ಪ್ರಮುಖ ಸುದ್ದಿ
ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆಃ ಪ್ರಕರಣ ದಾಖಲು, ಟ್ರ್ಯಾಕ್ಟರ್ ಸಮೇತ ಡಿಜೆ ವಶಕ್ಕೆ
ಗಂಗಾವತಿಃ ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆ ಪೊಲೀಸರಿಂದ ಡಿಜೆ ವಶಕ್ಕೆ
ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆಃ ಪ್ರಕರಣ ದಾಖಲು, ಟ್ರ್ಯಾಕ್ಟರ್ ಸಮೇತ ಡಿಜೆ ವಶಕ್ಕೆ
ಗಂಗಾವತಿಃ ಗಣೇಶ ವಿಸರ್ಜನೆ ವೇಳೆ ಡಿಜೆ ಬಳಕೆ ಪೊಲೀಸರಿಂದ ಡಿಜೆ ವಶಕ್ಕೆ
ಗಂಗಾವತಿಃ ಗಣೇಶ ವಿಸರ್ಜನೆ ವೇಳೆ ಪರವಾನಿಗೆ ಪಡೆಯದೇ ಡಿಜೆ ಬಳಕೆ ಮಾಡಿದ್ದು, ಪೊಲೀಸರು ಎರಡು ಟ್ರ್ಯಾಕ್ಟರ್ ಸಮೇತ ಡಿಜೆ ವಶಕ್ಕೆ ಪಡೆದು ಪ್ರತ್ಯೇಕ ಎರಡು ಗಜಾನನ ಮಂಡಳಿಯವರ ಮೇಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಣೇಶ ಹಬ್ಬ ಪೂರ್ವಭಾವಿ ಶಾಂತಿ ಸಭೆಯಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲವೆಂದು ಗಜಾನನ ಮಂಡಳಿಯವರಿಗೆ ತಿಳಿಸುವದಲ್ಲದೆ ಎಚ್ಚರಿಕೆಯು ನೀಡಲಾಗಿತ್ತು.
ಆದಾಗ್ಯೂ ವಿಸರ್ಜನೆ ವೇಳೆ ಡಿಜೆ ಬಳಕೆ ಮಾಡಿರುವದು ನಿಯಮ ಉಲ್ಲಂಘನೆಯಾಗಿದೆ ಕಾರಣ ಡಿಜೆ ಸಮೇತ ಟ್ರ್ತಾಕ್ಟರಗಳನ್ನು ವಶಕ್ಕೆ ಪಡೆಯಲಾಗಿದೆ.
ಟ್ರ್ಯಾಕ್ಡರಗಳಿಗೆ ನಂಬರ ಪ್ಲೇಟ್ ತೆಗೆದು ಹಾಕಿದ್ದು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮೂಲಗಳು ತಿಳಿಸಿವೆ.