Homeಜನಮನಪ್ರಮುಖ ಸುದ್ದಿ
ಜೂ.1ರಿಂದ ಡಿಎಲ್‌ಗೆ ಆರ್‌ಟಿಒಗೆ ಹೋಗಬೇಡಿ
ವಾಹನ ಪರವಾನಗಿ ಮಾಡಿಸಿಕೊಳ್ಳುವುದಕ್ಕೆ ಅಲೆದಾಡುವವರಿಗೆ ಇದೊಂದು ಗುಡ್‌ನ್ಯೂಸ್. ಮುಂದಿನ ತಿಂಗಳಿನಿಂದ ಕಲಿಕಾ ಪರವಾನಗಿ(ಓ1॥) & ಚಾಲನಾ ಪರವಾನಗಿ ಪಡೆಯಲು(0. RTO ಕಚೇರಿಗೆ ಹೋಗಬೇಕಿಲ್ಲ.
ಸಮೀಪದ ನೋಂದಾಯಿತ ಖಾಸಗಿ ಚಾಲನಾ ಪರೀಕ್ಷಾ ಕೇಂದ್ರಗಳಲ್ಲೇ ಪಡೆಯಬಹುದು. ಆ ಮೂಲಕ DL& LIR ಪ್ರಕ್ರಿಯೆಯನ್ನು ಮತ್ತಷ್ಟು ಸರಳಕಿತ್ವರಿತಗೊಳಿಸಿದೆ. ಜನರು DL, LLR ಅರ್ಜಿಯನ್ನು 870 ಕಚೇರಿಯಲ್ಲೇ ಸಲ್ಲಿಸಬೇಕು. ಆ ವೇಳೆ ಸಮೀಪದ ಡಿಎಲ್ ಕೇಂದ್ರದ ಹೆಸರು ನಮೂದಿಸಿ ನಂತರ ಚಾಲನಾ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನು ಆ ತರಬೇತಿ ಕೇಂದ್ರದಲ್ಲೇ ಪೂರ್ಣಗೊಳಿಸಬೇಕು.