ವಿನಯ ವಿಶೇಷ

ಮೇಷ ರಾಶಿಗೆ ಆಲಸ್ಯ ಧನಸ್ಸು ರಾಶಿಗೆ ಅಂಟಿಕೊಳ್ಳಲಿದೆ ವಿವಾದ

ಶ್ರೀ ಗುರು ರಾಘವೇಂದ್ರ ಸ್ವಾಮಿ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಶ್ರಾವಣ
ಋತು : ವರ್ಷ
ರಾಹುಕಾಲ 14:06 – 15:41
ಗುಳಿಕ ಕಾಲ 09:24 – 10:58
ಸೂರ್ಯೋದಯ 06:15:31
ಸೂರ್ಯಾಸ್ತ 18:48:51
ತಿಥಿ : ಹುಣ್ಣಿಮೆ
ಪಕ್ಷ : ಶುಕ್ಲ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಆಲಸ್ಯತನದಿಂದ ಹೊರಬರುವ ನಿರ್ಧಾರ ಕೈಗೊಳ್ಳಿ. ನಿಮ್ಮ ಮನಸ್ಸಿನಲ್ಲಿರುವ ನಿಖರ ಯೋಜನೆಗಳ ಬಗ್ಗೆ ಆದಷ್ಟು ಕಾರ್ಯಗತರಾಗಿ. ದುಡುಕಿನ ನಿರ್ಧಾರಗಳು ನಿಮಗೆ ಸಮಸ್ಯೆ ತಂದುಕೊಡಬಹುದು ಎಚ್ಚರ. ಕೌಟುಂಬಿಕ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ವ್ಯವಸ್ಥಿತವಾಗಿ ನೀವು ಸನ್ನದ್ಧರಾಗಬೇಕು. ವ್ಯವಹಾರದಲ್ಲಿ ಉತ್ತಮ ನಿರ್ಧಾರ ಕೈಗೊಳ್ಳುವಿರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ವೃಷಭ ರಾಶಿ
ವ್ಯವಹಾರಗಳಲ್ಲಿ ಅತಿ ಹೆಚ್ಚು ಜಾಗ್ರತೆ ಅವಶ್ಯವಿದೆ. ಸಾಲ ಕೊಡುವ ವಿಚಾರಗಳನ್ನು ತೆಗೆದುಹಾಕಿ. ಉದ್ಯೋಗದಲ್ಲಿ ಒತ್ತಡ ಹೆಚ್ಚಾಗಲಿದೆ. ಮನೆ ಅಥವಾ ಉದ್ಯೋಗ ಬದಲಾಯಿಸುವ ಚಿಂತನೆ ಮಾಡುವಿರಿ. ಭೂ ಸಂಬಂಧಿತ ಕಾರ್ಯಕ್ರಮ ವಿಳಂಬವಾಗಲಿದೆ. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಹೆಚ್ಚಾಗಲಿದೆ. ಆದಷ್ಟು ಖರ್ಚುಗಳನ್ನು ಕಡಿವಾಣ ಹಾಕುವುದು ಉತ್ತಮ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಮಿಥುನ ರಾಶಿ
ಆತ್ಮೀಯರು ನಿಮ್ಮೊಡನೆ ಮನಸ್ತಾಪ ಮಾಡಿಕೊಳ್ಳಬಹುದು. ನಿಮ್ಮ ಮರೆಗುಳಿತನ ದಿಂದ ಕೆಲಸವನ್ನು ಮರೆತುಬಿಡಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಆದಷ್ಟು ಚೈತನ್ಯದಿಂದ ಕೆಲಸದಲ್ಲಿ ಪಾಲ್ಗೊಳ್ಳಿ. ನಿಮ್ಮ ಹಣಕಾಸಿನಲ್ಲಿ ಸಾಮಾನ್ಯ ಸ್ಥಿತಿಯಲ್ಲಿ ನಡೆಯಲಿದೆ. ಸಾಲಕೊಡುವ ಅಥವಾ ತೆಗೆದುಕೊಳ್ಳುವ ವಿಚಾರಗಳು ತೆಗೆದುಹಾಕಿ. ವಾಹನ ಅಥವಾ ಪ್ರಯಾಣದಲ್ಲಿ ಜಾಗೃತೆ ಅವಶ್ಯಕವಿದೆ. ಹೂಡಿಕೆಗಳನ್ನು ಆದಷ್ಟು ಯೋಚಿಸಿ ಮಾಡುವುದು ಒಳಿತು. ಹಿರಿಯರ ಸಲಹೆಗಳಿಂದ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ವ್ಯವಹಾರಗಳಲ್ಲಿ ಆದಷ್ಟು ಸಂಪೂರ್ಣ ವಿಚಾರವನ್ನು ತಿಳಿದುಕೊಳ್ಳಿ. ಮಾನಸಿಕ ಕ್ಲೇಶಗಳನ್ನು ನಿವಾರಿಸಿಕೊಳ್ಳಲು ಪ್ರಯತ್ನಪಡಿ. ಹೊಸ ಪರಿಚಯ ಆದಷ್ಟು ನಿಯಂತ್ರಣದಲ್ಲಿರಲಿ. ಶುಭ ಕಾರ್ಯಗಳನ್ನು ಮಾಡುವ ಸಾಧ್ಯತೆಗಳು ಕಂಡು ಬರಲಿದೆ. ಆರ್ಥಿಕ ವ್ಯವಹಾರಗಳು ವಿವೇಚನಾರಹಿತವಾಗಿ ಕೂಡಿದ್ದು ಸಂಕಷ್ಟ ಬರಬಹುದಾಗಿದೆ ಎಚ್ಚರ. ಸಂಗಾತಿಯ ಹಿತನುಡಿಗಳು ನಿಮ್ಮ ಎಲ್ಲಾ ಪ್ರಯತ್ನಗಳಿಗೆ ಶುಭಫಲ ತರಿಸುತ್ತದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ವ್ಯವಹಾರಿಕ ದೃಷ್ಟಿಕೋನ ಉತ್ತಮವಾಗಿ ಕಂಡುಬರುತ್ತದೆ. ಉತ್ತಮ ಹಣಕಾಸಿನ ವ್ಯವಸ್ಥೆಗಳನ್ನು ರೂಪಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿ ಇದೆ. ಸ್ವತಂತ್ರ ಉದ್ದಿಮೆಯನ್ನು ಪ್ರಾರಂಭಿಸಲು ಮುಹೂರ್ತ ನಿಗದಿ ಮಾಡುವಿರಿ. ಮನಸ್ಸಿನ ಇಷ್ಟಾರ್ಥ ಕಾರ್ಯಗಳನ್ನು ಪೂರೈಸಿಕೊಳ್ಳುವ ಪ್ರಯತ್ನ ಶೀಲತೆ ಕಾಣಬಹುದು. ಕೆಲವು ಯೋಜನೆಗಳು ನಿಮ್ಮಲ್ಲಿ ಗೊಂದಲ ತರಿಸಲಿದೆ. ವ್ಯಾಪಾರಸ್ಥರಿಗೆ ಅತ್ಯುತ್ತಮವಾದ ಸೌಕರ್ಯಗಳು ಸಿಗಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ವೈವಾಹಿಕ ಜೀವನದಲ್ಲಿ ಸಂತೃಪ್ತಿಯ ಭಾವನೆ ಮೂಡುತ್ತದೆ ಹಾಗೂ ವಿವಾಹಕ್ಕೆ ಅಣಿಯಾಗುವ ಸಾಧ್ಯತೆ ಕಾಣಬಹುದು. ಕುಟುಂಬದಿಂದ ಶುಭ ಸುದ್ದಿಗಳು ಕೇಳಲಿದ್ದೀರಿ. ಒಂದು ಉನ್ನತ ಯೋಜನೆಯ ವಿಷಯವಾಗಿ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ಆರೋಗ್ಯದ ಬಗ್ಗೆ ಆದಷ್ಟು ಕಾಳಜಿ ವಹಿಸಿ. ಪತ್ನಿಯೊಡನೆ ಕೆಲವು ವಿಷಯಗಳು ವಿವಾದವಾಗಿ ಮಾರ್ಪಾಡಾಗಬಹುದು. ಶೈಕ್ಷಣಿಕ ಸಾಧನೆ ಉತ್ತಮವಾಗಿದೆ. ಮನೆಯ ಅಲಂಕಾರ ಹಾಗೂ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಲಿದ್ದೀರಿ.
ಶುಭ ಸಂಖ್ಯೆ 4
ಗಿರಿದರ ಶರ್ಮ 9945098262

ತುಲಾ ರಾಶಿ
ನಿಮ್ಮ ಯೋಜನೆಗಳು ಉತ್ತಮ ಲಾಭಾಂಶವನ್ನು ನೀಡಲಿದೆ. ಆದಾಯದಲ್ಲಿ ಯಾವುದೇ ತೊಂದರೆಗಳು ಕಾಣುವುದಿಲ್ಲ, ಆದರೆ ಕೆಲವರು ನಿಮ್ಮನ್ನು ಕೆಲವು ಆಮಿಷಗಳನ್ನು ತೋರಿಸಿ ಮೋಸ ಗೊಳಿಸಬಹುದು. ನಿಮ್ಮಲ್ಲಿನ ಪ್ರತಿಭೆಗೆ ಮುಕ್ತ ಅವಕಾಶಗಳು ದೊರೆಯುವ ಸಾಧ್ಯತೆ ಇದೆ. ನಿಮ್ಮ ಕೆಲವು ದುರ್ಬಲ ಮನಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಮುಂದಾಗಿ. ಪ್ರೇಮಿಗಳಿಗೆ ಶುಭಫಲಗಳನ್ನು ಕಾಣಬಹುದಾಗಿದೆ. ನಿಮ್ಮ ವಿಚಾರಗಳನ್ನು ಕೆಲವರು ನಕಲು ಮಾಡಬಹುದಾದ ಸಾಧ್ಯತೆ ಇದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಪೂರ್ಣ ಪ್ರಮಾಣದ ಕೆಲಸದಿಂದ ಈ ದಿನ ನಿರ್ದಿಷ್ಟ ಗುರಿಯನ್ನು ಸಾಧಿಸಲಿದ್ದೀರಿ. ವ್ಯಾಪಾರ-ವ್ಯವಹಾರದಲ್ಲಿ ನಿರೀಕ್ಷೆ ಕೈಗೂಡಲಿದೆ. ಹಣಕಾಸಿನ ವಿಚಾರಗಳು ತುಂಬಾ ಸಂತೋಷವಾಗಿ ಕಂಡುಬರುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಲಭಿಸುವುದು ನಿಶ್ಚಿತ. ಕಚೇರಿ ಕಾರ್ಯಕಲಾಪಗಳಲ್ಲಿ ಗೆಲುವು ನಿಮ್ಮ ಪಕ್ಷದಲ್ಲಿ ಇದೆ. ಸಂಗಾತಿಯ ಬೇಡಿಕೆಗಳು ನಿಮ್ಮಲ್ಲಿ ಅಸಮಾಧಾನ ತರಿಸುತ್ತದೆ.
ಶುಭ ಸಂಖ್ಯೆ 1
ಗಿರಿದರ ಶರ್ಮ 9945098262

ಧನಸ್ಸು ರಾಶಿ
ವಿವಾದಾಸ್ಪದ ವಿಚಾರಗಳಿಂದ ಆದಷ್ಟು ದೂರವಿರುವುದು ಒಳಿತು. ನಿಮ್ಮನ್ನು ಕೆಲವರು ತಮ್ಮ ಹಿತಕ್ಕಾಗಿ ಕೆಟ್ಟವರನ್ನಾಗಿ ಬಿಂಬಿಸಲಿದ್ದಾರೆ ಎಚ್ಚರವಿರಲಿ. ಗಾಳಿಮಾತು ನಂಬುವುದು ಬೇಡ, ವಸ್ತುಸ್ಥಿತಿ ಅರಿತುಕೊಳ್ಳುವುದು ಕ್ಷೇಮ. ದೈವಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮನಸ್ಸಿನಲ್ಲಿರುವ ಕೆಲವು ಗೊಂದಲಗಳು ಈದಿನ ಸರಿಹೋಗುತ್ತದೆ. ಮಕ್ಕಳ ಹಿತಕ್ಕಾಗಿ ನೀವು ಉತ್ತಮವಾದದ್ದನ್ನು ಕೊಡುವಿರಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಮಕರ ರಾಶಿ
ಕೆಲಸದ ವಿಚಾರಗಳು ನಿಮ್ಮ ವ್ಯವಸ್ಥೆಯನ್ನು ಹಾಳು ಮಾಡಬಹುದು. ಯೋಜನೆಗಳಲ್ಲಿ ಧನಾತ್ಮಕ ಚಿಂತನೆ ಅವಶ್ಯವಿದೆ. ಆರ್ಥಿಕ ವ್ಯವಹಾರಗಳು ಕುಂಠಿತಗೊಳ್ಳಬಹುದಾದ ನಿರೀಕ್ಷೆಯಿದೆ. ಆಹಾರದಲ್ಲಿ ವ್ಯತ್ಯಾಸವಾಗುವುದರಿಂದ ಉದರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬರಬಹುದು ಎಚ್ಚರ. ನಿಮ್ಮ ಬುದ್ಧಿಶಕ್ತಿ ಹಾಗೂ ತಂತ್ರಗಾರಿಕೆಯಿಂದ ಮಾಡಿದ ಕಾರ್ಯ ಮಹತ್ಸಾಧನೆ ಆಗಬಹುದು. ಸಾಮಾಜಿಕ ಕಳಕಳಿ ನಿಮ್ಮಲ್ಲಿ ಯಥೇಚ್ಛವಾಗಿ ಕಾಣಬಹುದಾಗಿದೆ. ನಿಮ್ಮ ಬಿಡುವಿನ ಸಮಯದಲ್ಲಿ ಕುಟುಂಬದ ಜೊತೆಗೆ ಕಾಲಕಳೆಯುವುದು ಬಹಳ ಸೂಕ್ತ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಕುಂಭ ರಾಶಿ
ನಿಮ್ಮ ಮನಸ್ಸನ್ನು ಉತ್ತಮಪಡಿಸಿಕೊಳ್ಳಲು ಯೋಗ, ಧ್ಯಾನ ವ್ಯಾಯಾಮದಂತಹ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ಕೆಲಸದಲ್ಲಿ ನಿಮ್ಮಿಷ್ಟದ ವರ್ತನೆ ಸರಿ ಕಾಣುವುದಿಲ್ಲ. ಎಲ್ಲರ ಅಭಿಪ್ರಾಯವನ್ನು ಪರಿಗಣಿಸಿ. ಅಂದುಕೊಂಡಿರುವ ಕೆಲಸವು ಪರರ ಪಾಲಾಗುವ ಮುನ್ನ ಆದಷ್ಟು ನೀವೇ ಪಡೆಯಲು ಮುಂದಾಗಿ. ಕೆಲಸಗಾರರ ಬಳಿ ವಾದ-ವಿವಾದ ಮಾಡಿಕೊಳ್ಳುವುದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಕಾಣುವುದಿಲ್ಲ. ಕುಟುಂಬದಲ್ಲಿರುವ ಮನಸ್ತಾಪವನ್ನು ಆದಷ್ಟು ತೆಗೆದುಹಾಕುವ ಪ್ರಯತ್ನ ಮಾಡಿ. ಕೊಟ್ಟಿರುವ ಕಾರ್ಯವನ್ನು ಪೂರ್ಣ ಮಾಡುವ ಜವಾಬ್ದಾರಿ ತೆಗೆದುಕೊಳ್ಳಿ. ಹಿರಿಯರ ಆರೋಗ್ಯದಲ್ಲಿ ಬಗ್ಗೆ ಆದಷ್ಟು ಕಾಳಜಿ ವಹಿಸುವುದು ಸೂಕ್ತ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಮೀನ ರಾಶಿ
ಆರ್ಥಿಕ ಯೋಜನೆಯನ್ನು ವಿಸ್ತರಣೆ ಮಾಡಲು ಪ್ರಯತ್ನಿಸಿ. ಬಂಧು ಬಾಂಧವರಿಂದ ನಿಮ್ಮ ಯೋಜಿತ ಕಾರ್ಯಗಳಿಗೆ ಸಹಾಯ ಮತ್ತು ಸಹಕಾರ ದೊರೆಯಲಿದೆ. ಗಣ್ಯ ವ್ಯಕ್ತಿಗಳ ಒಡನಾಟ ಹಾಗೂ ಹೊಸ ಪರಿಚಯಸ್ಥರು ಈ ದಿನದ ವಿಶೇಷ. ಆದಾಯದಲ್ಲಿ ಉತ್ತಮವಾದ ಸ್ಥಿರತೆ ಕಂಡುಬರುತ್ತದೆ. ಒಂದು ಸಮೂಹದ ನಾಯಕತ್ವ ನಿಮ್ಮ ಪಾಲಾಗುವುದು ನಿಶ್ಚಿತ. ಮಧ್ಯವರ್ತಿಗಳಿಗೆ ಉತ್ತಮವಾದ ಫಲಗಳು ಕಾಣಬಹುದಾಗಿದೆ. ಮಾನಸಿಕ ಅಸಮತೋಲನಗಳನ್ನು ಸರಿಪಡಿಸಿಕೊಳ್ಳಿ. ಮನ ಇಚ್ಚ ಕಾರ್ಯಗಳು ಸಕಾರತ್ಮಕವಾಗಿ ಕೈಗೊಳ್ಳುವುದು ನಿಶ್ಚಿತ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಅದರಿಂದ ವಿಮುಕ್ತಿ ಹೊಂದುವ ಬಯಕೆ, ಭವಿಷ್ಯದ ಏಳಿಗೆಯ ಚಿಂತನೆ, ಇವುಗಳ ಪ್ರತ್ಯಕ್ಷ ಫಲಕಾರಿ ಆದದ್ದು ಜ್ಯೋತಿಷ್ಯಶಾಸ್ತ್ರ.
ಪ್ರಗತಿಯ ಭರವಸೆಯ ಅಮೃತಘಳಿಗೆ ಇಂದೇ ಕರೆಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button