Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ
Google Mapನಲ್ಲಿರುವ ಮಹಿಳೆಯ ಮಧುರ ಧ್ವನಿ ಯಾರದ್ದು ಗೊತ್ತಾ?

ಬಹುತೇಕ ಎಲ್ಲರೂ ಒಮ್ಮೆಯಾದರೂ Google Maps ಅನ್ನು ಬಳಸಿರುತ್ತಾರೆ. ಆದರೆ ಗೂಗಲ್ ಮ್ಯಾಪ್‌ನಲ್ಲಿ ಆ ಮಹಿಳೆಯ ಮಧುರ ಧ್ವನಿ ಯಾರು ಗೊತ್ತಾ?
Google Maps ನಲ್ಲಿ ಮಹಿಳೆಯ ಧ್ವನಿ ಕರೆನ್ ಎಲಿಜಬೆತ್ ಜಾಕೋಬ್ಸೆನ್ ಆಗಿದೆ. ಆಕೆ ಆಸ್ಟ್ರೇಲಿಯಾ ಮೂಲದವಳು. ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ. ಕರೆನ್ ವಾಯ್ಸ್ ಓವರ್ ಆರ್ಟಿಸ್ಟ್. ಆಕೆಯ ಧ್ವನಿಯನ್ನು ಆಪಲ್ ಐಫೋನ್‌ಗಳು ಮತ್ತು ಐಪ್ಯಾಡ್‌ಗಳಲ್ಲಿನ ಸಿರಿ ಅಪ್ಲಿಕೇಶನ್‌ನಲ್ಲಿ 2011 ರಿಂದ 2014 ರವರೆಗೆ
ಬಳಸಲಾಗಿದೆ.