ಮಹಿಳೆಯರಿಗೆ ಉಚಿತ ಮೊಬೈಲ್ ಯೋಜನೆ ಘೋಷಣೆ ಮಾಡಿದ ಕಾಂಗ್ರೆಸ್
ಕಾಂಗ್ರೆಸ್ ನಿಂದ ಮಹಿಳೆಯರಿಗೆ ಉಚಿತ ಮೊಬೈಲ್ ಯೋಜನೆ ಘೋಷಣೆ
ರಾಜಸ್ಥಾನ ಚುನಾವಣೆಃ ಕಾಂಗ್ರೆಸ್ ನಿಂದ ಮಹಿಳೆಯರಿಗೆ ಉಚಿತ ಮೊಬೈಲ್ ಯೋಜನೆ ಘೋಷಣೆ
ಮಹಿಳೆಯರಿಗೆ ಉಚಿತ ಮೊಬೈಲ್ ಯೋಜನೆ ಘೋಷಣೆ ಮಾಡಿದ ಕಾಂಗ್ರೆಸ್
ರಾಜಸ್ಥಾನಃ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜಸ್ಥಾನದ ಕಾಂಗ್ರೆಸ್ ಪಕ್ಷ ಕರ್ನಾಟಕ ಕೈ ಪಕ್ಷದಂತೆ ಚುನಾವಣೆಗೂ ಮುನ್ನ ಹಲವು ಉಚಿತ ಯೋಜನೆಗಳ ಗ್ಯಾರಂಟಿ ನೀಡುತ್ತಿದ್ದು, ಮಹಿಳೆಯರಿಗೆ ಉಚಿತವಾಗಿ ಮೊಬೈಕ್ ವಿತರಿಸುವ ಯೋಜನೆಯನ್ನು ರಾಜಸ್ಥಾನದ ಸಿಎಂ ಅಶೋಕ ಗೆಹ್ಲೋಟ್ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರ ನೀಡಿದ್ದಲ್ಲಿ ರಾಜ್ಯದ ಮಹಿಳೆಯರಿಗೆ ರಕ್ಷಾ ಬಂಧನ ವೇಳೆ ಉಚಿತ ಮೊಬೈಲ್ ವಿತರಿಸುವುದಾಗಿ ಭರವಸೆ ನೀಡಿದ್ದಾರೆ.
ಇಲ್ಲವಾದಲ್ಲಿ ಮಹಿಳೆಯರ ಖಾತೆಗೆ ಇಂತಿಷ್ಟು ಮೊಬೈಲ್ ಖರೀದಿಗೆ ಹಣವೆಂದು ಅವರ ಖಾತೆಗೆ ಜಮೆ ಮಾಡಲಾಗುವದು ಅವರೇ ತಮಗಿಷ್ಟದ ಮೊಬೈಲ್ ತೆಗೆದುಕೊಳ್ಳಲು ಅನುಕೂಲವಾಗಲಿದೆ ಎಂದು ಸುಳಿವು ನೀಡಿದ್ದಾರೆ.
ಒಟ್ಟಾರೆ ಈ ಬಾರಿ ಚುನಾವಣೆಯಲ್ಲಿ ರಾಜಸ್ಥಾನ ದಲ್ಲೂ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಹಂಬಲದಿಂದ ಕರ್ನಾಟಕ ರಾಜ್ಯದ ಚಯನಾವಣಾ ಪೂರ್ವ ಗ್ಯಾರಂಟಿ ತಂತ್ರಗಾರಿಕೆಯನ್ನು ಅಲ್ಲಿನ ಕಾಂಗ್ರೆಸ್ ಉಪಯೋಗಿಸುತ್ತಿದೆ.