ಹೆಬ್ಬಾವು ಸಾಕಿದ ಬಾಲಕಿ ಸ್ಥಿತಿ ಏನಾಯಿತು ಈ ಕಥೆ ಓದಿ
ದಿನಕ್ಕೊಂದು ಕಥೆ
ಇದು ಸತ್ಯ ಕಥೆ ಆದರೆ ದೇಶದ ಹೆಸರು ನೆನಪಿಲ್ಲ. ಒಂದು ಹುಡುಗಿ ಒಂದು ಹೆಬ್ಬಾವಿನ ಮರಿ ತಂದು ಸಾಕಿದ್ದಳು ಅದು ಬೆಳೆಯುತ್ತಾ ಒಂದು ಹಂತಕ್ಕೆ ಬಂದಿತು.ಆಕಸ್ಮಿಕವಾಗಿ ಒಮ್ಮೆ ಒಂದು ವಾರವಾದರು ಏನೂ ನುಂಗಲೆ ಇಲ್ಲ ಹುಡಗಿ ಚಿಂತೆಗಿಡಾಗಿ ವೈದ್ಯರ ಬಳಿ ಒಯಿದಳು.
ಸರ್ ಈ ಹಾವು ಒಂದು ವಾರದಿಂದ ಏನೂ ತಿಂದಿಲ್ಲ ನನ್ನ ನೋಡಿ ಬಾಯಿ ಅಗಲಿಸಿ ಮತ್ತೆ ಸುಮ್ಮನಾಗಿ ಬಿಡುತ್ತದೆ ಎಂದಳು.
ತಕ್ಷಣ ವೈದ್ಯರಿಗೆ ಅರ್ಥವಾಗಿ ಮುಗುಳು ನಕ್ಕು ಹೇಳಿದರಂತೆ ನಿಮ್ಮ ಗೃಹಚಾರ ಸರಿ ಇದೆ.ಇದು ನಿಮ್ಮನ್ನು ನುಂಗಲು ಜಾಗ ಮಾಡಿಕೊಳ್ಳುತಿತ್ತು ಅದಕ್ಕಾಗಿ ತನ್ನ ಬಾಯಿಗೆ ನಿಮ್ಮ ದೇಹ ಬರುವುದೊ ಇಲ್ಲವೊ ಅಂತ ಅಂದಾಜು ಮಾಡಲು ಬಾಯಿ ಅಗಲಿಸಿ ನೋಡುತಿತ್ತು ಎಂದಾಗ
ಹುಡುಗಿಗೆ ಏನಾಗಿರಬೇಡ.ರಾತ್ರಿ ನೀವು ಮಲಗಿದಾಗ ತನ್ನ ಕೆಲಸ ಮಾಡುವ ಸಂಭವ ಇತ್ತು ಎಂದರಂತೆ.
ಇಲ್ಲಿ ಈ ಕಥೆ ಹೇಳುವ ತಾತ್ಪರ್ಯ ಇಷ್ಟೆ ನಾವು ಸಾಕಿದ ಹಾವುಗಳೀಗ ಬಲಿತಿವೆ ನಮ್ಮನ್ನು ಯಾವಾಗ ನುಂಗುತ್ತವೆಯೋ ಗೊತ್ತಿಲ್ಲ ನಾವು ಈಗ ಎಚ್ಚರಾಗದಿದ್ದರೆ ಶಾಶ್ವತ ನಿದ್ರೆಯೊಂದೆ ಬಾಕಿ.ಮುಂದೆ ಪಶ್ಚಾತ್ತಾಪ ಪಡಲು ನಮ್ಮ ಬಳಿ ಏನೂ ಇರಲ್ಲ ಇದು ಸತ್ಯ,ನಾನೊಬ್ಬ ಹುಚ್ಚ ತಿಳಿದ ಸತ್ಯ ಹೇಳುತ್ತಿರುವೆ ನನ್ನ ಹದಿನಾರನೇ ವಯಸ್ಸಿನಿಂದ ಮುಂದೆ ನಿಮ್ಮಿಷ್ಟ.
ನೀವು ಯಾರೊಂದಿಗೆ ಯುದ್ಧ ಮಾಡಬೇಕಿಲ್ಲ ಜಗಳ ಮಾಡಬೇಕಿಲ್ಲ ಶಾಂತಿಯ ಪ್ರತೀಕ ನಾವು . ಒಂದೇ ಬಾಣ ಹೂಡಿ ಗುರಿ ನೇರವಾಗಿರಲಿ ಅಂದರೆ ಹಾವುಗಳ ಜೊತೆಗೆ ಯಾವುದೇ ವ್ಯವಹಾರ ನಡೆಸಬೇಡಿ ಸಾಧ್ಯವಾದಷ್ಟು ನಮ್ಮ ಜನರೊಂದಿಗೆ ವ್ಯವಹರಿಸಿ ತಾವೇ ದಾರಿಗೆ ಬರಬೇಕು ಇಲ್ಲ ದೇಶ ಬಿಡಬೇಕು…
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882