ. ಅಭ್ಯರ್ಥಿಗಳು MBBS/BDS ಅಥವಾ MCI/ DCI ಯಿಂದ ಮಾನ್ಯತೆ ಪಡೆದ ಸಮಾನ ಪದವಿಯನ್ನು ಹೊಂದಿರಬೇಕು. ಅರ್ಜಿ ಹಾಕಿದವರಿಗೆ ಪರೀಕ್ಷೆ / ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಹುದ್ದೆಗಳಿಗೆ ನಿಯೋಜನೆಗೊಂಡವರು ಮಾಸಿಕ ಆಕರ್ಷಕ ಸಂಭಾವನೆ ಪಡೆಯಲಿದ್ದಾರೆ.
ಹೆಚ್ಚಿನ ಮಾಹಿತಿಗೆ https://docs.aiimsexams.ac.in /sites/advt-JR-July%202024%20session.pdf ಭೇಟಿ ನೀಡಿ.