ಪ್ರಮುಖ ಸುದ್ದಿ

CRICKET- ಧೋನಿ ಹಾದಿಯೇ ಹಿಡಿದ ರೈನಾ

ಧೋನಿ ಹಾದಿಯೇ ಹಿಡಿದ ರೈನಾ

ವಿವಿ ಡೆಸ್ಕ್ಃ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ವಿದಾಯ ಘೋಷಿಸಿದ ಬೆನ್ನಲ್ಲೆ ಕ್ರಿಕೆಟಿಗ ಸುರೇಶ ರೈನಾ ಸಹ ಅಂತರ ರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ‌.

ಅಲ್ಲದೆ ಧೋನಿ ಅವರ ಹಾದಿಯನ್ನು ನಾನು ತುಳಿಯಲಿದ್ದೇನೆ ಎಂದು ಟ್ವಿಟರ್ ಮೂಲಕ ತಿಳಿಸಿದ ರೈನಾ ಧೋನಿಯಂತೆ ಐಪಿಎಲ್‌ ನಲ್ಲಿ ಮಾತ್ರ ಆಡುವುದಾಗಿ ತಿಳಿಸಿದ್ದಾರೆ ಎನ‌್ನಲಾಗಿದೆ.
ಈ ಪ್ರಯಾಣದಲ್ಲಿ ಧೋನಿಯೊಂದಿಗೆ ಸೇರಲು ಇಚ್ಛಿಸಿದ ರೈನಾ ಭಾರತಕ್ಕೆ ಧನ್ಯವಾದಗಳು ಅರ್ಪಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button